ರಾಷ್ಟ್ರೀಯ

ಕೇರಳದಾದ್ಯಂತ ಪಿಎಫ್ ಐ ಮೇಲಿನ ದಾಳಿ ಖಂಡಿಸಿ ಹರತಾಳ; ಜನ ಜೀವನ ಸಂಪೂರ್ಣ ಸ್ತಬ್ಧ

ತಿರುವನಂತಪುರಂ: ದೇಶಾದ್ಯಂತ ಗುರುವಾರ ಏಕಕಾಲಕ್ಕೆ ಪಿಎಫ್ ಐ ಸಂಘಟನೆಯನ್ನು ಗುರಿಯಾಗಿಸಿ , ಪಿಎಫ್ ಐ ಕಚೇರಿ ಹಾಗೂ ನಾಯಕರ ಮನೆಗಳ ಮೇಲೆ ಎನ್ಐಎ ದಾಳಿ ನಡೆಸಿದ್ದು, 100 ಕ್ಕೂ ಹೆಚ್ಚು ನಾಯಕರು ಬಂಧಿಸಲ್ಪಟ್ಟ...

ಏಳು ತಿಂಗಳಲ್ಲೇ ರೂಪಾಯಿ ಸಾರ್ವಕಾಲಿಕ ಕುಸಿತ

ನವದೆಹಲಿ: ಡಾಲರ್ ಎದುರು ರೂಪಾಯಿ ಮೌಲ್ಯವು ನಿರಂತರವಾಗಿ ಕುಸಿತ ಕಂಡಿದ್ದು, ಗುರುವಾರ 83 ಪೈಸೆ ಇಳಿಕೆ ಕಂಡು ಡಾಲರಿಗೆ ರೂ. 80.79 ದಾಖಲಾಗಿತ್ತು. ಶುಕ್ರವಾರ ಬೆಳಿಗ್ಗೆ ಮತ್ತೆ 39 ಪೈಸೆ ಕುಸಿದು ಒಂದು...

PFI ಮೇಲಿನ NIA ದಾಳಿಯನ್ನು ಖಂಡಿಸಿದ ಇಂಡಿಯನ್ ಅಮೆರಿಕನ್ ಮುಸ್ಲಿಮ್ ಕೌನ್ಸಿಲ್

ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ 100ಕ್ಕೂ ಹೆಚ್ಚು ಮುಸ್ಲಿಂ ನಾಯಕರನ್ನು ಭಾರತದ ವಿವಿಧ ರಾಜ್ಯಗಳಲ್ಲಿ ಮಧ್ಯರಾತ್ರಿ ದಾಳಿ ನಡೆಸಿ ಬಂಧಿಸಿರುವುದನ್ನು ಇಂಡಿಯನ್ ಅಮೆರಿಕನ್ ಮುಸ್ಲಿಮ್ ಕೌನ್ಸಿಲ್ (ಐಎಎಂಸಿ) ಬಲವಾಗಿ ಖಂಡಿಸುತ್ತದೆ ಎಂದು...

ಪ್ರವಾದಿ ನಿಂದನೆ: ಟೈಮ್ಸ್ ನೌ ನಿರೂಪಕಿ ವಿರುದ್ಧದ ಎಫ್ ಐಆರ್ ಗಳನ್ನು ದೆಹಲಿಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಪ್ರವಾದಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ಟೈಮ್ಸ್ ನೌ ನಿರೂಪಕಿ ನವಿಕಾ ಕುಮಾರ್ ಅವರ ವಿರುದ್ಧ ದಾಖಲಾಗಿರುವ ಮತ್ತು ಭವಿಷ್ಯದಲ್ಲಿ ದಾಖಲಾಗುವ ಎಲ್ಲಾ ಎಫ್ ಐಆರ್ ಗಳನ್ನು ದೆಹಲಿ ಪೊಲೀಸರಿಗೆ ವರ್ಗಾಯಿಸುವಂತೆ ಸುಪ್ರೀಂಕೋರ್ಟ್...

ಕೊಯಮತ್ತೂರು ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ

ಕೊಯಮತ್ತೂರು: ನಗರದ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆದಿದ್ದು, ಅದೃಷ್ಟವಶಾತ್ ಯಾವುದೇ  ಸಾವು-ನೋವು ಸಂಭವಿಸಿಲ್ಲ ನಗರದ ವಿಕೆಕೆ ಮೆನನ್ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯ ಮೇಲೆ ಪೆಟ್ರೋಲ್ ಬಾಂಬ್ ಎಸೆಯುವ ಮೊದಲು ಕಚೇರಿ...

ಇನ್ ಸ್ಟಾಗ್ರಾಂ ಎರಡು ಗಂಟೆ ವ್ಯತ್ಯಯ

ನವದೆಹಲಿ: ಫೇಸ್ ಬುಕ್ ಒಡೆತನದ ಇನ್ ಸ್ಟಾಗ್ರಾಂ ಎರಡು ಗಂಟೆಗಳ ನಿಲುಗಡೆ ಬಳಿಕ ಮತ್ತೆ ಸೇವೆಗೆ ಮರಳಿದೆ. ತಾಂತ್ರಿಕ ದೋಷ ಟ್ರ್ಯಾಕ್ ಮಾಡುವ ವೆಬ್ ಸೈಟ್ ಪ್ರಕಾರ, ಸುಮಾರು 34,000 ಬಳಕೆದಾರರು, ಲಾಗಿನ್ ತೊಂದರೆ...

NIA ದಾಳಿ: ಐವರು PFI ನಾಯಕರಿಗೆ 5 ದಿನ ಪೊಲೀಸ್ ಕಸ್ಟಡಿ

ಮುಂಬೈ: ನಿನ್ನೆ ಬಂಧನಕ್ಕೊಳಗಾಗಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಐವರನ್ನು ಮುಂಬೈ ವಿಶೇಷ ನ್ಯಾಯಾಲಯವು  ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. ಶುಕ್ರವಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ...

ಪಿಎಫ್ ಐ ಗುರಿಯಾಗಿಸಿ ಎನ್ಐಎ ದಾಳಿ|ಇಂದು ಕೇರಳ ಬಂದ್

►ಹಲವೆಡೆ ಬಸ್ಸ್ ಗೆ ಕಲ್ಲು ತೂರಾಟ, ಟಯರ್ ಗಳಿಗೆ ಬೆಂಕಿ ಕೇರಳ: ದೇಶಾದ್ಯಂತ ನಿನ್ನೆ ಏಕಕಾಲಕ್ಕೆ ಪಿಎಫ್ ಐ ಸಂಘಟನೆಯನ್ನು ಗುರಿಯಾಗಿಸಿ , ಪಿಎಫ್ ಐ ಕಚೇರಿ ಹಾಗೂ ನಾಯಕರ ಮನೆಗಳ ಮೇಲೆ ಎನ್ಐಎ...
Join Whatsapp