ಒಮಾನ್ ರಾಷ್ಟ್ರೀಯ ದಿನ| 175 ಕೈದಿಗಳಿಗೆ ಕ್ಷಮಾದಾನ ನೀಡಿದ ಸುಲ್ತಾನ್

Prasthutha|

ಮಸ್ಕತ್ : ಒಮಾನ್ ನ 52ನೇ ರಾಷ್ಟ್ರೀಯ ದಿನಾಚರಣೆ ಅಂಗವಾಗಿ ಸುಲ್ತಾನ್ ಹೈತಮ್ ಬಿನ್ ತ್ವಾರಿಕ್ ಅವರು ವಿವಿಧ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಕೈದಿಗಳಿಗೆ ಕ್ಷಮಾದಾನ ನೀಡಿದ್ದಾರೆ.
175 ಕೈದಿಗಳಿಗೆ ಕ್ಷಮಾದಾನ ನೀಡಲಾಗಿದೆ. ಇವರಲ್ಲಿ 65 ಮಂದಿ ವಿದೇಶಿಗರು.
51 ನೇ ರಾಷ್ಟ್ರೀಯ ದಿನದ ಅಂಗವಾಗಿ ಕಳೆದ ವರ್ಷ ಸುಲ್ತಾನ್ 252 ಕೈದಿಗಳಿಗೆ ಕ್ಷಮಾದಾನ ನೀಡಿದ್ದರು.
ಅವರಲ್ಲಿ 84 ಮಂದಿ ವಿದೇಶಿಗರಾಗಿದ್ದರು.

Join Whatsapp