ಗಲ್ಫ್

ಇಂಡಿಯನ್ ಸೋಶಿಯಲ್ ಫೋರಮ್ ನಿಂದ ಮೂರು ದಿನಗಳ ರಕ್ತದಾನ ಶಿಬಿರ

ಸೌದಿ ಅರೇಬಿಯಾ: ಇಂಡಿಯನ್ ಸೋಶಿಯಲ್ ಫೋರಮ್ ಯಾಂಬೊ ಇದರ ವತಿಯಿಂದ ರೋಯಲ್ ಕಮಿಷನ್ ಯಾಂಬೊ ಆಸ್ಪತ್ರೆ ಸಹಭಾಗಿತ್ವದಲ್ಲಿ ಆಗಸ್ಟ್ 3ರಿಂದ 5ರವರೆಗೆ ರಕ್ತದಾನ ಶಿಬಿರವು ರೋಯಲ್ ಕಮಿಷನ್ ಆಸ್ಪತ್ರೆಯಲ್ಲಿ ನಡೆಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ಇಂಡಿಯನ್...

ರಸ್ತೆ ಅಪಘಾತದ ಗಾಯಾಳುವಿಗೆ 1.25 ಕೋಟಿ ಪರಿಹಾರ ಒದಗಿಸಿದ ದುಬೈ ನ್ಯಾಯಾಲಯ

ದುಬೈ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಅನಿವಾಸಿ ಭಾರತೀಯನಿಗೆ ದುಬೈ ನ್ಯಾಯಾಲಯವು ಶನಿವಾರ 6 ಲಕ್ಷ ದಿರ್ಹಂ (1.25 ಕೋಟಿ ರುಪಾಯಿ) ಪರಿಹಾರ ಘೋಷಿಸಿದೆಯೆಂದು ಗಾಯಾಳು ಪರ ವಕೀಲರು ತಿಳಿಸಿದ್ದಾರೆ. ಅವರು ಸತತ ಒಂದು...

ಮತ್ತೆ 14 ಕೋವಿಡ್ ಮರಣವನ್ನು ದೃಢಪಡಿಸಿದ ಸೌದಿ ಪ್ರಾಧಿಕಾರ

ರಿಯಾದ್ : ಸೌದಿ ಅರೇಬಿಯಾ ಶುಕ್ರವಾರದಂದು ಕೋವಿಡ್ 19 ನಿಂದಾಗಿ 14 ಜನರು ಸಾವನ್ನಪ್ಪಿದ್ದಾರೆಂದು ಸೌದಿ ಆರೋಗ್ಯ ಇಲಾಖೆ ಖಚಿತಪಡಿಸಿದೆ. ಅದೇ ರೀತಿ 954 ಹೊಸ ಸೋಂಕಿತ ವ್ಯಕ್ತಿಗಳು ಪತ್ತೆಯಾಗಿರುವುದಾಗಿ ತಿಳಿಸಿದೆ. ಹೊಸ ಪ್ರಕರಣದಲ್ಲಿ...

75 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ISF ಬಹರೇನ್ ವತಿಯಿಂದ ಚಿತ್ರ ಕಲಾ ಸ್ಪರ್ಧೆ

ಬಹರೇನ್ : ಭಾರತದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಬಹ್ರೇನ್ ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಇಂಡಿಯನ್ ಸೋಶಿಯಲ್ ಫೋರಂ ಬಹ್ರೇನ್ ನಿಂದ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಭಾರತೀಯ ನಿರ್ವಹಣೆಯ ಅಡಿಯಲ್ಲಿ...

ಮಸ್ಕತ್ ವಾಹನ ಅಪಘಾತ: ಬೆಳ್ತಂಗಡಿಯ ಸಂತ್ರಸ್ತ ಕುಟುಂಬಕ್ಕೆ ಬೃಹತ್ ಪರಿಹಾರ ಮೊತ್ತ ಮಂಜೂರು

ಮಸ್ಕತ್: ಒಮಾನ್ ನ ಮಬೇಲ ಎಂಬಲ್ಲಿ ಎರಡು ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ಮೃತಪಟ್ಟ ನೂರ್ ಮುಹಮ್ಮದ್ ಕುಟುಂಬಕ್ಕೆ ಪರಿಹಾರ ಮೊತ್ತ ದೊರಕಿಸಿ ಕೊಡುವಲ್ಲಿ ಸೋಶಿಯಲ್ ಫೋರಮ್ ಒಮಾನ್ ಯಶಸ್ವಿಯಾಗಿದೆ. 2019ರ ಮೇ 11ರಂದು...

ಮುಂದಿನ 10 ದಿನಗಳ ಕಾಲ ಮಂಗಳೂರಿನಿಂದ ದುಬೈಗೆ ಯಾವುದೇ ವಿಮಾನ ನಿಗದಿಯಾಗಿಲ್ಲ

ದುಬೈ: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಮುಂದಿನ 10 ದಿನಗಳ ವರೆಗೆ ಯಾವುದೇ ನೇರ ವಿಮಾನಗಳು ನಿಗದಿಯಾಗಿಲ್ಲವೆಂದು ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯುಎಇ ಸರ್ಕಾರದ ಆದೇಶದನ್ವಯ ಪ್ರಯಾಣಿಕರ ತ್ವರಿತ ಪಿಸಿಆರ್ ಪರೀಕ್ಷೆ...

ಕತಾರ್‌ ನಲ್ಲಿ ಅಮೆರಿಕನ್ ಮಿಲಿಟರಿ ನೆಲೆ ವಿಸ್ತರಣೆ

ದೋಹಾ: ಕತಾರ್‌ನಲ್ಲಿ ಅಮೆರಿಕನ್ ಮಿಲಿಟರಿ ನೆಲೆ ವಿಸ್ತರಿಸಲಾಗಿದ್ದು, ಅಲ್ ಉದೈದ್ ವಾಯುನೆಲೆಯಲ್ಲಿ ನಿರ್ಮಿಸಲಾದ ಹೊಸ ಕಟ್ಟಡಗಳು ಲೋಕಾರ್ಪಣೆಗೊಂಡಿದೆ. ಅಮೀರಿ ಕಾರ್ಪ್ಸ್ ಆಫ್ ಇಂಜಿನಿಯರ್ಸ್ ನ ಕಮಾಂಡರ್ ಮೇಜರ್ ಜನರಲ್ ಈಸಾ ಅಲಿ ಅಲ್ ಕುಬೈಸಿ...

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸೋಶಿಯಲ್ ಫೋರಂ ಒಮಾನ್ ನಿಂದ ರಾಜ್ಯ ಮಟ್ಟದ ಕವನ ಸ್ಪರ್ಧೆ

ಒಮಾನ್, ಆ.3 : ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸೋಶಿಯಲ್ ಫೋರಂ ಒಮಾನ್  ವತಿಯಿಂದ ಸ್ವರಚಿತ ಕವನ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ಕವನದ ಮುಖ್ಯ ವಿಷಯವು ‘ಯಾರಿಗೆ ಬಂತು ಸ್ವಾತಂತ್ರ್ಯ’?ವಾಗಿದೆ. ಕವನವನ್ನು ಕಳುಹಿಸಲು ಆಗಸ್ಟ್ 12,...
Join Whatsapp