ಗಲ್ಫ್

ಫಿಫಾ ವಿಶ್ವಕಪ್‌ | ಕತಾರ್‌ನಲ್ಲಿ ಫುಟ್‌ಬಾಲ್‌ ಮಹಾಸಂಗಮಕ್ಕೆ ಕ್ಷಣಗಣನೆ!

ದೋಹಾ: ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಫುಟ್‌ಬಾಲ್‌ ಮಹಾಸಂಗಮಕ್ಕೆ ಕೌಂಟ್‌ ಡೌನ್‌ ಆರಂಭವಾಗಿದೆ. ಗಲ್ಫ್‌ನ ಪುಟ್ಟ ಶ್ರೀಮಂತ ರಾಷ್ಟ್ರ ಕತಾರ್‌ನಲ್ಲಿ ಭಾನುವಾರ (ನವೆಂಬರ್‌ 20) ಆರಂಭವಾಗಲಿರುವ ಫಿಫಾ ವಿಶ್ವಕಪ್‌ ಟೂರ್ನಿಯು ಡಿಸೆಂಬರ್‌ 18ರವರೆಗೆ ನಡೆಯಲಿದೆ. 206...

ಫುಟ್‌ಬಾಲ್‌ ವಿಶ್ವಕಪ್ ಟೂರ್ನಿಯ ಪಂದ್ಯಗಳು ನಡೆಯುವ ಕ್ರೀಡಾಂಗಣಗಳ ಸುತ್ತ ಬಿಯರ್ ಮಾರಾಟ ನಿಷೇಧ

ಮಹತ್ವದ ನಿರ್ಧಾರವೊಂದರಲ್ಲಿ ಫಿಫಾ ಮತ್ತು ಕತಾರ್‌, ಫುಟ್‌ಬಾಲ್‌ ವಿಶ್ವಕಪ್‌ ಪಂದ್ಯಗಳು ನಡೆಯುವ ಮೈದಾನಗಳ ಸುತ್ತ ಬಿಯರ್ ಮಾರಾಟವನ್ನು ನಿಷೇಧ ಮಾಡಿದೆ. ಕತಾರ್‌ ಇಸ್ಲಾಮಿಕ್‌ ಕಾನೂನುಗಳನ್ನು ಪಾಲಿಸುವ ರಾಜ್ಯವಾಗಿದ್ದು, ಮದ್ಯಪಾನ ಮಾರಾಟಕ್ಕೆ ಕಟ್ಟುನಿಟ್ಟಿನ ನಿಯಮಗಳು...

ಒಮಾನ್ ರಾಷ್ಟ್ರೀಯ ದಿನ| 175 ಕೈದಿಗಳಿಗೆ ಕ್ಷಮಾದಾನ ನೀಡಿದ ಸುಲ್ತಾನ್

ಮಸ್ಕತ್ : ಒಮಾನ್ ನ 52ನೇ ರಾಷ್ಟ್ರೀಯ ದಿನಾಚರಣೆ ಅಂಗವಾಗಿ ಸುಲ್ತಾನ್ ಹೈತಮ್ ಬಿನ್ ತ್ವಾರಿಕ್ ಅವರು ವಿವಿಧ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಕೈದಿಗಳಿಗೆ ಕ್ಷಮಾದಾನ ನೀಡಿದ್ದಾರೆ.175 ಕೈದಿಗಳಿಗೆ ಕ್ಷಮಾದಾನ ನೀಡಲಾಗಿದೆ. ಇವರಲ್ಲಿ 65...

ಸೌದಿ ಅರೇಬಿಯಾದಲ್ಲಿ ಉದ್ಯೋಗ ವೀಸಾದ ಸ್ಟ್ಯಾಂಪಿಂಗ್’ಗೆ ಇನ್ನು ಮುಂದಕ್ಕೆ PCC ಕಡ್ಡಾಯವಲ್ಲ

ನವದೆಹಲಿ: ಸೌದಿ ಅರೇಬಿಯಾದ ಉದ್ಯೋಗ ವೀಸಾ ಸ್ಟ್ಯಾಂಪಿಂಗ್’ಗೆ PCC ಕಡ್ಡಾಯ ಎಂಬ ಸೌದಿ ಸರ್ಕಾರದ ಹೊಸ ನಿಯಮಾವಳಿಯನ್ನು ರದ್ದುಗೊಳಿಸಲಾಗಿದೆ ಎಂದು ನವದೆಹಲಿಯಲ್ಲಿರುವ ಸೌದಿ ಕಾನ್ಸುಲೇಟ್ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ. ಉದ್ಯೋಗ ವೀಸಾ ಸ್ಟ್ಯಾಂಪಿಂಗ್ ಅನ್ನು...

ಸೌದಿ ಅರೇಬಿಯಾ: ಇಂಡಿಯನ್ ಓವರ್ಸಿಸ್ ಕಾಂಗ್ರೆಸ್ ಗೆ ಮೊದಲ ಕನ್ನಡಿಗ ಅಧ್ಯಕ್ಷ ಜಾವೇದ್ ಮಿಯಾಂದಾದ್

ಜಿದ್ದಾ: ಮೊದಲ ಬಾರಿಗೆ ಇಂಡಿಯನ್ ಓವರ್ಸಿಸ್ ಕಾಂಗ್ರೆಸ್ ಸೌದಿ ಅರೇಬಿಯಾ ಇದರ ಅಧ್ಯಕ್ಷರಾಗಿ ಕನ್ನಡಿಗರೊಬ್ಬರು ಆಯ್ಕೆಯಾಗಿದ್ದಾರೆ. ಜಿದ್ದಾ ದಲ್ಲಿ ಕಾರ್ಪೊರೇಟ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಕಲ್ಲಡ್ಕದ ಜಾವೇದ್ ಮಿಯಾಂದಾದ್ ಓವರ್ಸಿಸ್ ಕಾಂಗ್ರೆಸ್ ನ ಹಂಗಾಮಿ...

ಕೋವಿಡ್ 19 ನಿರ್ಬಂಧ, ಮುನ್ನೆಚ್ಚರಿಕೆ ಕ್ರಮಗಳನ್ನು ಹಿಂಪಡೆದ ಯುಎಇ

ದುಬೈ: ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ದೇಶ ಮತ್ತು ಅಲ್ಲಿನ ನಿವಾಸಿಗಳನ್ನು ಸುರಕ್ಷಿತವಾಗಿಡಲು ತಾನು ಜಾರಿಗೆ ತಂದ ಸುಮಾರು ಎರಡೂವರೆ ವರ್ಷಗಳ ಕಟ್ಟುನಿಟ್ಟಾದ ಕೋವಿಡ್-19 ನಿರ್ಬಂಧ ಮತ್ತು ಮುನ್ನೆಚ್ಚರಿಕೆ ನಿಯಮಗಳನ್ನು ಹಿಂಪಡೆದಿರುವುದಾಗಿ ಯುಎಇ ಘೋಷಿಸಿದೆ. ಮಾಸ್ಕ್...

ದುಬೈ | ಬದ್ರಿಯಾ ಫ್ರೆಂಡ್ಸ್ ವತಿಯಿಂದ BPL-6 ಕ್ರಿಕೆಟ್ ಪಂದ್ಯಾಕೂಟ; ಫೆಸಿಪಿಕ್ ಚಾರ್ಜರ್ಸ್ ವಿನ್ನರ್

ದುಬೈ: ಬದ್ರಿಯಾ ಫ್ರೆಂಡ್ಸ್ ಯುಎಇ ನೇತೃತ್ವದಲ್ಲಿ ನಡೆದ ವಿಶೇಷ ಆಹ್ವಾನಿತ ಐದು ತಂಡಗಳ BPL-6 ಕ್ರಿಕೆಟ್ ಪಂದ್ಯಾಕೂಟದಲ್ಲಿ ಲೀಗ್ ಫೈನಲ್ ಪಂದ್ಯದಲ್ಲಿ ಗೆಲ್ಲುವ ಮೂಲಕ ಫೆಸಿಪಿಕ್ ಚಾರ್ಜರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ದುಬೈಯ ಜಿ...

ಕತಾರ್ ಕಂಪನಿಯಲ್ಲಿ ಕೆಲಸಕ್ಕಿದ್ದ 8 ಮಾಜಿ ಭಾರತೀಯ ನೌಕಾಪಡೆಯ ಅಧಿಕಾರಿಗಳ ಬಂಧನ

ದೋಹಾ: ಕತಾರ್ ಎಮಿರಿ ನೌಕಾಪಡೆಗೆ ತರಬೇತಿ ಮತ್ತು ಇತರ ಸೇವೆಗಳನ್ನು ಒದಗಿಸುವ ಕಂಪನಿಯೊಂದಿಗೆ ಕತಾರ್ ನಲ್ಲಿ ಕೆಲಸ ಮಾಡುತ್ತಿದ್ದ ಎಂಟು ಮಾಜಿ ಭಾರತೀಯ ನೌಕಾಪಡೆಯ ಅಧಿಕಾರಿಗಳನ್ನು ದೋಹಾದಲ್ಲಿ ಬಂಧಿಸಲಾಗಿದೆ. ದೋಹಾದಲ್ಲಿರುವ ಡಾ.ಮೀತು ಭಾರ್ಗವ ಎಂಬವರ...
Join Whatsapp