ಇನ್ ಸ್ಟಾಗ್ರಾಂ ಎರಡು ಗಂಟೆ ವ್ಯತ್ಯಯ

Prasthutha|

ನವದೆಹಲಿ: ಫೇಸ್ ಬುಕ್ ಒಡೆತನದ ಇನ್ ಸ್ಟಾಗ್ರಾಂ ಎರಡು ಗಂಟೆಗಳ ನಿಲುಗಡೆ ಬಳಿಕ ಮತ್ತೆ ಸೇವೆಗೆ ಮರಳಿದೆ.

- Advertisement -


ತಾಂತ್ರಿಕ ದೋಷ ಟ್ರ್ಯಾಕ್ ಮಾಡುವ ವೆಬ್ ಸೈಟ್ ಪ್ರಕಾರ, ಸುಮಾರು 34,000 ಬಳಕೆದಾರರು, ಲಾಗಿನ್ ತೊಂದರೆ ಅನುಭವಿಸಿದ ಬಗ್ಗೆ ವರದಿ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಇನ್ಸ್ಟಾಗ್ರಾಂ, ‘ನಾವು ಸೇವೆಗೆ ಮರಳಿದ್ದೇವೆ. ದೋಷಕ್ಕೆ ಕಾರಣವಾದ ಸಮಸ್ಯೆಯನ್ನು ಪರಿಹರಿಸಿದ್ದೇವೆ ಮತ್ತು ಯಾವುದೇ ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತೇವೆ’ಎಂದು ಬರೆದುಕೊಂಡಿದೆ.

Join Whatsapp