ಸೌದಿ: ಸಂಭ್ರಮದ ಈದುಲ್ ಅಝ್ಹಾ ಆಚರಣೆ

Prasthutha|

ರಿಯಾದ್: ಮುಸ್ಲಿಮರ ಪ್ರಮುಖ ಆಚರಣೆಗಳಲ್ಲೊಂದಾದ ತ್ಯಾಗ ಬಲಿದಾನದ ಪ್ರತೀಕವಾದ  ಈದುಲ್ ಅಝ್ಹಾ ಆಚರಿಸಲಾಯಿತು.

- Advertisement -

ದೇಶ ವಿದೇಶಗಳಿಂದ ಆಗಮಿಸಿದ ಹಜ್ ಯಾತ್ರಿಕರ ಸಮಾಗಮದೊಂದಿಗೆ ಈದ್ ನ ಈ ದಿನಕ್ಕೆ ಹೊಸ ಕಳೆ ಬಂದಂತಾಗಿದೆ. ದೇಶ, ಭಾಷೆ, ವರ್ಗ , ವರ್ಣಗಳ ಬೇಧ ಭಾವವಿಲ್ಲದೆ ಸ್ನೇಹ ಬಾಂಧವ್ಯ ಇಲ್ಲಿ ಮೇಳೈಸಿತ್ತು.  

Join Whatsapp