ಗಲ್ಫ್

ಫಿಫಾ ವಿಶ್ವಕಪ್’ನಲ್ಲಿ ಬೆಲ್ಜಿಯಂ ವಿರುದ್ಧ ಮೊರಾಕೊ’ಗೆ ಜಯ: ಬ್ರುಸೆಲ್ಸ್’ನಲ್ಲಿ ಹಿಂಸಾಚಾರ

ಕತಾರ್: ಫಿಫಾ ವಿಶ್ವಕಪ್ ಪಂದ್ಯದಲ್ಲಿ ಮೊರಾಕೊ ಬೆಲ್ಜಿಯಂ ವಿರುದ್ಧ 2:1 ಗೋಲುಗಳಿಂದ ಜಯಗಳಿಸಿದ ಬಳಿಕ ಬೆಲ್ಜಿಯಂ ಬೆಂಬಲಿಗರು ಅಸಮಾಧಾನಗೊಂಡ ಹಿನ್ನೆಲೆಯಲ್ಲಿ ಬೆಲ್ಜಿಯಂನ ರಾಜ್ಯಧಾನಿ ಬ್ರುಸೆಲ್ಸ್ ಮತ್ತು ಹಲವಾರು ನಗರಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎಂದು...

ಸೌದಿ ಫುಟ್ಬಾಲ್ ತಂಡಕ್ಕೆ ರೋಲ್ಸ್ ರಾಯ್ಸ್ ಎಂಬುದು ವದಂತಿ

ದುಬೈ: ಫಿಫಾ ವಿಶ್ವಕಪ್’ನ ಮೊದಲ ಹಂತದ ಪಂದ್ಯದಲ್ಲಿ ಅರ್ಜೆಂಟೀನಾವನ್ನು 2-1 ಗೋಲುಗಳಿಂದ ಸೋಲಿಸಿದ್ದಕ್ಕಾಗಿ ಪ್ರತಿಯೊಬ್ಬ ಸೌದಿ ಆಟಗಾರನಿಗೆ ರೋಲ್ಸ್ ರಾಯ್ಸ್ ಕಾರನ್ನು ಕೊಡುಗೆಯಾಗಿ ನೀಡಲಾಗಿದೆ ಎಂಬ ವದಂತಿಯನ್ನು ಸೌದಿ ಅರೇಬಿಯಾದ ರಾಷ್ಟ್ರೀಯ ತಂಡದ...

ಪಾಸ್ ಪೋರ್ಟ್ ನಲ್ಲಿ ಏಕನಾಮ ಇರುವವರಿಗೆ ಯುಎಇ ಪ್ರವೇಶ ನಿಷೇಧ

ಹೊಸದಿಲ್ಲಿ: ಪಾಸ್ ಪೋರ್ಟ್ ನಲ್ಲಿ ಏಕನಾಮ ಇರುವವರಿಗೆ ಯುಎಇ ಪ್ರವೇಶ ನಿರಾಕರಿಸಿದೆ. ಯಾವುದೇ ಸರ್‌ನೇಮ್‌ ಇಲ್ಲದ ಹೆಸರು ಮಾತ್ರ ಹೊಂದಿರುವ ವ್ಯಕ್ತಿಗಳಿಗೆ ನಮ್ಮ ದೇಶಕ್ಕೆ ಪ್ರವೇಶವಿಲ್ಲ ಎಂಬ ಹೊಸ ನಿಯಮವನ್ನು ಯುಎಇ ಜಾರಿಗೆ ತಂದಿದೆ. ನ.21ರಿಂದಲೇ...

ಯುಎಇ ಪ್ರಯಾಣಕ್ಕೆ ಪಾಸ್ಪೋರ್ಟ್’ನಲ್ಲಿ ದ್ವಿತೀಯ ಹೆಸರು ಕಡ್ಡಾಯ

ಯುಎಇ: ಯುಎಇಗೆ ಮತ್ತು ಅಲ್ಲಿಂದ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಪಾಸ್ಪೋರ್ಟ್’ನಲ್ಲಿ ತಮ್ಮ ಪ್ರಾಥಮಿಕ ಮತ್ತು ದ್ವಿತೀಯ ಹೆಸರು ಕಡ್ಡಾಯವಾಗಿ ಹೊಂದಿರಬೇಕು ಎಂದು ಏರ್ ಇಂಡಿಯಾ ಎಕ್ಸ್’ಪ್ರೆಸ್ ಘೋಷಿಸಿದೆ. ಯುಎಇ ಯಲ್ಲಿನ ಟ್ರಾವೆಲ್ ಏಜೆಂಟ್’ಗಳಿಗೆ...

ಫಿಫಾ ವಿಶ್ವಕಪ್’ಗೆ ಆತಿಥ್ಯ: ಕತಾರ್’ಗೆ ಯುಎಇ ಅಧ್ಯಕ್ಷರಿಂದ ಅಭಿನಂದನೆ

ಅಬುಧಾಬಿ: ಫಿಫಾ ವಿಶ್ವಕಪ್’ಗೆ ಆತಿಥ್ಯ ವಹಿಸಿದ ಕತಾರ್ ಮತ್ತು ಅಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರನ್ನು ಯುಎಇ ಅಧ್ಯಕ್ಷ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅಭಿನಂದಿಸಿದ್ದಾರೆ. ವಿಶ್ವಕಪ್’ಗೆ...

ಫಿಫಾ ವಿಶ್ವಕಪ್: ಐತಿಹಾಸಿಕ ಗೆಲುವಿನ ಸಂಭ್ರಮದಲ್ಲಿ ಸಾರ್ವಜನಿಕ ರಜೆ ಘೋಷಿಸಿದ ಸೌದಿ ಅರೇಬಿಯಾ

ರಿಯಾದ್: ನಾಳೆ, ನವೆಂಬರ್ 23ರಂದು ಸೌದಿ ಅರೇಬಿಯಾ ಸಾರ್ವಜನಿಕ ರಜೆ ಘೋಷಿಸಿದೆ. ಫಿಫಾ ವಿಶ್ವಕಪ್ನಲ್ಲಿ ಐತಿಹಾಸಿಕ ಗೆಲುವಿನ ಸಂಭ್ರಮದಲ್ಲಿ ಸೌದಿ ಅರೇಬಿಯಾ ರಜೆ ಘೋಷಣೆ ಮಾಡಿದೆ. ಇದು ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿರುವ ಎಲ್ಲಾ...

ಕ್ರಿಸ್ಟಿಯಾನೋ ರೊನಾಲ್ಡೋ’ಗೆ 50 ಕೋಟಿ ಫಾಲೋವರ್ಸ್

ಕತಾರ್: ಫುಟ್ಬಾಲ್ ಕ್ರೀಡೆಯ ದಿಗ್ಗಜ ಆಟಗಾರರಲ್ಲಿ ಓರ್ವನಾದ ಪೋರ್ಚುಗಲ್ ರಾಷ್ಟ್ರೀಯ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ, ಇನ್’ಸ್ಟಾಗ್ರಾಂ ಖಾತೆಯಲ್ಲಿ 50 ಕೋಟಿ ಫಾಲೋವರ್ಸ್’ಗಳನ್ನು ಹೊಂದುವ ಮೂಲಕ ದಾಖಲೆ ಬರೆದಿದ್ದಾರೆ. ವಿಶ್ವ ಪ್ರಖ್ಯಾತ ಫುಟ್ವಾಲ್ ತಾರೆ...

ವಿಶ್ವಕಪ್ ಕತಾರ್| ಉದ್ಘಾಟನೆ ವೇಳೆ ಮೋರ್ಗನ್ ಫ್ರೀಮನ್ ಜೊತೆಗೆ ಸಂಭಾಷಣೆ ನಡೆಸಿದ ಈ ‘ದೊಡ್ಡ ಮನುಷ್ಯ’ ಯಾರು?

ದೋಹಾ: ಇಡೀ ಜಗತ್ತು ಈಗ ಕತಾರ್‌ ನತ್ತ ಮುಖ ಮಾಡಿದ್ದು, ಒಂದು ತಿಂಗಳುಗಳ ಕಾಲ ಭೂಮಿಯೇ ಫುಟ್ಬಾಲ್ ಆಗಿ ಬದಲಾಗಲಿದೆ. ಕತಾರ್‌ನ ಅಲ್ ಬೈತ್ ಸ್ಟೇಡಿಯಂನಲ್ಲಿ ನಡೆದ ವರ್ಣರಂಜಿತ ಉದ್ಘಾಟನಾ ಸಮಾರಂಭದೊಂದಿಗೆ ಈ...
Join Whatsapp