ರಾಷ್ಟ್ರೀಯ

ಆತ್ಮಹತ್ಯೆಗೈಯ್ಯಲು ಮೊಬೈಲ್ ಟವರ್ ಏರಿದ್ದ ಮಹಿಳೆ: ಕಣಜ ಹುಳುವಿಗೆ ಹೆದರಿ ವಾಪಸ್ ಕೆಳಗೆ !

ಆಲಪ್ಪುಝ: ಮೊಬೈಲ್ ಟವರ್ ಮೇಲೆ ಹತ್ತಿದ ಮಹಿಳೆಯೊಬ್ಬಳು ಟವರ್ ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿರುವ  ಮಧ್ಯೆ ಕಣಜ ಹುಳುಗಳ ದಾಳಿ ತಡೆಯಲಾಗದೆ ಕೆಳಗೆ ಹಾರಿರುವ ಘಟನೆ ಕಾಯಂಕುಳಂನಲ್ಲಿ ನಡೆದಿದೆ. ಕಾಯಂಕುಳಂನಲ್ಲಿರುವ ಬಿಎಸ್ಎನ್ಎಲ್...

ಕೇರಳದಲ್ಲಿ ಟೊಮೆಟೋ ವೈರಸ್ : 5 ವರ್ಷದ ಕೆಳಗಿನ ಮಕ್ಕಳಿಗೆ ಹೆಚ್ಚು ಸೋಂಕು

ಕೇರಳ: ಕೊರೊನಾ ಮಹಾಮಾರಿಯ ಆರ್ಭಟ ಮುಗಿಯುವುದರೊಳಗೆ ಕೇರಳದಲ್ಲಿ ಹೊಸ ಸೋಂಕೊಂದು ಕಂಡು ಬಂದಿದ್ದು ಟೊಮೇಟೋ ವೈರಸ್ ಅಥವಾ ಟೊಮೇಟೋ ಜ್ವರ ಎಂದು ಕರೆಯಲ್ಪಡುತ್ತಿರುವ‌ ಈ ಜ್ವರ ಕೇರಳಿಗರ ಆತಂಕಕ್ಕೆ ಕಾರಣವಾಗಿದೆ. ಕೇರಳದ ಕೊಲ್ಲಂ ಜಿಲ್ಲೆಯೊಂದರಲ್ಲೇ...

ಕಾರ್ಟೂನ್ ಮೂಲಕ ಟಾಂಗ್ ಕೊಟ್ಟ ಸಿದ್ದು: ಮೋದಿಗೆ ಪರೋಕ್ಷ ಎಚ್ಚರಿಕೆ?!

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪಿ ಮುಹಮ್ಮದ್ ಅವರ ಕಾರ್ಟೂನ್ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುವ ಮೂಲಕ ಜನರಿಂದ ಗದ್ದುಗೆ ಏರಿದವರು ಜನಪರ ಆಡಳಿತ ನಡೆಸದಿದ್ದರೆ ಜನರಿಂದಲೇ ಭಾರೀ ವಿರೋಧ...

ಕಳ್ಳರ ATM ಕದ್ದ ಪೊಲೀಸ್ ಇನ್ಸ್ ಪೆಕ್ಟರ್ ಅಮಾನತು

ಹೈದರಾಬಾದ್ : ಕಳ್ಳತನ ಆರೋಪದಲ್ಲಿ ಬಂಧಿತ ಆರೋಪಿಗಳ ಎಟಿಎಂ ಕದ್ದ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರನ್ನು ಅಮಾನತುಗೊಳಿಸಿದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಎಲ್.ಬಿ ನಗರ ಕೇಂದ್ರ ಅಪರಾಧ ಠಾಣೆಯ ಇನ್ಸ್ ಪೆಕ್ಟರ್ ಎಸ್.ದೇವೇಂದರ್...

ದೇಶದ್ರೋಹ ಕಾನೂನು ಅಮಾನತಿನಲ್ಲಿಟ್ಟ ಸುಪ್ರೀಂಕೋರ್ಟ್

ನವದೆಹಲಿ: ಸರ್ಕಾರ ತನ್ನ ಪರಿಶೀಲನೆಯನ್ನು ಪೂರ್ಣಗೊಳಿಸುವವರೆಗೆ ದೇಶದ್ರೋಹ ಕಾನೂನು ಅಮಾನತಿನಲ್ಲಿರಲಿದೆ ಎಂದು ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಕೇಂದ್ರ ಸರ್ಕಾರ ಸೆಕ್ಷನ್ 124 ಎ ಮರುಪರಿಶೀಲನೆ ನಡೆಸುವವರೆಗೆ ಕೇಂದ್ರ ಮತ್ತು ರಾಜ್ಯ...

ನೇಣುಬಿಗಿದ ಸ್ಥಿತಿಯಲ್ಲಿ ಶಿಕ್ಷಣ ಸಚಿವರ ಸೊಸೆಯ ಮೃತದೇಹ ಪತ್ತೆ !

ಭೋಪಾಲ್: ಮಧ್ಯಪ್ರದೇಶ ಶಾಲಾ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಅವರ ಸೊಸೆ ಸವಿತಾ ಅವರ ಮೃತದೇಹ ಅವರ ನಿವಾಸದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. 22 ವರ್ಷ ಪ್ರಾಯದ ಸವಿತಾ ಅವರ ಮೃತದೇಹ...

ಮಾನನಷ್ಟ ಮೊಕದ್ದಮೆ: ನ್ಯಾಯಾಲಯಕ್ಕೆ ಹಾಜರಾಗುವುದರಿಂದ ಶಾಶ್ವತ ವಿನಾಯಿತಿ ಕೋರಿದ ರಾಹುಲ್ ಗಾಂಧಿ

ಥಾಣೆ: ತಮ್ಮ ವಿರುದ್ಧ ದಾಖಲಾಗಿರುವ ಮಾನನಷ್ಟ ಮೊಕದ್ದಮೆಗೆ ಹಾಜರಾಗುವುದರಿಂದ ಶಾಶ್ವತ ವಿನಾಯಿತಿ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಂಡಿಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಂಗ ಪ್ರಥಮ ದರ್ಜೆ...

ತಾಜ್ ಮಹಲ್ ಒಂದು ಮಹಾ ಅದ್ಭುತ: ಎಲೋನ್ ಮಸ್ಕ್

ನವದೆಹಲಿ : ವಿಶ್ವದ ಅತಿದೊಡ್ಡ ಶ್ರೀಮಂತ, ಟೆಸ್ಲಾ ಕಂಪನಿಯ ಸಂಸ್ಥಾಪಕ ಎಲೋನ್ ಮಸ್ಕ್ ಅವರು ಭಾರತದ ಹೆಮ್ಮೆ ಮತ್ತು ವಿಶ್ವದ ಏಳನೇ ಅದ್ಭುತವಾದ ತಾಜ್ ಮಹಲ್ ಕುರಿತು ಅಭಿಮಾನದ ಮಾತುಗಳನ್ನಾಡಿದ್ದಾರೆ. ಟ್ವಿಟರ್ ಬಳಕೆದಾರರೊಬ್ಬರು ಆಗ್ರಾದ...
Join Whatsapp