ರಾಷ್ಟ್ರೀಯ

ಹಿಮಾಚಲಪ್ರದೇಶದ ಬಿಜೆಪಿಯಲ್ಲಿ ಬಂಡಾಯಗಾರರ ಸಂಖ್ಯೆ ಹೆಚ್ಚಿದೆ: ಪಿ.ಕೆ. ದುಮಾಳ್

ಶಿಮ್ಲಾ: ಬಿಜೆಪಿಯಲ್ಲಿ ಬಹಳ ಮಂದಿ ಬಂಡಾಯಗಾರರು ಇದ್ದಾರೆ. ನನಗೆ ಈ ಬಾರಿ ಟಿಕೆಟ್ ನೀಡದಿರುವುದು ಅತೃಪ್ತಿ ತಂದಿದೆ ಎಂದು ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ, ಹಿರಿಯ ಬಿಜೆಪಿ ನಾಯಕ ಪ್ರೇಮಕುಮಾರ್ ದುಮಾಳ್ ಬಹಿರಂಗವಾಗಿ...

2005 ರಿಂದ 83 ಯುಎಪಿಎ ಪ್ರಕರಣಗಳಲ್ಲಿ 29 ವಿಚಾರಣೆಗೆ ಬಾಕಿ: ಹೈಕೋರ್ಟ್ ಗೆ ತಿಳಿಸಿದ ದೆಹಲಿ ಪೊಲೀಸ್

ನವದೆಹಲಿ: 2005 ರಿಂದ ತನಿಖೆ ನಡೆಸಿದ 83 ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (UAPA) ಪ್ರಕರಣಗಳಲ್ಲಿ, ಕನಿಷ್ಠ 40 ಪ್ರಕರಣಗಳಿಗೆ  90 ದಿನಗಳ ಒಳಗೆ ಚಾರ್ಜ್ ಶೀಟ್ ಗಳನ್ನು ಸಲ್ಲಿಸಲಾಗಿದೆ ಎಂದು ದೆಹಲಿ...

ಗಲಭೆಯಲ್ಲಿ ಭಾಗಿಯಾಗಿದ್ದ ಬಿಜೆಪಿ ಶಾಸಕ ಅನರ್ಹ

ಲಖನೌ: ಮುಝಫರ್ ನಗರ ಗಲಭೆಯಲ್ಲಿ ಭಾಗಿಯಾಗಿದ್ದ ಬಿಜೆಪಿ ಶಾಸಕ ವಿಕ್ರಮ್ ಸೈನಿ ಅನರ್ಹ ಹಾಗೂ ವಿಧಾನಸಭಾ ಕ್ಷೇತ್ರ ತೆರವಾಗಿರುವುದಾಗಿ ಉತ್ತರ ಪ್ರದೇಶದ ವಿಧಾನಸಭಾ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ. 2013ರ ಮುಝಫರ್ ನಗರ ಗಲಭೆಯಲ್ಲಿ ಭಾಗಿಯಾಗಿದ್ದ...

ವಿಧಾನಸಭೆ ಚುನಾವಣೆಗೆ 4 ದಿನ ಬಾಕಿ; ಕಾಂಗ್ರೆಸ್‌ ಗೆ ಕೈಕೊಟ್ಟ 26 ನಾಯಕರು

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಸಮೀ‍ಪಿಸುತ್ತಿದ್ದಂತೆಯೇ ಪ್ರದೇಶ ಕಾಂಗ್ರೆಸ್‌ ಸಮಿತಿಯ ಮಾಜಿ ಕಾರ್ಯದರ್ಶಿ ಸೇರಿ ಒಟ್ಟು 26 ಮಂದಿ ನಾಯಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮತದಾನಕ್ಕೆ ಕೇವಲ 4 ದಿನ ಮಾತ್ರ ಉಳಿದಿರುವಾಗ ಈ...

ಬಿಜೆಪಿ ಸರಕಾರದ ನೋಟ್ ಬ್ಯಾನ್’ಗೆ 6 ವರ್ಷ: “ಬ್ಲಾಕ್ ಡೇ ಇಂಡಿಯನ್ ಇಕಾನಮಿ” ಹ್ಯಾಶ್’ಟ್ಯಾಗ್ ಟ್ವಿಟ್ಟರ್’ನಲ್ಲಿ ಟ್ರೆಂಡ್

ನವದೆಹಲಿ: ಕೇಂದ್ರದ ಬಿಜೆಪಿ ಸರ್ಕಾರ ನವೆಂಬರ್ 8, 2016ರಲ್ಲಿ ರೂ. 500 ಮತ್ತು 1000 ಮುಖಬೆಲೆಯ ನೋಟನ್ನು ನಿಷೇಧಿಸಿತ್ತು. ಅದು ಇಂದಿಗೆ 6 ವರ್ಷ ಪೂರೈಸಿದೆ. ಇದರಿಂದಾಗಿ ಭಾರತೀಯ ಆರ್ಥಿಕತೆ ನೆಲಕ್ಕಚ್ಚಿದೆ ಎಂಬುದು...

ಮರಾಠಿ ಚಲನಚಿತ್ರ ಪ್ರದರ್ಶನಕ್ಕೆ ತಡೆ: NCP ಮುಖಂಡ ಜಿತೇಂದ್ರ ಅವ್ಹಾದ್, 100 ಮಂದಿಯ ವಿರುದ್ಧ ಪ್ರಕರಣ ದಾಖಲು

ಥಾಣೆ: ಸೋಮವಾರ ರಾತ್ರಿ ಥಾಣೆಯ ವಿವಿಯಾನ ಮಾಲ್’ನಲ್ಲಿರುವ ಮಲ್ಟಿಪ್ಲೆಕ್ಸ್’ನಲ್ಲಿ ಮರಾಠಿ ಚಲನಚಿತ್ರ ಹರ್ ಹರ್ ಮಹಾದೇವ್ ಪ್ರದರ್ಶನವನ್ನು ಬಲವಂತವಾಗಿ ತಡೆದ ಬೆನ್ನಲ್ಲೇ ಮಾಜಿ ವಸತಿ ಸಚಿವ ಜಿತೇಂದ್ರ ಅವ್ಹಾದ್ ಮತ್ತು 100 ಮಂದಿ...

ದೇಶದ 576 ಮಾತೃಭಾಷೆಗಳ ಸಮೀಕ್ಷೆಯನ್ನು ಪೂರ್ಣಗೊಳಿಸಿದ ಕೇಂದ್ರ ಸರ್ಕಾರ

ನವದೆಹಲಿ: ದೇಶದ 576 ಮಾತೃಭಾಷೆಗಳ ಸಮೀಕ್ಷೆ ಹಾಗೂ ವೀಡಿಯೋಗ್ರಫಿಯನ್ನು ಕೇಂದ್ರ ಗೃಹ ಸಚಿವಾಲಯ ಪೂರ್ಣಗೊಳಿಸಿದ್ದು, ಭಾಷೆಯೊಂದಿಗೆ ಅದರ ಉಪಭಾಷೆಗಳ ಸಮೀಕ್ಷೆಯೂ ನಡೆದಿದೆ. ಪ್ರತಿ ಸ್ಥಳೀಯ ಮಾತೃಭಾಷೆಯ ಅಸ್ಮಿತೆಯನ್ನು ಸಂರಕ್ಷಿಸಲು ಮತ್ತು ವಿಶ್ಲೇಷಿಸಲು ರಾಷ್ಟ್ರೀಯ ಮಾಹಿತಿ...

ಅಪ್ರಾಪ್ತ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯ:  ಶಿಕ್ಷಕಿಯ ಬಂಧನ

ತಿರುವನಂತಪುರಂ: ಆಲ್ಕೋಹಾಲ್ ನೀಡಿ 16 ವರ್ಷದ ಹುಡುಗನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಟ್ಯೂಷನ್ ಶಿಕ್ಷಕಿಯೊಬ್ಬಳನ್ನು ಬಂಧಿಸಿರುವ ಘಟನೆ ತ್ರಿಶ್ಶೂರ್ ನಲ್ಲಿ ನಡೆದಿದೆ. ಸಂತ್ರಸ್ತ ಬಾಲಕ ಮಾನಸಿಕ ತೊಂದರೆಯಿಂದ ಬಳಲುತ್ತಿದುದ್ದನ್ನು ನೋಡಿ...
Join Whatsapp