ರಾಷ್ಟ್ರೀಯ

ಪ್ಯಾಲೆಸ್ತೀನ್ ಜನರಿಗೆ 38 ಟನ್ ಆಹಾರ, ವೈದ್ಯಕೀಯ ವಸ್ತುಗಳನ್ನು ಕಳುಹಿಸಿದ್ದೇವೆ: ವಿಶ್ವಸಂಸ್ಥೆಯಲ್ಲಿ ಭಾರತ ವಿವರಣೆ

ನವದೆಹಲಿ: ಇಸ್ರೇಲ್ ಆಕ್ರಮನ ಪೀಡಿತ ಗಾಝಾ ಪ್ರದೇಶಕ್ಕೆ 38 ಟನ್ ಆಹಾರ ಮತ್ತು ನಿರ್ಣಾಯಕ ವೈದ್ಯಕೀಯ ಉಪಕರಣಗಳನ್ನು ಕಳುಹಿಸಲಾಗಿದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಉಪ ಖಾಯಂ ಪ್ರತಿನಿಧಿ (ಡಿಪಿಆರ್) ಹೇಳಿದ್ದಾರೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ...

ಮಧ್ಯಪ್ರಾಚ್ಯದ ಸಂಘರ್ಷ ಗಾಝಾವನ್ನೂ ದಾಟಿದರೆ ಭಾರತೀಯರಿಗೆ ಸಂಕಷ್ಟ: ಉಮರ್ ಅಬ್ದುಲ್ಲಾ

ಶ್ರೀನಗರ: ಮಧ್ಯಪ್ರಾಚ್ಯದ ಸಂಘರ್ಷದ ಬಗ್ಗೆ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಉಮರ್ ಅಬ್ದುಲ್ಲಾ ಮಾತನಾಡಿದ್ದು, ಒಂದು ವೇಳೆ ಮಧ್ಯಪ್ರಾಚ್ಯದ ಸಂಘರ್ಷ ಗಾಝಾವನ್ನೂ ದಾಟಿ ಹರಡಿದರೆ, ಆ ಪ್ರಾಂತ್ಯದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ನೌಕರರ ಮೇಲೆ...

ರಾಜಸ್ಥಾನ: ಕಳೆದ 15 ದಿನಗಳಲ್ಲಿ ಬರೋಬ್ಬರಿ 244 ಕೋಟಿ ರೂ. ವಶ

ಜೈಪುರ: ರಾಜಸ್ಥಾನದಲ್ಲಿ ಮುಂದಿನ ತಿಂಗಳು ಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳು ಹಣದ ಹೊಳೆ ಹರಿಸುತ್ತಿದ್ದು,  ಕಳೆದ 15 ದಿನಗಳಲ್ಲಿ ಬರೋಬ್ಬರಿ 244 ಕೋಟಿ ರೂಪಾಯಿ ಹಣವನ್ನು ಜಾರಿ ಏಜೆನ್ಸಿಗಳು ವಶಪಡಿಸಿಕೊಂಡಿವೆ ಎಂದು ಅಧಿಕಾರಿಗಳು...

ಬೈಕ್ ಎಮ್ಮೆಗೆ ಆಕಸ್ಮಿಕ ಡಿಕ್ಕಿಯಾದ ಕಾರಣಕ್ಕೆ 16 ವರ್ಷದ ಬಾಲಕನನ್ನು ಥಳಿಸಿ ಹತ್ಯೆ

ಜಾರ್ಖಂಡ್: ದುಮ್ಕಾ ಜಿಲ್ಲೆಯಲ್ಲಿ ಪ್ರಯಾಣಿಸುತ್ತಿದ್ದ ಬೈಕ್ ಆಕಸ್ಮಿಕವಾಗಿ ಎಮ್ಮೆಗೆ ಡಿಕ್ಕಿಯಾದ ಕಾರಣಕ್ಕೆ 16 ವರ್ಷದ ಬಾಲಕನನ್ನು ಜನರ ಗುಂಪೊಂದು ಕ್ರೂರವಾಗಿ ಥಳಿಸಿ ಕೊಂದು ಹಾಕಿದೆ. ಸಂತಾಲಿ ತೊಲದ ಕುರ್ಮಹತ್ನ ನಿವಾಸಿಯಾಗಿರುವ ಬಾಲಕ ಸಂಜೆ ಫುಟ್ಬಾಲ್...

ಮದರಸಾಗಳಿಗೆ ಪ್ರತಿ ದಿನಕ್ಕೆ ರೂ. 10,000 ದಂಡ ವಿಧಿಸಿದ ಯುಪಿ ಸರ್ಕಾರ

ಮುಝಾಫರ್‌ನಗರ:ಇಲ್ಲಿ ನೋಂದಣಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಮದರಸಾಗಳು ದಿನಕ್ಕೆ 10,000 ರೂ. ದಂಡ ತೆರಬೇಕಾಗುತ್ತದೆ ಎಂದು ಉತ್ತರ ಪ್ರದೇಶದ  ಶಿಕ್ಷಣ ಇಲಾಖೆ ಆಯಾ ಮದರಸಗಳಿಗೆ ನೋಟಿಸ್ ಜಾರಿ ಮಾಡಿದೆ. ಸರಿಯಾದ ದಾಖಲಾತಿ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಹತ್ತಕ್ಕೂ...

ಬಾಹ್ಯಾಕಾಶದ ಮಿಷನ್‌‌ಗಳಲ್ಲಿ ಹೆಚ್ಚು ಮಹಿಳಾ ಗಗನಯಾತ್ರಿಗಳಿರಬೇಕು: ಇಸ್ರೋ ಅಧ್ಯಕ್ಷ

ತಿರುವನಂತಪುರಂ: ಭಾರತದ ಬಾಹ್ಯಾಕಾಶ ಮಿಷನ್‌ಗಳಲ್ಲಿ ಹೆಚ್ಚು ಮಂದಿ ಮಹಿಳೆಯರಿರಬೇಕು ಎಂಬುದು ನನ್ನ ಇಚ್ಛೆಗಳ ಪೈಕಿ ಒಂದು ಎಂದು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಹೇಳಿದ್ದಾರೆ. ನನ್ನ ಇಚ್ಛೆ ದೇಶದ ಪ್ರತಿಯೊಬ್ಬರ ಭಾವೆಗಳನ್ನೂ ಪ್ರತಿಧ್ವನಿಸುತ್ತದೆ...

ಮೋಹನ್ ಭಾಗವತ್ INDIA ಮೈತ್ರಿಕೂಟವನ್ನು ಬೆಂಬಲಿಸಬೇಕು: ಸಂಜಯ್ ರಾವುತ್

ಮುಂಬೈ: ಆರೆಸ್ಸೆಸ್ ಮುಖಂಡ ಮೋಹನ್ ಭಾಗವತ್ INDIA ಮೈತ್ರಿಕೂಟವನ್ನು ಬೆಂಬಲಿಸಬೇಕು. ದೇಶದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಲು ಮೋಹನ್ ಭಾಗವತ್ ವಿಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ಬೆಂಬಲ ನೀಡಬೇಕು ಎಂದು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ)...

ಬೀದಿನಾಯಿ ದಾಳಿಗೆ ಎಂಟು ವರ್ಷದ ಬಾಲಕಿ ಮೃತ್ಯು

ಆಗ್ರಾ: ಬೀದಿನಾಯಿ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಎಂಟು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಎರಡು ವಾರಗಳ ಹಿಂದೆ ಬಾಲಕಿಯ ಮೇಲೆ ನಾಯಿಗಳು ಭೀಕರವಾಗಿ ದಾಳಿ ಮಾಡಿತ್ತು. ಬಾಲಕಿಯ ತಾಯಿ ಆಯಂಟಿ ರೇಬೀಸ್ ಲಸಿಕೆ(ಎಆರ್ವಿ) ಕೊಡಿಸದೇ ಮನೆಮದ್ದುಗಳನ್ನು...
Join Whatsapp