ಗಲ್ಫ್

ಕೆಸಿಎಫ್ ಸಹಕಾರದಿಂದ 14 ವರ್ಷಗಳ ಬಳಿಕ ಊರಿಗೆ ತಲುಪಿದ ಕಿರಣ್

ದಮ್ಮಾಮ್: ಕೆಲಸ ಮಾಡುತ್ತಿದ್ದ ಕಂಪನಿಯ ಮಾಲೀಕನ ಸುಳ್ಳು ದೂರಿನಿಂದಾಗಿ 14 ವರ್ಷಗಳಿಂದ ಊರಿಗೆ ಮರಳಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದ ಮಂಗಳೂರು ಮೂಲದ ಕಿರಣ್ ಎಂಬವರನ್ನು ಕೆಸಿಎಫ್ ಸದಸ್ಯರು ತಾಯ್ನಾಡಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರಿನ...

ಒಮಾನ್: ಸೋಶಿಯಲ್ ಫೋರಮ್ ನಿಂದ ಕವನ – ಭಾಷಣ ಸ್ಪರ್ಧೆ, ರಕ್ತದಾನ ಶಿಬಿರ

ಮಸ್ಕತ್: ಸೋಶಿಯಲ್ ಫೋರಮ್ ಒಮಾನ್ ವತಿಯಿಂದ 75ನೆ ಸ್ವಾತಂತ್ರ್ಯೋತ್ಸವವನ್ನು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಸಂಭ್ರಮದಿಂದ ಆಚರಿಸಲಾಯಿತು. ಮಕ್ಕಳಿಗೆ ಭಾಷಣ ಸ್ಪರ್ಧೆ, ಕನ್ನಡಿಗರಿಗೆ ರಾಜ್ಯಮಟ್ಟದ ಕವನ ಸ್ಪರ್ಧೆ ಹಾಗೂ ಒಮಾನ್ ನ ಮಬೇಲ ಮತ್ತು...

ಇಂಡಿಯನ್ ಸೋಶಿಯಲ್ ಫೋರಂನಿಂದ ಚಿತ್ರಕಲಾ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ

ಮನಾಮ: ಇಂಡಿಯನ್ ಸೋಶಿಯಲ್ ಫೋರಂ, ಇಂಡಿಯಾ @ 75 ರ ಆಚರಣೆಯ ಅಂಗವಾಗಿ, ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭವು ಇಂಡಿಯನ್ ಕ್ಲಬ್ ನಲ್ಲಿ...

ಇನ್ನೊಬ್ಬರಿಗಾಗಿ ಔಷಧ ತರಬೇಡಿ: ಕತಾರ್ ರಾಯಭಾರಿ ಕಚೇರಿಯಿಂದ ಮಹತ್ವದ ಎಚ್ಚರಿಕೆ

ದೋಹಾ: ಭಾರತೀಯ ರಾಯಭಾರ ಕಚೇರಿಯು ಕತಾರ್ ಗೆ ಹೋಗುವವರಿಗೆ ಪ್ರಧಾನ ಎಚ್ಚರಿಕೆಯೊಂದನ್ನು ನೀಡಿದೆ. ಇನ್ನೊಬ್ಬರಿಗಾಗಿ ನೀವು ಕತಾರ್ ಗೆ ಔಷಧಿಗಳನ್ನು ತರಬೇಡಿ ಎಂದು ಅದು ಎಚ್ಚರಿಸಿದೆ. ಅಲ್ಲದೆ, ಸ್ವಯಂ ಉಪಯೋಗಕ್ಕಾಗಿ ಔಷಧ ತೆಗೊಂಡು...

ಭಾರತ-ಸೌದಿ ವಿಮಾನ ಯಾನ ಸಹಜ ಸ್ಥಿತಿಗೆ ತರಲು ಐ.ಎಸ್.ಎಫ್ ಒತ್ತಾಯ

ಜಿದ್ದಾ: ಕೋವಿಡ್ ಬಿಕ್ಕಟ್ಟಿನಿಂದಾಗಿ ಜಾರಿಗೊಳಿಸಿರುವ ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧದ ಹಿನ್ನೆಲೆಯಲ್ಲಿ ಭಾರತದಲ್ಲಿ ಸಿಲುಕಿಕೊಂಡಿರುವ ಅನಿವಾಸಿಗರು ಸುಲಭವಾಗಿ ಸೌದಿ ಅರೇಬಿಯಾಕ್ಕೆ ಮರಳಲು ವ್ಯವಸ್ಥೆಗೊಳಿಸುವ ನಿಟ್ಟಿನಲ್ಲಿ ಭಾರತ ಸರಕಾರ ರಾಜತಾಂತ್ರಿಕ ಪ್ರಯತ್ನಗಳನ್ನು ಪ್ರಾರಂಭಿಸಬೇಕೆಂದು ಇಂಡಿಯನ್ ಸೋಶಿಯಲ್...

ದಮ್ಮಾಮ್ ನಲ್ಲಿ ಇಂಡಿಯನ್ ಸೋಶಿಯಲ್ ಫೋರಮ್ ನಿಂದ ಸ್ವಾತಂತ್ರ್ಯೋತ್ಸವ

ದಮ್ಮಾಮ್ ; ಇಂಡಿಯನ್ ಸೋಶಿಯಲ್ ಫೋರಂ ವತಿಯಿಂದ ದಮ್ಮಾಮ್ ನಲ್ಲಿ ಭಾರತದ 75ನೇಯ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರು ಶಂಸುದ್ದೀನ್ ಪಡುಬಿದ್ರೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಲಿ ಮೂಳೂರು, ಖಾದರ್...

ಕತಾರ್ ಇಂಡಿಯನ್ ಸೋಷಿಯಲ್ ಫೋರಂನಿಂದ ಭಾರತದ ಸ್ವಾತಂತ್ರ್ಯ ದಿನಾಚರಣೆ

ದೋಹ ಕತಾರ್: ಕತಾರ್ ಇಂಡಿಯನ್ ಸೋಷಿಯಲ್ ಫೋರಂ ಕರ್ನಾಟಕ ರಾಜ್ಯ ಘಟಕದಿಂದ ಭಾರತದ 75 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಐಕ್ಯಗೀತೆಯ ಮೂಲಕ, ಅಫ್ರಿದಿ ಮಂಗಳೂರು ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ...

ಅಲ್ ಹಸ್ಸಾ: ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಐ.ಎಸ್.ಎಫ್ ವತಿಯಿಂದ ಕ್ರಿಕೆಟ್ ಪಂದ್ಯಾವಳಿ

ಅಲ್ ಹಸ್ಸಾ (ದಮ್ಮಾಮ್): ಇಂಡಿಯನ್ ಸೋಶಿಯಲ್ ಫೋರಂ, ಅಲ್ ಹಸ್ಸಾ ಘಟಕದ ವತಿಯಿಂದ75ನೇಯ ಸ್ವಾತಂತ್ಯ್ರ ದಿನಾಚರಣೆಯ ಪ್ರಯುಕ್ತ ಇಲ್ಲಿನ ಮುನೈಝಿಲಾ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾಟವನ್ನು ನಡೆಸಲಾಯಿತು. ಪಂದ್ಯಾಟದ ಭಾಗವಾಗಿ ಸಭಾ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು. ತ್ರಿವರ್ಣ...
Join Whatsapp