ವಿದೇಶ

ಅಲ್‌ ಜಝೀರಾ ಸುದ್ದಿವಾಹಿನಿಯನ್ನು ದೇಶದಲ್ಲಿ ಸ್ಥಗಿತಗೊಳಿಸಲು ಹೊರಟ ಇಸ್ರೇಲ್‌ ಪ್ರಧಾನಿ

ಜೆರುಸಲೇಂ: ಅಲ್‌ ಜಝೀರಾ ಸುದ್ದಿವಾಹಿನಿಯ ಕಾರ್ಯಾಚರಣೆಯನ್ನು ದೇಶದಲ್ಲಿ ಸ್ಥಗಿತಗೊಳಿಸುವುದಾಗಿ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿದ್ದಾರೆ. ಅಲ್ ಜಝೀರಾ ಸುದ್ದಿವಾಹಿನಿಯನ್ನು ಸ್ಥಗಿತಗೊಳಿಸುವುದಕ್ಕೆ ಸಂಸತ್‌ನಲ್ಲಿ ಕಾನೂನು ಅಂಗೀಕಾರವಾದ ಬಳಿಕ ಇಸ್ರೇಲ್ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ. ಅಲ್‌...

ಸಿರಿಯಾದಲ್ಲಿರುವ ಇರಾನ್ ರಾಯಭಾರ ಕಚೇರಿ ಕಟ್ಟಡದ ಮೇಲೆ ಇಸ್ರೇಲ್ ದಾಳಿ: 6 ಸಾವು

ಡಮಾಸ್ಕಸ್: ಸಿರಿಯಾದ ರಾಜಧಾನಿ ಡಮಾಸ್ಕಸ್‌ನಲ್ಲಿರುವ ಇರಾನ್ ರಾಯಭಾರ ಕಚೇರಿ ಕಟ್ಟಡದ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, ಆರು ಜನರು ಸಾವನ್ನಪ್ಪಿದ್ದಾರೆ. ಡಮಾಸ್ಕಸ್‌ನ ಮಝೆಹ್ ನೆರೆಹೊರೆಯಲ್ಲಿರುವ ಇರಾನಿನ ದೂತಾವಾಸ ಕಟ್ಟಡವನ್ನ ಗುರಿಯಾಗಿಸಿಕೊಂಡು ಇಸ್ರೇಲ್ ದಾಳಿ...

ಬಾಯ್ಕಾಟ್ ಇಂಡಿಯ ಅಭಿಯಾನದ ವಿರುದ್ಧ ಶೇಖ್ ಹಸೀನಾ ಕಿಡಿ

ಢಾಕಾ:: ಬಾಂಗ್ಲಾದೇಶದಲ್ಲಿ ಪ್ರತಿಪಕ್ಷಗಳಿಂದ ʼಬಾಯ್ಕಾಟ್‌ ಇಂಡಿಯಾʼ ಅಭಿಯಾನ ನಡೆಯುತ್ತಿದ್ದು, ಇದರ ವಿರುದ್ಧ ಅಲ್ಲಿನ ಪ್ರಧಾನಿ ಶೇಕ್‌ ಹಸೀನಾ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ನೀವು ಭಾರತೀಯ ಉತ್ಪನ್ನಗಳನ್ನು ಬಹಿಷ್ಕರಿಸುತ್ತೀರಾದರೆ ಮೊದಲು ನಿಮ್ಮ ಪತ್ನಿಯರ ಬಳಿಯಿರುವ...

ಇಸ್ರೇಲ್ ಸೇನೆಯಿಂದ ಇದುವರೆಗೆ 32,705 ಪ್ಯಾಲೆಸ್ತೀನಿಯರ ಹತ್ಯೆ

ಗಾಝಾ: ಇಸ್ರೇಲ್‌ನ ಸೇನೆಯು ಗಾಝಾಪಟ್ಟಿಯ ಮೇಲೆ ದಾಳಿ ಆರಂಭಿಸಿದ ಬಳಿಕ ಇದುವರೆಗೆ ಒಟ್ಟು 32,705 ಮಂದಿ ಪ್ಯಾಲೆಸ್ತೀನಿಯರು ಜೀವ ಕಳಕೊಂಡಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ಶನಿವಾರ ಹೇಳಿದೆ. ಅಲ್ಲದೆ, ಇಸ್ರೇಲ್ ದಾಳಿಯಿಂದಾಗಿ 75,190...

ಯುಎಇ | ಅಬುಧಾಬಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮುಸ್ಲಿಮ್ ಕೈಗಾರಿಕೋದ್ಯಮಿಗಳ ಇಫ್ತಾರ್ ಕೂಟ

ಯುಎಇ: ಅಂತಾರಾಷ್ಟ್ರೀಯ ಮಟ್ಟದ ಮುಸ್ಲಿಮ್ ಕೈಗಾರಿಕೋದ್ಯಮಿಗಳ ಇಫ್ತಾರ್ ಕೂಟ ಮಾರ್ಚ್ 27ರಂದು ಅಬುಧಾಬಿಯ ಗ್ರ್ಯಾಂಡ್ ರೊಟಾನಾ ರೆಸಾರ್ಟ್ಸ್ ನಲ್ಲಿ ಜರುಗಿತು. ಇಂಡಿಯಾ OIC ಟ್ರೇಡ್ ಕೌನ್ಸಿಲ್ ಅಧ್ಯಕ್ಷ ಬಿ.ಎಂ.ಫಾರೂಖ್ ಕುಟುಂಬ ಸಮೇತ ಭಾಗವಹಿಸಿದ್ದರು. ಯುಎಇ ರಾಜಮನೆತನದ...

ಪ್ಯಾಲೆಸ್ತೀನಿಯರಿಗೆ ಅವರ ಹಕ್ಕು ಮತ್ತು ತಾಯ್ನಾಡನ್ನು ನಿರಾಕರಿಸಲಾಗಿದೆ: ಜೈಶಂಕರ್

ಲಾಲಂಪುರ: ಇಸ್ರೇಲ್-ಪ್ಯಾಲೆಸ್ತೀನ್ ಬಿಕ್ಕಟ್ಟಿನ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿಕೆ ನೀಡಿದ್ದಾರೆ. ಸರಿ, ತಪ್ಪುಗಳೇನೇ ಇರಲಿ ಪ್ಯಾಲೆಸ್ತೀನಿಯರಿಗೆ ಅವರ ಹಕ್ಕುಗಳನ್ನು ಮತ್ತು ತಾಯ್ನಾಡನ್ನು ನಿರಾಕರಿಸಲಾಗಿದೆ ಎಂದು...

ಉತ್ತರ ಗಾಝಾದಲ್ಲಿ ನೆರವು ವಿತರಣೆ ನಡೆಸದಂತೆ ಇಸ್ರೇಲ್ ತಡೆದಿದೆ: ವಿಶ್ವಸಂಸ್ಥೆ ಏಜೆನ್ಸಿ

ಗಾಝಾ: ಉತ್ತರ ಗಾಝಾದಲ್ಲಿ ನೆರವು ವಿತರಣೆ ನಡೆಸದಂತೆ ಇಸ್ರೇಲ್ ತಡೆದಿದೆ ಎಂದು ಪ್ಯಾಲೆಸ್ತೀನ್ ನಿರಾಶ್ರಿತರಿಗಾಗಿ ಇರುವ ವಿಶ್ವಸಂಸ್ಥೆ ಏಜೆನ್ಸಿ ಯುಎನ್‍ಆರ್ ಡಬ್ಲ್ಯೂಎ ಹೇಳಿದೆ. ಇನ್ನು ಮುಂದೆ ಉತ್ತರ ಗಾಝಾಕ್ಕೆ ಯಾವುದೇ ಆಹಾರ ವಿತರಣೆಗೆ...

ಪಾಕ್ ಚುನಾವಣೆ ಕುರಿತು ಯುರೋಪಿಯನ್ ಯೂನಿಯನ್‍ ವರದಿ ಬಹಿರಂಗಕ್ಕೆ ಆಗ್ರಹಿಸಿದ ಇಮ್ರಾನ್‍ ಖಾನ್ ಪಕ್ಷ

ಇಸ್ಲಮಾಬಾದ್: ಪಾಕಿಸ್ತಾನದಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆ ಕುರಿತು ಯುರೋಪಿಯನ್ ಯೂನಿಯನ್‍ನ ವರದಿಯನ್ನು ಕೂಡಲೇ ಬಹಿರಂಗಗೊಳಿಸಬೇಕು ಎಂದು ಮಾಜಿ ಪ್ರಧಾನಿ ಇಮ್ರಾನ್‍ಖಾನ್ ಪಕ್ಷ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ ಪಕ್ಷ ಆಗ್ರಹಿಸಿದೆ. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ...
Join Whatsapp