ಗಲ್ಫ್

ಬೆಳುವಾಯಿಯ ರೋಶನ್ ರಾಮಚಂದ್ರ ಹೆಗಡೆ ಕುವೈಟ್ ನಲ್ಲಿ ನಿಧನ; ಮಾನವೀಯತೆ ಮೆರೆದ ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಷನ್

ಕುವೈಟ್ ಸಿಟಿ: ಹಲವಾರು ವರ್ಷಗಳಿಂದ ಕುವೈಟ್ ನಲ್ಲಿ ದುಡಿಯುತ್ತಿದ್ದ ಬೆಳುವಾಯಿಯ ರೋಶನ್ ರಾಮಚಂದ್ರ ಹೆಗಡೆ  ಎಂಬವರು ಸೋಮವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೃತದೇಹವನ್ನು ಊರಿಗೆ ಕಳಿಸುವ ಪ್ರಯತ್ನವನ್ನು ಕುವೈಟ್ ಕೇರಳ ಮುಸ್ಲಿಂ ಅಸೋಸಿಯೇಷನ್ ನ ಮ್ಯಾಗ್ನೆಟ್ ತಂಡವು...

2023ರಲ್ಲಿ ಭಾರತಕ್ಕೆ ಇತಿಹಾಸದಲ್ಲೇ ಅತ್ಯಧಿಕ ಹಜ್ ಕೋಟಾ ನೀಡಿದ ಸೌದಿಅರೇಬಿಯಾ

►ಈ ಬಾರಿ ಹಜ್ ನಿರ್ವಹಿಸಲಿರುವ 1.75 ಲಕ್ಷ ಭಾರತೀಯರು ಜಿದ್ದಾ: 2023ರಲ್ಲಿ ಸೌದಿಅರೇಬಿಯಾ ಭಾರತಕ್ಕೆ ಇತಿಹಾಸದಲ್ಲೇ ಅತ್ಯಧಿಕ ಹಜ್ ಕೋಟಾ ನೀಡಿದ್ದು, ಈ ಬಾರಿ 1.75 ಲಕ್ಷ ಭಾರತೀಯ ಯಾತ್ರಾರ್ಥಿಗಳು ಹಜ್ ನಿರ್ವಹಿಸಲಿದ್ದಾರೆ ಎಂದು...

ಫಿಫಾ ವಿಶ್ವಕಪ್ ಗೆ ಬಳಸಿದ 3000 ಬಸ್ಸುಗಳನ್ನು ಲೆಬನಾನ್‌ಗೆ ದೇಣಿಗೆ ನೀಡಿದ ಕತಾರ್

ದೋಹಾ: ಫಿಫಾ ವಿಶ್ವಕಪ್‌ ನಲ್ಲಿ ಬಳಸಿದ ಬಸ್ಸುಗಳನ್ನು ಲೆಬನಾನ್ ಗೆ ನೀಡಲು ಕತಾರ್ ಸರಕಾರ ನಿರ್ಧರಿಸಿದೆ. ಲೆಬನಾನಿನ ಸಚಿವ ಅಲಿ ಹಮಿಯೆಹ್, ಅಲ್-ಜದೀದ್ ಸುದ್ದಿ ಸಂಸ್ಥೆಗೆ ನೀಡಿದ ಹೇಳಿಕೆಯಲ್ಲಿ, “ಪ್ರಧಾನಿ ನಜೀಬ್ ಮಿಕಾತಿ ಅವರು...

ಸೌದಿ: ಪ್ರಾಯೋಜಕತ್ವ ಬದಲಾವಣೆಗೆ ಮಿತಿ ನಿಗದಿಪಡಿಸಿದ ಅಲ್-ಜವಾಝಾತ್

ರಿಯಾದ್: ಸೌದಿ ಅರೇಬಿಯಾದ ಗೃಹ ಕಾರ್ಮಿಕರ ವೀಸಾದಲ್ಲಿರುವ ಉದ್ಯೋಗಿಗಳ ಪ್ರಾಯೋಜಕತ್ವದ ಬದಲಾವಣೆಯ ಮೇಲೆ ಪಾಸ್‌ಪೋರ್ಟ್ ನಿರ್ದೇಶನಾಲಯವು ಮಿತಿಯನ್ನು ನಿಗದಿಪಡಿಸಿದ್ದು,  ಅಂತಹ ಉದ್ಯೋಗಿಗಳು ನಾಲ್ಕು ಬಾರಿಗಿಂತ ಹೆಚ್ಚಾಗಿ  ಪ್ರಾಯೋಜಕತ್ವವನ್ನು ಬದಲಾಯಿಸುವಂತಿಲ್ಲ ಎಂದು ಜವಾಝಾತ್ ತಿಳಿಸಿದೆ. ಗೃಹ...

ಅಧಿಕ ತೂಕ: ಮಹಿಳೆಗೆ ವಿಮಾನ ಹತ್ತಲು ಬಿಡದ ಕತಾರ್ ಏರ್ವೇಸ್

ನವದೆಹಲಿ: ಅಧಿಕ ತೂಕ ಕಾರಣದಿಂದ ಕತಾರ್ ಏರ್ ವೇಸ್ ಬ್ರೆಜಿಲಿಯನ್ ರೂಪದರ್ಶಿಯೊಬ್ಬರಿಗೆ ಬೋರ್ಡ್ ಸೀಟ್ ನಿರಾಕರಿಸಲಾದ ಘಟನೆ ವರದಿಯಾಗಿದ್ದು, ಪ್ರಯಾಣ ನಿರಾಕರಿಸಿದ್ದರಿಂದ ಆಕೆಗೆ ಮಾನಸಿಕ ಸಮಾಲೋಚನಾ ಅವಧಿಯ ಶುಲ್ಕ ನೀಡಬೇಕು ಎಂದು ಖತರ್...

ದುಬೈಯಲ್ಲಿ ಲಾಟರಿಗೆದ್ದು ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾದ ಭಾರತ ಮೂಲದ ವಾಹನ ಚಾಲಕ

ದುಬೈ: ನಾಲ್ಕು ವರ್ಷಗಳ ಹಿಂದೆ ಕೆಲಸ ಅರಸಿಕೊಂಡು ದುಬೈಗೆ ತೆರಳಿದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬರು ‘ಎಮಿರೇಟ್ಸ್ ಡ್ರಾ‘ ಲಾಟರಿಯಲ್ಲಿ ಬರೋಬ್ಬರಿ 33 ಕೋಟಿ ರೂ. ಗೆದ್ದು, ರಾತ್ರೋ ರಾತ್ರಿ ಕೋಟ್ಯಾಧಿಪತಿಯಾಗಿದ್ದಾರೆ. ಅಜಯ್ ಒಗುಲಾ ಎಂಬ...

ಅಲ್ ಹಸ್ಸಾ ಕ್ರಿಕೆಟ್ ಲೀಗ್: ಮಂಗಳೂರು ಯುನೈಟೆಡ್ ತಂಡ ಚಾಂಪಿಯನ್

ಅಲ್ ಹಸ್ಸಾ: ಸೌದಿ ಅರೆಬಿಯಾದ ಅಲ್ ಹಸ್ಸಾದಲ್ಲಿ ನಡೆದ ಅಲ್ ಹಸ್ಸಾ ಕ್ರಿಕೆಟ್ ಲೀಗ್ ಪಂದ್ಯಾಟದಲ್ಲಿ ಮಂಗಳೂರು ಯುನೈಟೆಡ್ ತಂಡ ಪ್ರಶಸ್ತಿ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದೆ.       ಉದ್ಯೋಗ ಅರಸಿಕೊಂಡು ಸೌದಿ ಅರೆಬಿಯಾದಲ್ಲಿ...

ಫಿಫಾ ವಿಶ್ವಕಪ್‌ ಫೈನಲ್‌| ಕಿಲಿಯನ್‌ ಎಂಬಾಪೆಗೆ ಗೋಲ್ಡನ್‌ ಬೂಟ್‌ ಪ್ರಶಸ್ತಿ

ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾದ ಫಿಫಾ ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ, ಪೆನಾಲ್ಟಿ ಶೂಟೌಟ್‌ನಲ್ಲಿ ಫ್ರಾನ್ಸ್‌ ತಂಡವನ್ನು ಮಣಿಸಿದ ಅರ್ಜೆಂಟಿನ,  3ನೇ ಬಾರಿಗೆ ವಿಶ್ವ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಟೂರ್ನಿಯಲ್ಲಿ ಒಟ್ಟು 7 ಪಂದ್ಯಗಳಿಂದ 8 ಗೋಲು...
Join Whatsapp