ರಾಷ್ಟ್ರೀಯ

ತೆಲಂಗಾಣ: ಟಿಆರ್‌ಎಸ್ ಮುಖಂಡನ ಹತ್ಯೆ; ಸೆಕ್ಷನ್ 144 ಜಾರಿ

ಹೈದರಾಬಾದ್: ತೆಲಂಗಾಣ ರಾಷ್ಟ್ರೀಯ ಸಮಿತಿ(ಟಿಆರ್‌ಎಸ್) ಮುಖಂಡನನ್ನು ಅಪರಿಚಿತ ವ್ಯಕ್ತಿಗಳು ಹತ್ಯೆಗೈದ ಘಟನೆ ಖಮ್ಮಂ ಜಿಲ್ಲೆಯ ತೆಲದರುಪಲ್ಲಿ ಗ್ರಾಮದಲ್ಲಿ ನಡೆದಿದೆ. ತಮ್ಮಿನೇನಿ ಕೃಷ್ಣಯ್ಯ ಹತ್ಯೆಗೊಳಗಾದ ವ್ಯಕ್ತಿ. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ತೆಲದರುಪಲ್ಲಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ...

ಕಾಲು ಮುರಿದು ಹಾಕಿ, ಜಾಮೀನು ಕೊಡಿಸುತ್ತೇನೆ: ವಿವಾದಾತ್ಮಕ ಹೇಳಿಕೆ ನೀಡಿದ ಶಿಂಧೆ ಬಣದ ಶಾಸಕ

ಮುಂಬೈ: ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಮುಖ್ಯಮಂತ್ರಿ ಶಿಂಧೆ ಬಣದ ಶಾಸಕ ಪ್ರಕಾಶ್ ಸುರ್ವೆ, “ನಿಮಗೆ ಅವರ ಕೈ ಮುರಿಯಲು ಸಾಧ್ಯವಾಗದಿದ್ದರೆ, ಕಾಲು ಮುರಿಯಿರಿ. ನಾನು ನಿಮಗೆ ಜಾಮೀನು ಕೊಡಿಸಲು ಮರುದಿನ ಬರುತ್ತೇವೆ...

ಬಿಹಾರ ಸಚಿವ ಸಂಪುಟ ವಿಸ್ತರಣೆ: ತೇಜಸ್ವಿ ಸಹೋದರ ತೇಜ್ ಪ್ರತಾಪ್ ಸೇರಿ 30 ಶಾಸಕರಿಂದ ಪ್ರಮಾಣ ವಚನ

ಪಾಟ್ನಾ: ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಸಹೋದರ ತೇಜ್ ಪ್ರತಾಪ್ ಯಾದವ್ ಸೇರಿದಂತೆ ಸುಮಾರು 30 ಶಾಸಕರು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನೇತೃತ್ವದಲ್ಲಿ ಬಿಹಾರದ ನೂತನ ಸಚಿವ ಸಂಪುಟದಲ್ಲಿ...

ಗಾಂಧಿ ಹಂತಕ ಗೋಡ್ಸೆ ಭಾವಚಿತ್ರದೊಂದಿಗೆ ಹಿಂದೂ ಮಹಾಸಭಾದಿಂದ ತಿರಂಗಾ ಯಾತ್ರೆ: ವ್ಯಾಪಕ ಆಕ್ರೋಶ

ಮುಜಫ್ಫರ್ ನಗರ (ಉತ್ತರ ಪ್ರದೇಶ): ಮುಜಫ್ಫರ್ ನಗರದಲ್ಲಿ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯ ಭಾವಚಿತ್ರದೊಂದಿಗೆ ಅಖಿಲ ಭಾರತೀಯ ಹಿಂದೂ ಮಹಾಸಭಾ ಸ್ವಾತಂತ್ರ್ಯ ದಿನದಂದೆ ತಿರಂಗಾ ಯಾತ್ರೆ ನಡೆಸಿದ್ದು,  ಈ ಕುರಿತ ವೀಡಿಯೊ ವೈರಲ್...

ಭಾರತದ ಫುಟ್ಬಾಲ್ ಸಂಸ್ಥೆಯನ್ನು ಅಮಾನತು ಮಾಡಿದ ಫಿಫಾ

ನವದೆಹಲಿ: ಭಾರತದಲ್ಲಿ ಅತಿಯಾದ ಅನ್ಯರ ಹಸ್ತಕ್ಷೇಪ ನಡೆದಿರುವುದರಿಂದ ಜಾಗತಿಕ ಫುಟ್ಬಾಲ್ ಸಂಸ್ಥೆಯಾದ ಫಿಫಾ ಭಾರತದ ಎಐಎಫ್ ಎಫ್ ಫುಟ್ಬಾಲ್ ಸಂಸ್ಥೆಯನ್ನು ಅಮಾನತು ಮಾಡಿದೆ. ಮಂಗಳವಾರ ಆಗಸ್ಟ್ 16ರ ಬೆಳಿಗ್ಗೆಯಿಂದಲೇ ಈ ಅಮಾನತು ಜಾರಿಗೆ ಬರುವಂತೆ...

ದಲಿತ ವಿದ್ಯಾರ್ಥಿಯನ್ನು ಕೊಂದ ಶಿಕ್ಷಕ: ಮನನೊಂದು ಕಾಂಗ್ರೆಸ್ ಶಾಸಕ ರಾಜೀನಾಮೆ

ಜೈಪುರ: ಮೇಲ್ಜಾತಿಯ ಶಾಲಾ ಶಿಕ್ಷಕರ ಥಳಿತಕ್ಕೊಳಗಾಗಿ ದಲಿತ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆಯಿಂದ ಮನನೊಂದು  ಆ ಕ್ಷೇತ್ರದ ಕಾಂಗ್ರೆಸ್ ಶಾಸಕ ಪಾನ್ ಚಂದ್ ಮೇಘವಾಲ್ ಎಂಬುವವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರು ರಾಜೀನಾಮೆ...

ಬಿಲ್ಕಿಸ್ ಬಾನು ಗ್ಯಾಂಗ್ ರೇಪ್ ಕೇಸ್: ಜೀವಾವಧಿ ಶಿಕ್ಷೆಗೊಳಗಾಗಿದ್ದ 11 ಅಪರಾಧಿಗಳು ರಿಲೀಸ್

ಗೋದ್ರಾ: ಜೀವಾವಧಿ ಶಿಕ್ಷೆಗೊಳಗಾಗಿದ್ದ, 2002ರ ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳು ಗುಜರಾತ್ ಸರ್ಕಾರದ ಪರಿಹಾರ ನೀತಿಯಡಿ ಗೋಧ್ರಾ ಉಪ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ.. ಈ ಬಗ್ಗೆ ಮಾತಾಡಿದ ಪಂಚಮಹಲ್ ಕಲೆಕ್ಟರ್ ಸುಜಲ್...

‘ಇಲ್ಲಿಂದ ಹೊರಡಿ’ ಎನ್ನುವವರನ್ನು ಎದುರಿಸುವ ಹಕ್ಕು ನಮಗಿದೆ: ಸ್ವಾತಂತ್ರ್ಯ ದಿನ ಗಮನ ಸೆಳೆದ ಸಿದ್ದೀಕ್ ಕಾಪ್ಪನ್ ಪುತ್ರಿಯ ಭಾಷಣ

ತಿರುವನಂತಪುರಂ: ಉತ್ತರ ಪ್ರದೇಶ ಪೊಲೀಸರಿಂದ ಬಂಧಿಸಲ್ಪಟ್ಟು ಸದ್ಯ ಜೈಲುವಾಸದಲ್ಲಿರುವ ಕೇರಳದ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಪುತ್ರಿಯ ಸ್ವಾತಂತ್ರ್ಯ ಭಾಷಣ ಜವಾಬ್ದಾರಿಯುತ ನಾಗರಿಕರ ಹೃದಯ ತಟ್ಟತೊಡಗಿದೆ. 9 ವರ್ಷದ ಬಾಲಕಿ ಮೆಹನಾಝ್ ಕಾಪ್ಪನ್‌ಳ ವಯಸ್ಸಿಗೂ...
Join Whatsapp