ಗಲ್ಫ್

ಸೌದಿ ಅರೇಬಿಯಾ | IFF ವತಿಯಿಂದ ಈದ್ ಮಿಲನ್-2022 ಕುಟುಂಬ ಸಮ್ಮಿಲನ

ರಿಯಾದ್: ಇಂಡಿಯಾ ಫ್ರೆಟರ್ನಿಟಿ ಫೋರಂ, ರಿಯಾದ್ ಕರ್ನಾಟಕ ಚಾಪ್ಟರ್ ವತಿಯಿಂದ ಅನಿವಾಸಿ ಕನ್ನಡಿಗರಿಗಾಗಿ ಈದ್ ಪ್ರಯುಕ್ತ ಕುಟುಂಬ ಸಮ್ಮಿಲನ ಕಾರ್ಯಕ್ರಮವು ಅದ್ದೂರಿಯಾಗಿ ರಿಯಾದಿನಲ್ಲಿ ನಡೆಸಲಾಯಿತು. ಸದಾ ವೃತ್ತಿಪರ ಜೀವನದಲ್ಲಿ ನಿರತರಾಗಿರುವ ಅನಿವಾಸಿಗರನ್ನು ಒಂದು ಗೂಡಿಸುವ...

ಉಮ್ರಾ: ದುಲ್ ಹಜ್ಜ್ 20 ರ ಬಳಿಕ ಪುನರಾರಂಭ

ಮಕ್ಕಾ:  ಈ ವರ್ಷದ ಹಜ್ ತೀರ್ಥ ಯಾತ್ರೆ ಕೊನೆಗೊಂಡಿದ್ದರೂ, ದುಲ್ ಹಜ್ಜ್ 20 ನೇ ತಾರೀಕಿನ ನಂತರವಷ್ಟೇ ಉಮ್ರಾ ಪುನರಾರಂಭಗೊಳ್ಳಲಿದೆ ಎಂದು ಹಜ್ ಮತ್ತು ಉಮ್ರಾ ಸಚಿವಾಲಯ ತಿಳಿಸಿದೆ. ದುಲ್ ಹಜ್ಜ್ 20 ರವರೆಗೆ...

ಸೌದಿ: ಸಂಭ್ರಮದ ಈದುಲ್ ಅಝ್ಹಾ ಆಚರಣೆ

ರಿಯಾದ್: ಮುಸ್ಲಿಮರ ಪ್ರಮುಖ ಆಚರಣೆಗಳಲ್ಲೊಂದಾದ ತ್ಯಾಗ ಬಲಿದಾನದ ಪ್ರತೀಕವಾದ  ಈದುಲ್ ಅಝ್ಹಾ ಆಚರಿಸಲಾಯಿತು. ದೇಶ ವಿದೇಶಗಳಿಂದ ಆಗಮಿಸಿದ ಹಜ್ ಯಾತ್ರಿಕರ ಸಮಾಗಮದೊಂದಿಗೆ ಈದ್ ನ ಈ ದಿನಕ್ಕೆ ಹೊಸ ಕಳೆ ಬಂದಂತಾಗಿದೆ. ದೇಶ, ಭಾಷೆ,...

ಪವಿತ್ರ ಹಜ್ 2022: ಅರಫಾ ಧಾರ್ಮಿಕ ವಿಧಿ ವಿಧಾನವನ್ನು ಪೂರ್ತಿಗೊಳಿಸಿದ ಯಾತ್ರಾರ್ಥಿಗಳು

ಮಕ್ಕಾ: ಮುಸ್ಲಿಮ ರ ಪವಿತ್ರ ಹಜ್ ಧಾರ್ಮಿಕ ವಿಧಿ ವಿಧಾನಗಳಲ್ಲಿ ಒಂದಾದ ಅರಫಾ ಮೈದಾನ ವಾಸ್ತವ್ಯವನ್ನು ಪೂರ್ತಿಗೊಳಿಸಿದ ಯಾತ್ರಾರ್ಥಿಗಳು ಸಂಜೆಯ ನಮಾಝ್’ನ ಬಳಿಕ ಮಕ್ಕಾದಲ್ಲಿರುವ ಮುಝ್ದಲಿಫಾ ಕಡೆಗೆ ಪ್ರಯಾಣ ಬೆಳೆಸಲಿದ್ದಾರೆ. ಪವಿತ್ರ ಹಜ್ ಕರ್ಮದ...

ಮಕ್ಕಾ: ಪವಿತ್ರ ಹಜ್ ಗೆ ಇಂದಿನಿಂದ ಚಾಲನೆ

ಮಕ್ಕಾ: ಕೋವಿಡ್-19 ಬಿಕ್ಕಟ್ಟಿನಿಂದಾಗಿ ಎರಡು ವರ್ಷಗಳ ನಂತರದ ಹಜ್, ಮಿನಾದಲ್ಲಿ ಯಾತ್ರಾರ್ಥಿಗಳು ರಾತ್ರಿ ತಂಗುವ ಮೂಲಕ ಇಂದಿನಿಂದ ಪ್ರಾರಂಭವಾಗಲಿದೆ. ನಾಳೆ ಹಜ್ ನ ಅತ್ಯಂತ ಪ್ರಮುಖ ಘಟ್ಟವಾದ ಅರಫಾ ಸಂಗಮ ನಡೆಯಲಿದ್ದು, ಸೌದಿ ಅರೇಬಿಯಾದ...

ಹಜ್: ಸಕಲ ಸಿದ್ಧತೆಗಳೊಂದಿಗೆ ಸಜ್ಜಾದ ಪವಿತ್ರ ಭೂಮಿ

ಮಕ್ಕಾ:  ಪವಿತ್ರ ಹಜ್ ಯಾತ್ರೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಹಜ್ ನ ಪವಿತ್ರ ವಿಧಿವಿಧಾನಗಳಿಗೆ ಸಾಕ್ಷಿಯಾಗುವ ಪ್ರದೇಶಗಳು ಸಂಪೂರ್ಣವಾಗಿ ಸಕಲ ಸಿದ್ಧತೆಗಳೊಂದಿಗೆ ಸಂಪನ್ನವಾಗಿವೆ. ಆಗಮಿಸುವ ಯಾತ್ರಾರ್ಥಿಗಳನ್ನು ಸ್ವಾಗತಿಸಲು ವ್ಯವಸ್ಥೆಗಳನ್ನು ಮಾಡಲಾಗಿದೆ. ಹಜ್ ಭದ್ರತಾ...

ಸೌದಿ ಅರೇಬಿಯಾ: ಇಂಡಿಯನ್ ಸೋಷಿಯಲ್ ಫೋರಂ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಜಿದ್ದಾ: ಇಂಡಿಯನ್ ಸೋಶಿಯಲ್ ಫೋರಮ್ (ಐ.ಎಸ್.ಎಫ್) ಸೌದಿ ಅರೇಬಿಯಾ ಇದರ ವತಿಯಿಂದ ಜೂನ್ 24ರಿಂದ ಜುಲೈ 31ರವರೆಗೆ ಹಮ್ಮಿಕೊಂಡಿರುವ ರಾಷ್ಟ್ರೀಯ ಮಟ್ಟದ ಸದಸ್ಯತ್ವ ಅಭಿಯಾನಕ್ಕೆ ಜಿದ್ದಾದಲ್ಲಿ ಚಾಲನೆ ನೀಡಲಾಯಿತು.   ಭಾರತದ ಅಸ್ಸಾಂ, ಬಿಹಾರ,...

ಅಬುಧಾಬಿ: ವಿಶ್ವದ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಅಗ್ರ ಸ್ಥಾನ ಪಡೆದ ಶೇಖ್ ಝಾಹಿದ್ ಗ್ರ್ಯಾಂಡ್ ಮಸ್ಜಿದ್

ಅಬುಧಾಬಿ: ಅಬುಧಾಬಿಯಲ್ಲಿರುವ ಶೇಖ್ ಝಾಹಿದ್ ಮಸ್ಜಿದ್ ವಿಶ್ವದ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಅಗ್ರ ಸ್ಥಾನಗಳನ್ನು ಪಡೆದಿರುವುದು ಟ್ರಿಪ್ ಅಡ್ವೈಸರ್ ರೇಟಿಂಗ್ ಆಯೋಜಿಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿವೆ. ಇತ್ತೀಚೆಗೆ ಪ್ರಾರಂಭವಾದ ಪ್ರವಾಸ ಸಲಹೆಗಾರರ ಉನ್ನತ ಆಕರ್ಷಣೆಯ ಉಪವರ್ಗದಲ್ಲಿ ಶೇಖ್...
Join Whatsapp