ರಾಷ್ಟ್ರೀಯ

ಸಂಜಯ್ ಸಿಂಗ್ ಸೇರಿ ಮೂವರು ಎಎಪಿ ಅಭ್ಯರ್ಥಿಗಳು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ

ನವದೆಹಲಿ: ರಾಜ್ಯಸಭೆಗೆ ಸ್ಪರ್ಧಿಸಿದ್ದ ಆಮ್ ಆದ್ಮಿ ಪಕ್ಷ(ಎಎಪಿ)ದ ಅಭ್ಯರ್ಥಿಗಳಾದ ಸಂಜಯ್ ಸಿಂಗ್, ಸ್ವಾತಿ ಮಲಿವಾಲ್ ಮತ್ತು ಎನ್ಡಿ ಗುಪ್ತಾ ಅವರು ರಾಜ್ಯಸಭಾ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೂವರು ಜನವರಿ 8 ರಂದು ನಾಮಪತ್ರಗಳನ್ನು ಸಲ್ಲಿಸಿದ್ದರು.ಆಮ್...

ಕಾಂಗ್ರೆಸ್‌ನ ಮೂವರು ಸಂಸದರ ಅಮಾನತು ರದ್ದು

ನವದೆಹಲಿ: ಕಾಂಗ್ರೆಸ್ ಸಂಸದರಾದ ಕೆ. ಜಯಕುಮಾರ್, ಅಬ್ದುಲ್ ಖಲೀಕ್ ಮತ್ತು ವಿಜಯ್ ವಸಂತ್ ತಮ್ಮ ವರ್ತನೆಗೆ ಬೇಷರತ್ತಾಗಿ ವಿಷಾದ ವ್ಯಕ್ತಪಡಿಸಿದ ನಂತರ ಲೋಕಸಭೆಯ ವಿಶೇಷಾಧಿಕಾರ ಸಮಿತಿ ಮೂವರ ಅಮಾನತು ಹಿಂಪಡೆಯಲು ನಿರ್ಣಯವನ್ನು ಅಂಗೀಕರಿಸಿದೆ. ಬಿಜೆಪಿಯ...

“ಇನ್ನು ಸಹಿಸಲು ಸಾಧ್ಯವಿಲ್ಲ”: ಸುಚನಾ ಸೇಠ್ ಐಲೈನರ್‌ನಿಂದ ಬರೆದಿರುವ ಕೈಬರಹ ಪತ್ತೆ!

ಪಣಜಿ: ನಾಲ್ಕು ವರ್ಷದ ಮಗುವನ್ನು ಕೊಂದು ಬ್ಯಾಗಲ್ಲಿ ಹಾಕಿ ಪ್ರಯಾಣಿಸುವಾಗ ಬಂಧಿಸಲ್ಪಟ್ಟ ಸ್ಟಾರ್ಟ್‌ಅಪ್ ಸಂಸ್ಥಾಪಕಿ ಸುಚನಾ ಸೇಠ್ ಬರೆದಿದ್ದ ಬರಹವೊಂದು ಪತ್ತೆಯಾಗಿದೆ. ತನ್ನ ಮಗುವಿನ ಶವ ಹಾಕಿದ್ದ ಬ್ಯಾಗೊಳಗೆ "ಇನ್ನು ಸಹಿಸಲು ಸಾಧ್ಯವಿಲ್ಲ…" ಎಂದು...

2ನೇ ಅವಧಿಯ ಕೊನೆಯ ಬಜೆಟ್​ ಮಂಡಿಸಲಿರುವ ಮೋದಿ ಸರ್ಕಾರ

ನವದೆಹಲಿ: 2024ರ ಲೋಕಸಭಾ ಎಲೆಕ್ಷನ್​ ಕೆಲವೇ ತಿಂಗಳಲ್ಲಿ ನಡೆಯಲಿದ್ದು, ಚುನಾವಣಾ ಆಯೋಗ ದಿನಾಂಕ ಘೋಷಣೆ ಸದ್ಯದಲ್ಲೇ ಮಾಡಲಿದೆ. ಎಲೆಕ್ಷನ್​ ದೃಷ್ಟಿಯಲ್ಲಿಟ್ಟುಕೊಂಡೇ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಆಯವ್ಯಯ ಮಂಡನೆ ಮಾಡಲಿದ್ದು, ಹಣಕಾಸು ಸಚಿವೆ...

ವೈದ್ಯರು ಕ್ಯಾಪಿಟಲ್​ ಲೆಟರ್​ಗಳಲ್ಲೇ ಪ್ರಿಸ್ಕ್ರಿಪ್ಷನ್ ಬರೆಯಬೇಕು: ಹೈಕೋರ್ಟ್

ಭುವನೇಶ್ವರ್​: ವೈದ್ಯರು ಬರೆಯುವ ಔಷಧ ಚೀಟಿಯ ಬರವಣಿಗೆ ಮೆಡಿಕಲ್​ ಶಾಪ್​ ಸಿಬ್ಬಂದಿಗೆ ಮಾತ್ರ ಓದಲು ಸಾಧ್ಯವಾಗುತ್ತೆ ಎಂಬುದು ಜನರ ಸಾಮಾನ್ಯ ನಂಬಿಕೆಯಾಗಿದೆ. ಇದನ್ನು ಬದಲಾಯಿಸುವ ಮಹತ್ವದ ತೀರ್ಪನ್ನು ಒಡಿಶಾ ಹೈಕೋರ್ಟ್​ ನೀಡಿದೆ. ಎಲ್ಲ ವೈದ್ಯರು...

ದೇಶದ ‘ಉದ್ದದ ಸಮುದ್ರ ಸೇತುವೆ’ ಉದ್ಘಾಟಿಸಿದ ಪ್ರಧಾನಿ

ಮುಂಬೈ: ದೇಶದ ಅತಿ ಉದ್ದದ ಸಮುದ್ರ ಸೇತುವೆ ಮುಂಬೈ ಟ್ರಾನ್ಸ್-ಹಾರ್ಬರ್ ಲಿಂಕ್ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಸೇವಾರಿ-ನವಾ ಶೇವಾ ಅಟಲ್ ಸೇತು ಎಂದು ಹೆಸರಿಸಲಾಗಿರುವ ಈ ಸೇತುವೆಯನ್ನು...

ಲೋಕಸಭೆ ಚುನಾವಣೆಗಾಗಿ ಅಪೂರ್ಣ ರಾಮಮಂದಿರ ಲೋಕಾರ್ಪಣೆ: ಕಾಂಗ್ರೆಸ್

ನವದೆಹಲಿ: ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಬಿಜೆಪಿ ಅಯೋಧ್ಯೆಯಲ್ಲಿ ಅಪೂರ್ಣ ರಾಮಮಂದಿರವನ್ನು ಲೋಕಾರ್ಪಣೆ ಮಾಡಲು ಹೊರಟಿದೆ ಎಂದು ಕಾಂಗ್ರೆಸ್ ಶುಕ್ರವಾರ ಆರೋಪಿಸಿದೆ. ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕರಾದ ಸುಪ್ರಿಯಾ ಶ್ರೀನಾಟೆ ಮತ್ತು...

ಮಣಿಪುರದ ತೌಬಾಲ್ ನಿಂದ ಭಾರತ್ ಜೋಡೊ ನ್ಯಾಯ ಯಾತ್ರೆ ಆರಂಭ: ಕಾಂಗ್ರೆಸ್

ಇಂಫಾಲ್: ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ನ್ಯಾಯ ಯಾತ್ರೆಯು ಜನವರಿ 14ರಂದು ಮಣಿಪುರದ ತೌಬಾಲ್ ಜಿಲ್ಲೆಯ ಖಾಸಗಿ ಮೈದಾನದಿಂದ ಆರಂಭವಾಗಲಿದೆ ಎಂದು ಕಾಂಗ್ರೆಸ್ ಶುಕ್ರವಾರ ಹೇಳಿದೆ. ಇಂಫಾಲ್ ನ ಅರಮನೆ ಮೈದಾನದಿಂದ ಯಾತ್ರೆಗೆ...
Join Whatsapp