ಸೌದಿ ಫುಟ್ಬಾಲ್ ತಂಡಕ್ಕೆ ರೋಲ್ಸ್ ರಾಯ್ಸ್ ಎಂಬುದು ವದಂತಿ

Prasthutha|

ದುಬೈ: ಫಿಫಾ ವಿಶ್ವಕಪ್’ನ ಮೊದಲ ಹಂತದ ಪಂದ್ಯದಲ್ಲಿ ಅರ್ಜೆಂಟೀನಾವನ್ನು 2-1 ಗೋಲುಗಳಿಂದ ಸೋಲಿಸಿದ್ದಕ್ಕಾಗಿ ಪ್ರತಿಯೊಬ್ಬ ಸೌದಿ ಆಟಗಾರನಿಗೆ ರೋಲ್ಸ್ ರಾಯ್ಸ್ ಕಾರನ್ನು ಕೊಡುಗೆಯಾಗಿ ನೀಡಲಾಗಿದೆ ಎಂಬ ವದಂತಿಯನ್ನು ಸೌದಿ ಅರೇಬಿಯಾದ ರಾಷ್ಟ್ರೀಯ ತಂಡದ ಆಟಗಾರರೊಬ್ಬರು ನಿರಾಕರಿಸಿದ್ದಾರೆ.

- Advertisement -


ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಲೇಹ್ ಅಲ್ ಶೆಹ್ರಿ ಅವರು ನಾವು ನಮ್ಮ ದೇಶಕ್ಕೆ ಸೇವೆ ಸಲ್ಲಿಸಲು ಮತ್ತು ಅತ್ಯುತ್ತಮವಾದದ್ದನ್ನು ಮಾಡಲು ಇಲ್ಲಿಗೆ ಬಂದಿದ್ದೇವೆ. ಈ ನಿಟ್ಟಿನಲ್ಲಿ ನಾವು ದೊಡ್ಡ ಸಾಧನೆ ಮಾಡಿದ್ದೇವೆ ಎಂದು ಅವರು ತಿಳಿಸಿದರು.

Join Whatsapp