ಗಲ್ಫ್

ಯುಎಇ ಉಪಾಧ್ಯಕ್ಷರಾಗಿ ಶೇಖ್ ಮನ್ಸೂರ್ ಬಿನ್ ಝಾಯೆದ್ ಅಲ್ ನಹ್ಯಾನ್ ನೇಮಕ

ಅಬುಧಾಬಿ: ಯುಎಇ ಉಪ ಪ್ರಧಾನ ಮಂತ್ರಿಯಾಗಿದ್ದ ಶೇಖ್ ಮನ್ಸೂರ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರನ್ನು ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಯುಎಇಯ ಹೊಸ ಉಪಾಧ್ಯಕ್ಷರಾಗಿ ನೇಮಕ...

ಸೌದಿ ಅರೇಬಿಯಾ| ಉಮ್ರಾ ಯಾತ್ರಾರ್ಥಿಗಳು ತೆರಳುತ್ತಿದ್ದ ಬಸ್ ಅಪಘಾತ; ಭಾರತೀಯರು ಸೇರಿ 20 ಮಂದಿ ಮೃತ್ಯು

ಜೆದ್ದಾ: ಉಮ್ರಾ ಯಾತ್ರಾರ್ಥಿಗಳು ತೆರಳುತ್ತಿದ್ದ ಬಸ್ ಪಲ್ಟಿಯಾಗಿ ಭಾರತೀಯರೂ ಸೇರಿದಂತೆ ಸುಮಾರು 20ಕ್ಕೂ ಅಧಿಕ ಮಂದಿ ಮೃತಪಟ್ಟಿರುವ ಘಟನೆ ಸೌದಿ ಅರೇಬಿಯಾದ ಅಸಿರ್ ಗವರ್ನರೇಟ್‌ನ ಅಕಾಬಾ ಶಾರ್‌ನಲ್ಲಿ ನಡೆದಿದೆ. https://twitter.com/fmnews__/status/1640508780939997188?t=ENyNUEwyi4aDpY17qahrqQ&s=19 ಸುಮಾರು 29 ಜನರು ಗಾಯಗೊಂಡಿದ್ದು,...

ರಮಝಾನ್: ಯುಎಇಯಲ್ಲಿ 1025 ಕೈದಿಗಳ ಬಿಡುಗಡೆಗೆ ಆದೇಶ

ಮನಾಮ: ರಮಝಾನ್ ಹಿನ್ನೆಲೆಯಲ್ಲಿ ಯುಎಇಯಲ್ಲಿ ವಿವಿಧ ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಸಾವಿರಾರು ಕೈದಿಗಳಿಗೆ ಬಿಡುಗಡೆ ಭಾಗ್ಯ ಲಭಿಸಿದೆ. ಸುಮಾರು 1,025 ಕೈದಿಗಳನ್ನು ಬಿಡುಗಡೆ ಮಾಡುವಂತೆ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್...

ಸೌದಿ ಕ್ಯಾಬಿನೆಟ್‌ನಲ್ಲಿ ಮೇಜರ್ ಸರ್ಜರಿ| ಹೊಸ ಮಂತ್ರಿಗಳನ್ನು ನೇಮಿಸಿ ದೊರೆ ಸಲ್ಮಾನ್ ಆದೇಶ

ರಿಯಾದ್: ಸೌದಿ ಅರೇಬಿಯಾದ ದೊರೆ ಸಲ್ಮಾನ್ ಸಚಿವ ಸಂಪುಟದಲ್ಲಿ ಮಹತ್ವದ ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಹಿರಿಯ ಪತ್ರಕರ್ತ ಸಲ್ಮಾನ್ ಬಿನ್ ಯೂಸುಫ್ ಅಲ್ದೋಸರಿ ಅವರನ್ನು ವಾರ್ತಾ ಸಚಿವರಾಗಿ ನೇಮಕ ಮಾಡಲಾಗಿದೆ. ಇಬ್ರಾಹಿಂ ಬಿನ್...

ಬಿಜೆಪಿಯ ಭ್ರಷ್ಟಾಚಾರ ವಿರೋಧಿಸಿ ಮಾ.9ರಂದು ಕರ್ನಾಟಕ ಬಂದ್

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಯ ಭ್ರಷ್ಟಾಚಾರದ ದುರ್ವಾಸನೆ ವಾಕರಿಕೆ ತರಿಸಿದೆ. 40 %  ಸರ್ಕಾರ ಎಲ್ಲ ವರ್ಗದ ಜನರ ಬದುಕು ನಾಶ ಮಾಡಿದೆ. ಭ್ರಷ್ಟಾಸುರ ಬೊಮ್ಮಾಯಿ ಸರ್ಕಾರವು ಭ್ರಷ್ಟಾಚಾರದಿಂದ, ಭ್ರಷ್ಟಾಚಾರಕ್ಕಾಗಿ, ಭ್ರಷ್ಟಾಚಾರಕ್ಕೋಸ್ಕರದ ಸರ್ಕಾರವಾಗಿದೆ. ಬಿಜೆಪಿ...

ಅಬುಧಾಬಿ: ಸಂಬಂಧಿಯಿಂದಲೇ ಹತ್ಯೆಯಾದ ಮಲಯಾಳಿ ಯುವಕ

ಅಬುಧಾಬಿ: ಮಲಯಾಳಿ ಯುವಕನನ್ನು ಆತನ ಸಂಬಂಧಿಯೊಬ್ಬ ಚಾಕುವಿನಿಂದ ಇರಿದು ಹತ್ಯೆಗೈದ ಘಟನೆ ಅಬುಧಾಬಿಯ ಮುಸಾಫಾದಲ್ಲಿ ನಡೆದಿದೆ. ಅಬುಧಾಬಿಯಲ್ಲಿ ಸ್ವಂತ ಗ್ರಾಫಿಕ್ ಡಿಸೈನಿಂಗ್ ಸಂಸ್ಥೆ ನಡೆಸುತ್ತಿರುವ ಮಲಪ್ಪುರಂನ ಚಂಙರಂಕುಳಂ ನಿವಾಸಿ ಯಾಸಿರ್ ಅರಾಫತ್ (39) ಕೊಲೆಯಾದವರು. ಉದ್ಯೋಗಕ್ಕಾಗಿ...

ಮಕ್ಕಾ, ಮದೀನಾ: ರಂಜಾನ್ ಇಹ್‌ತಿಕಾಫ್ ನೋಂದಣಿ ವೇಳಾಪಟ್ಟಿ ಪ್ರಕಟ

ಮಕ್ಕಾ: ಈ ವರ್ಷದ ರಂಜಾನಿನ ಇಹ್‌ತಿಕಾಫ್‌ಗಾಗಿ ಮಕ್ಕಾ ಮದೀನಾ ಉಭಯ ಹರಮ್‌ಗಳಲ್ಲಿ ನೋಂದಣಿ ಪ್ರಕ್ರಿಯೆ ಶಅಬಾನ್ 25ರಂದು ಪ್ರಾರಂಭಗೊಳ್ಳಲಿದೆ ಎಂದು ವರದಿಯಾಗಿದೆ. ಇಹ್‌ತಿಕಾಫ್ ನೋಂದಣಿ ಪ್ರಕ್ರಿಯೆ ಶಅಬಾನ್ 25ರಂದು ಪ್ರಾರಂಭಗೊಂಡು ರಂಜಾನ್ 10ರಂದು ಅಂತ್ಯಗೊಳ್ಳಲಿದೆ...

ಸೌದಿ ಅರೇಬಿಯಾ ತಲುಪಿದ ಭಾರತೀಯ ವಾಯುಪಡೆಯ ಎಂಟು ವಿಮಾನಗಳು

ರಿಯಾದ್: ಸೌದಿ ಅರೇಬಿಯಾ ಮತ್ತು ಭಾರತದ ನಡುವಿನ ರಕ್ಷಣಾ ಒಪ್ಪಂದವನ್ನು ಬಲಪಡಿಸುವ ಭಾಗವಾಗಿ,145 ಸಿಬ್ಬಂದಿಯನ್ನೊಳಗೊಂಡ ಭಾರತೀಯ ವಾಯುಪಡೆಯ ಎಂಟು ವಿಮಾನಗಳು ಇತಿಹಾಸದಲ್ಲೇ ಮೊದಲ ಬಾರಿ ಸೌದಿ ಅರೇಬಿಯಾಕ್ಕೆ ತಲುಪಿದೆ.ವಾಯುಪಡೆಯ 05 ಮಿರಾಜ್, 02...
Join Whatsapp