ವಿದೇಶ

ಪಾಕಿಸ್ತಾನದಲ್ಲಿ ಉಗ್ರರ ಅಟ್ಟಹಾಸ: ಪೊಲೀಸ್‌ ಠಾಣೆ ಮೇಲೆ ದಾಳಿ, 10‌ ಪೊಲೀಸರು ಸಾವು

ಲಾಹೋರ್: ಪಾಕಿಸ್ತಾನದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಪೊಲೀಸ್ ಠಾಣೆ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 10 ಮಂದಿ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ವಾಯವ್ಯ ಪಾಕಿಸ್ತಾನದಲ್ಲಿನ ಪೊಲೀಸ್ ಠಾಣೆಯೊಂದರ ಮೇಲೆ ಸ್ಥಳೀಯ...

ಶಂಕರ್ ಮಹಾದೇವನ್, ಝಾಕೀರ್ ಹುಸೈನ್’ಗೆ ಗ್ರ್ಯಾಮಿ ಪ್ರಶಸ್ತಿ ಗರಿ

ಅಮೆರಿಕ: ಹಾಡುಗಾರ ಶಂಕರ್ ಮಹಾದೇವನ್ ಹಾಗೂ ಝಾಕೀರ್ ಹುಸೈನ್ ಅವರ ‘ಶಕ್ತಿ ಬ್ಯಾಂಡ್’ ಈ ಬಾರಿ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ‘ದಿಸ್ ಮೂಮೆಂಟ್’ ಹೆಸರಿನ ಆಲ್ಬಂಗೆ ಬೆಸ್ಟ್ ಗ್ಲೋಬಲ್ ಮ್ಯೂಸಿಕ್ ಆಲ್ಬಂ...

ಪಾಕ್ ಮಾಜಿ ಸಚಿವ ಖುರೇಷಿಗೆ 5 ವರ್ಷ ಚುನಾವಣಾ ಸ್ಪರ್ಧೆ ನಿಷೇಧ

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಶಾ ಮಹಮೂದ್‌ ಖುರೇಷಿ ಅವರನ್ನು ಐದು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಪಾಕಿಸ್ತಾನದ ಚುನಾವಣಾ ಆಯೋಗ ಅನರ್ಹಗೊಳಿಸಿದೆ. ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಆಪ್ತರೂ ಆಗಿರುವ...

ಇಮ್ರಾನ್ ಖಾನ್, ಪತ್ನಿಗೆ ಮತ್ತೆ 7 ವರ್ಷ ಜೈಲು ಶಿಕ್ಷೆ

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಖಾನ್ ಅವರ 2018 ರ ವಿವಾಹವು ಕಾನೂನನ್ನು ಉಲ್ಲಂಘಿಸಿದೆ ಎಂದು ತೀರ್ಪು ನೀಡಿದ ನ್ಯಾಯಾಲಯ ಇಬ್ಬರಿಗೂ ಏಳು...

U19 World Cup: 11ನೇ ಬಾರಿ ಸೆಮಿಫೈನಲ್ ಪ್ರವೇಶಿಸಿದ ಟೀಮ್ ಇಂಡಿಯಾ!

ದಕ್ಷಿಣ ಆಫ್ರಿಕಾ: ಭಾರತ ನೇಪಾಳ ವಿರುದ್ಧ 132 ರನ್​ಗಳ ಜಯ ಸಾಧಿಸಿ ಸೆಮಿಫೈನಲ್​ಗೆ ಎಂಟ್ರಿಕೊಟ್ಟಿದೆ. ಅಂಡರ್ 19 ವಿಶ್ವಕಪ್​ನಲ್ಲಿ‌ ಭಾರತ 11ನೇ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದಂತಾಗಿದೆ. ಅಲ್ಲದೆ, ಸತತವಾಗಿ 5ನೇ ಬಾರಿ...

ಇಂದು ನೇಪಾಲ vs ಟೀಮ್ ಇಂಡಿಯಾ ಪಂದ್ಯ

ದಕ್ಷಿಣ ಆಫ್ರಿಕಾ: ಇಲ್ಲಿ ನಡೆಯುತ್ತಿರುವ 19 ವರ್ಷದೊಳಗಿನವರ ಏಕದಿನ ವಿಶ್ವಕಪ್​ನ (U19 World Cup 2024) ಸೂಪರ್ 6 ಸುತ್ತಿನಲ್ಲಿ ಟೀಂ ಇಂಡಿಯಾ ತನ್ನ ಎರಡನೇ ಪಂದ್ಯವನ್ನು ನೇಪಾಳ ವಿರುದ್ಧ ಆಡಲಿದೆ. ...

ಭಾರತಕ್ಕೆ 3.99 ಬಿಲಿಯನ್ ಡಾಲರ್ ಮೌಲ್ಯದ ’31 MQ-9B ಸಶಸ್ತ್ರ ಡ್ರೋನ್ ಮಾರಾಟ‌ ಮಾಡಲಿರುವ ಅಮೆರಿಕ

ನವದೆಹಲಿ : 3.99 ಬಿಲಿಯನ್ ವೆಚ್ಚದಲ್ಲಿ ಭಾರತಕ್ಕೆ 31 ಎಂಕ್ಯೂ -9 ಬಿ ಸಶಸ್ತ್ರ ಡ್ರೋನ್ಗಳನ್ನು(MQ-9B armed drones) ಮಾರಾಟ ಮಾಡಲು ಯುಎಸ್ ಅನುಮೋದನೆ ನೀಡಿದೆ ಎಂದು ಅಮೆರಿಕದ ರಕ್ಷಣಾ ಸಂಸ್ಥೆಯನ್ನು ಉಲ್ಲೇಖಿಸಿ...

ಕಿವೀಸ್ ವಿರುದ್ಧ ಭಾರತಕ್ಕೆ 214 ರನ್​ಗಳ ಬೃಹತ್ ಗೆಲುವು!

ದಕ್ಷಿಣ ಆಫ್ರಿಕಾ: ಅಂಡರ್​-19 ವಿಶ್ವಕಪ್​ನ ಸೂಪರ್​ ಸಿಕ್ಸ್​ ಪಂದ್ಯದಲ್ಲಿ ಭಾರತ ಕಿರಿಯರ ತಂಡ ನ್ಯೂಜಿಲೆಂಡ್ ತಂಡದ ವಿರುದ್ಧ 214 ರನ್​ಗಳ ಬೃಹತ್ ಗೆಲುವು ದಾಖಲಿಸಿದೆ. ಈ ಮೂಲಕ ಸತತ 4 ಪಂದ್ಯಗಳನ್ನು...
Join Whatsapp