ಗಲ್ಫ್
ಗಲ್ಫ್
UAE ಯಿಂದ ಬಂದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಲಕ್ಷಣಗಳು ಪತ್ತೆ: ಕೇರಳದಲ್ಲಿ ಮೃತ್ಯು !
ತ್ರಿಶೂರು: ಕೊಲ್ಲಿ ರಾಷ್ಟ್ರ UAE ಯಿಂದ ಬಂದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಲಕ್ಷಣಗಳ ಪತ್ತೆಯಾದ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿವೆ.
ಚಾವಕ್ಕಾಡ ನಿವಾಸಿ 26 ವರ್ಷದ...
ಗಲ್ಫ್
ಗೋಲ್ಡನ್ ವೀಸಾ ನಿಯಮಗಳಲ್ಲಿ ಸಡಿಲಕೆ: ಯುಎಇಯಲ್ಲೇ ಮನೆ ಹುಡುಕುತ್ತಿರುವ ಭಾರತೀಯರು
ದುಬೈ: ಯುಎಇಯಲ್ಲಿನ ಗೋಲ್ಡನ್ ವೀಸಾ ನಿಯಮಗಳಲ್ಲಿ ಪ್ರಾಧಿಕಾರ ಸಡಿಲಗೊಳಿಸಿದ ಹಿನ್ನೆಲೆಯಲ್ಲಿ ಹೆಚ್ಚಿನ ಭಾರತೀಯರು ದುಬೈ ಮತ್ತು ಇತರೆ ಎಮಿರೇಟ್ಸ್’ಗಳಲ್ಲಿ ಮನೆಗಳನ್ನು ಹುಡುಕುತ್ತಿದ್ದು, ಇದರಿಂದ ಐಷಾರಾಮಿ ನಿವಾಸಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ರಿಯಲ್ ಎಸ್ಟೇಟ್...
ಗಲ್ಫ್
ಯುಎಇ | ಅಬುಧಾಬಿಯ ಜಮೀನಿನಲ್ಲಿ ಗಾಂಜಾ ಬೆಳೆದ ಇಬ್ಬರ ಬಂಧನ
ಅಬುಧಾಬಿ: ಅಬುಧಾಬಿಯಲ್ಲಿರುವ ತಮ್ಮ ಉದ್ಯೋಗದಾತನ ಜಮೀನಿನಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.
ಗಾಂಜಾ ಗಿಡಗಳನ್ನು ಬೆಳೆಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಅಬುಧಾಬಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಈ...
ಗಲ್ಫ್
ಸೌದಿ ಅರೇಬಿಯಾ | IFF ವತಿಯಿಂದ ಈದ್ ಮಿಲನ್-2022 ಕುಟುಂಬ ಸಮ್ಮಿಲನ
ರಿಯಾದ್: ಇಂಡಿಯಾ ಫ್ರೆಟರ್ನಿಟಿ ಫೋರಂ, ರಿಯಾದ್ ಕರ್ನಾಟಕ ಚಾಪ್ಟರ್ ವತಿಯಿಂದ ಅನಿವಾಸಿ ಕನ್ನಡಿಗರಿಗಾಗಿ ಈದ್ ಪ್ರಯುಕ್ತ ಕುಟುಂಬ ಸಮ್ಮಿಲನ ಕಾರ್ಯಕ್ರಮವು ಅದ್ದೂರಿಯಾಗಿ ರಿಯಾದಿನಲ್ಲಿ ನಡೆಸಲಾಯಿತು.
ಸದಾ ವೃತ್ತಿಪರ ಜೀವನದಲ್ಲಿ ನಿರತರಾಗಿರುವ ಅನಿವಾಸಿಗರನ್ನು ಒಂದು ಗೂಡಿಸುವ...
ಗಲ್ಫ್
ಉಮ್ರಾ: ದುಲ್ ಹಜ್ಜ್ 20 ರ ಬಳಿಕ ಪುನರಾರಂಭ
ಮಕ್ಕಾ: ಈ ವರ್ಷದ ಹಜ್ ತೀರ್ಥ ಯಾತ್ರೆ ಕೊನೆಗೊಂಡಿದ್ದರೂ, ದುಲ್ ಹಜ್ಜ್ 20 ನೇ ತಾರೀಕಿನ ನಂತರವಷ್ಟೇ ಉಮ್ರಾ ಪುನರಾರಂಭಗೊಳ್ಳಲಿದೆ ಎಂದು ಹಜ್ ಮತ್ತು ಉಮ್ರಾ ಸಚಿವಾಲಯ ತಿಳಿಸಿದೆ.
ದುಲ್ ಹಜ್ಜ್ 20 ರವರೆಗೆ...
ಗಲ್ಫ್
ಸೌದಿ: ಸಂಭ್ರಮದ ಈದುಲ್ ಅಝ್ಹಾ ಆಚರಣೆ
ರಿಯಾದ್: ಮುಸ್ಲಿಮರ ಪ್ರಮುಖ ಆಚರಣೆಗಳಲ್ಲೊಂದಾದ ತ್ಯಾಗ ಬಲಿದಾನದ ಪ್ರತೀಕವಾದ ಈದುಲ್ ಅಝ್ಹಾ ಆಚರಿಸಲಾಯಿತು.
ದೇಶ ವಿದೇಶಗಳಿಂದ ಆಗಮಿಸಿದ ಹಜ್ ಯಾತ್ರಿಕರ ಸಮಾಗಮದೊಂದಿಗೆ ಈದ್ ನ ಈ ದಿನಕ್ಕೆ ಹೊಸ ಕಳೆ ಬಂದಂತಾಗಿದೆ. ದೇಶ, ಭಾಷೆ,...
ಗಲ್ಫ್
ಪವಿತ್ರ ಹಜ್ 2022: ಅರಫಾ ಧಾರ್ಮಿಕ ವಿಧಿ ವಿಧಾನವನ್ನು ಪೂರ್ತಿಗೊಳಿಸಿದ ಯಾತ್ರಾರ್ಥಿಗಳು
ಮಕ್ಕಾ: ಮುಸ್ಲಿಮ ರ ಪವಿತ್ರ ಹಜ್ ಧಾರ್ಮಿಕ ವಿಧಿ ವಿಧಾನಗಳಲ್ಲಿ ಒಂದಾದ ಅರಫಾ ಮೈದಾನ ವಾಸ್ತವ್ಯವನ್ನು ಪೂರ್ತಿಗೊಳಿಸಿದ ಯಾತ್ರಾರ್ಥಿಗಳು ಸಂಜೆಯ ನಮಾಝ್’ನ ಬಳಿಕ ಮಕ್ಕಾದಲ್ಲಿರುವ ಮುಝ್ದಲಿಫಾ ಕಡೆಗೆ ಪ್ರಯಾಣ ಬೆಳೆಸಲಿದ್ದಾರೆ.
ಪವಿತ್ರ ಹಜ್ ಕರ್ಮದ...
ಗಲ್ಫ್
ಮಕ್ಕಾ: ಪವಿತ್ರ ಹಜ್ ಗೆ ಇಂದಿನಿಂದ ಚಾಲನೆ
ಮಕ್ಕಾ: ಕೋವಿಡ್-19 ಬಿಕ್ಕಟ್ಟಿನಿಂದಾಗಿ ಎರಡು ವರ್ಷಗಳ ನಂತರದ ಹಜ್, ಮಿನಾದಲ್ಲಿ ಯಾತ್ರಾರ್ಥಿಗಳು ರಾತ್ರಿ ತಂಗುವ ಮೂಲಕ ಇಂದಿನಿಂದ ಪ್ರಾರಂಭವಾಗಲಿದೆ.
ನಾಳೆ ಹಜ್ ನ ಅತ್ಯಂತ ಪ್ರಮುಖ ಘಟ್ಟವಾದ ಅರಫಾ ಸಂಗಮ ನಡೆಯಲಿದ್ದು, ಸೌದಿ ಅರೇಬಿಯಾದ...