ಯುಎಇ: ಅಂತಾರಾಷ್ಟ್ರೀಯ ಮಟ್ಟದ ಮುಸ್ಲಿಮ್ ಕೈಗಾರಿಕೋದ್ಯಮಿಗಳ ಇಫ್ತಾರ್ ಕೂಟ ಮಾರ್ಚ್ 27ರಂದು ಅಬುಧಾಬಿಯ ಗ್ರ್ಯಾಂಡ್ ರೊಟಾನಾ ರೆಸಾರ್ಟ್ಸ್ ನಲ್ಲಿ ಜರುಗಿತು.
ಇಂಡಿಯಾ OIC ಟ್ರೇಡ್ ಕೌನ್ಸಿಲ್ ಅಧ್ಯಕ್ಷ ಬಿ.ಎಂ.ಫಾರೂಖ್ ಕುಟುಂಬ ಸಮೇತ ಭಾಗವಹಿಸಿದ್ದರು.
ಯುಎಇ ರಾಜಮನೆತನದ ಸದಸ್ಯರು, ಸುಡಾನ್ ಗಣರಾಜ್ಯ ರಾಯಭಾರಿ, ಮಾಲಿ ರಾಯಭಾರಿ, ರುವಾಂಡಾ ರಾಯಭಾರಿ, ಸೆಶೆಲ್ಸ್ ರಾಯಭಾರಿ ಭಾಗವಹಿಸಿದ್ದರು. ನಟ ಹಾಗೂ ನಿರ್ದೇಶಕ ಮಾಧವನ್ ಕೂಡ ಇಫ್ತಾರ್ ಕೂಟದಲ್ಲಿ ಅತಿಥಿಯಾಗಿ ಆಗಮಿಸಿದ್ದರು.