ರಾಷ್ಟ್ರೀಯ

ಬೀದಿನಾಯಿ ದಾಳಿಗೆ ಎಂಟು ವರ್ಷದ ಬಾಲಕಿ ಮೃತ್ಯು

ಆಗ್ರಾ: ಬೀದಿನಾಯಿ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಎಂಟು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಎರಡು ವಾರಗಳ ಹಿಂದೆ ಬಾಲಕಿಯ ಮೇಲೆ ನಾಯಿಗಳು ಭೀಕರವಾಗಿ ದಾಳಿ ಮಾಡಿತ್ತು. ಬಾಲಕಿಯ ತಾಯಿ ಆಯಂಟಿ ರೇಬೀಸ್ ಲಸಿಕೆ(ಎಆರ್ವಿ) ಕೊಡಿಸದೇ ಮನೆಮದ್ದುಗಳನ್ನು...

ಬಾಂಗ್ಲಾದೇಶಕ್ಕೆ ಅಪ್ಪಳಿಸಿದ ‘ಹಮೂನ್’ ಚಂಡಮಾರುತ: ಹೈ ಅಲರ್ಟ್ ಆದ ಏಳು ರಾಜ್ಯಗಳು

ಹೈದರಾಬಾದ್: ವಾಯುವ್ಯ ಬಂಗಾಳ ಕೊಲ್ಲಿಯಲ್ಲಿ 'ಹಮೂನ್' ಚಂಡಮಾರುತವು ತೀವ್ರ ಸ್ವರೂಪ ಪಡೆದುಕೊಂಡಿದೆ. ಭಾರತದ ಏಳು ರಾಜ್ಯಗಳಿಗೆ ಭಾರತ ಹವಾಮಾನ ಇಲಾಖೆ ಸರಣಿ ಎಚ್ಚರಿಕೆ ನೀಡಿದೆ. ಚಂಡಮಾರುತವು ಬಲವನ್ನು ಪಡೆಯುತ್ತಿದ್ದಂತೆ ತನ್ನ ಉತ್ತರ-ಈಶಾನ್ಯ ಪಥವನ್ನು...

ಕೇರಳ, ತಮಿಳುನಾಡಿನಲ್ಲಿ ಭಾರೀ ಮಳೆ

ತಿರುವನಂತಪುರಂ: ಬಂಗಾಳಕೊಲ್ಲಿಯಲ್ಲಿನ ಆಳವಾದ ಕುಳಿಯು ಹಮೂನ್‌  ಚಂಡಮಾರುತವಾಗಿ ಬದಲಾಗಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕೇರಳ ಹಾಗೂ ತಮಿಳುನಾಡಿನಲ್ಲಿ ಭಾರೀ ಮಳೆ ಹಾಗೂ ಗಾಳಿಯಾಗುತ್ತಿದೆ. ಕೇರಳ ರಾಜ್ಯದ ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದೆ. ರಾಜ್ಯ...

ಶೀಘ್ರದಲ್ಲೇ ಮಾದಕವಸ್ತು, ಸ್ಫೋಟಕ ಪತ್ತೆಗೆ ಭಾರತೀಯ ತಳಿ ನಾಯಿಗಳ ನೇಮಕ

ನವದೆಹಲಿ : ಪ್ರಸ್ತುತ ಶಂಕಿತರು, ಮಾದಕವಸ್ತುಗಳು ಮತ್ತು ಸ್ಫೋಟಕಗಳನ್ನ ಪತ್ತೆಹಚ್ಚುವುದಕ್ಕೆನಿಯೋಜಿಸಲಾದ ಬಹುತೇಕ ಪೊಲೀಸ್ ನಾಯಿಗಳು ಜರ್ಮನ್ ಶೆಫರ್ಡ್, ಲ್ಯಾಬ್ರಡಾರ್, ಬೆಲ್ಜಿಯಂ ಮಾಲಿನೋಯಿಸ್ ಮತ್ತು ಕಾಕರ್ ಸ್ಪ್ಯಾನಿಯಲ್ನಂತಹ ವಿದೇಶಿ ತಳಿಗಳಾಗಿವೆ. ಇನ್ನು ಮುಂದೆ ಬಿಎಸ್‌ಎಫ್,...

ಪ್ರಧಾನಿ ಮೋದಿ ಜೊತೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದ ಮಿಜೋರಾಂ ಮುಖ್ಯಮಂತ್ರಿ

ನವದೆಹಲಿ: ವಿಧಾನಸಭಾ ಚುನಾವಣೆಯ ಪ್ರಚಾರಕ್ಕೆ ಪ್ರಧಾನಿ ಮೋದಿ ಮಿಜೋರಾಂಗೆ ಬಂದರೆ ಪ್ರಧಾನಿಯೊಂದಿಗೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದು ಮಿಜೋರಾಂ ಮುಖ್ಯಮಂತ್ರಿ ಝೋರಂತಂಗ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಮಿಜೋರಾಂನ ಜನರೆಲ್ಲರೂ ಕ್ರಿಶ್ಚಿಯನ್ನರು. ಮಣಿಪುರದಲ್ಲಿ ಮೇಟಿ...

ಸರ್ಕಾರಿ ಬಸ್​ – ಕಾರು ಮುಖಾಮುಖಿ ಡಿಕ್ಕಿ: 6 ಮಂದಿ ಸಾವು

ಚೆನ್ನೈ: ಸರ್ಕಾರಿ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ 6 ಮಂದಿ ಮೃತಪಟ್ಟಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಸೋಮವಾರ ತಡರಾತ್ರಿ ತಿರುವಣ್ಣಾಮಲೈನ ಅಂಧನೂರ್ ಬೈಪಾಸ್ ಬಳಿ ಕಾರು ಮತ್ತು ಸರ್ಕಾರಿ ಬಸ್ ನಡುವೆ...

ನಾವು ನಟಿ ಗೌತಮಿ ಪರ ಇದ್ದೇವೆ, ಯಾರ ರಕ್ಷಣೆಗೆ ಯಾರೂ ಯತ್ನಿಸುತ್ತಿಲ್ಲ: ಅಣ್ಣಾಮಲೈ

ಚೆನ್ನೈ: ಪಕ್ಷ ತೊರೆದಿರುವ ನಟಿ ಗೌತಮಿ ತಡಿಮಲ್ಲ ಅವರ ಪರವಾಗಿ ನಾವಿದ್ದೇವೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಹೇಳಿದ್ದಾರೆ. ಈ ಮೂಲಕ ಪಕ್ಷಕ್ಕೆ ಬಂದು 25 ವರ್ಷಗಳ ಬಳಿಕ ನಟಿ...

ಗುಜರಾತಿನಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿದು ಓರ್ವ ಮೃತ್ಯು

ಅಹಮದಾಬಾದ್: ಉಳ್ಳವರ ಭ್ರಷ್ಟಾಚಾರದ ಪರಿಣಾಮದ ಕಳಪೆ ಕಾಮಗಾರಿಗೆ ಗುಜರಾತಿನಲ್ಲಿ ಓರ್ವ ಬಲಿಯಾಗಿದ್ದಾರೆ. ನಿರ್ಮಾಣ ಹಂತದ ಮೇಲ್ಸೇತುವೆಯೊಂದು ಕುಸಿದು ಬಿದ್ದು ಓರ್ವ ವ್ಯಕ್ತಿ ದಾರುಣವಾಗಿ ಮೃತಪಟ್ಟ ಘಟನೆ ಗುಜರಾತಿನ ಭನಸ್​ಕಾಂತ ಜಿಲ್ಲೆ ಪಲನ್​ಪುರದಲ್ಲಿ ನಡೆದಿದೆ. ಕಳೆದ ಕೆಲ...
Join Whatsapp