ವಿದೇಶ

ಆರ್ಥಿಕ ಬಿಕ್ಕಟ್ಟು: ಶ್ರೀಲಂಕಾದಲ್ಲಿ ತುರ್ತುಪರಿಸ್ಥಿತಿ ಘೋಷಣೆ

ಕೊಲಂಬೊ: ಶುಕ್ರವಾರದಿಂದ ಶ್ರೀಲಂಕಾದಲ್ಲಿ ತುರ್ತುಪರಿಸ್ಥಿತಿ ಜಾರಿಗೆ ತರಲಾಗಿದೆ. ಇದರಿಂದಾಗಿ ಭದ್ರತಾ ಪಡೆಗಳಿಗೆ ದೊಡ್ಡಮಟ್ಟದ ಅಧಿಕಾರ ಲಭ್ಯವಾಗಿದ್ದು, ಪ್ರತಿಭಟನೆಗಳನ್ನು ಮುಂದಿನ ದಿನಗಳಲ್ಲಿ ಹತ್ತಿಕ್ಕಲು ಅಗತ್ಯ ಕ್ರಮ ತೆಗೆದುಕೊಳ್ಳಲಿವೆ. ಆರ್ಥಿಕ ಬಿಕ್ಕಟ್ಟಿನಿಂದ ಸಂಕಷ್ಟ ಅನುಭವಿಸುತ್ತಿರುವ ನೂರಾರು ಜನರು...

ರಷ್ಯಾದ ಇಂಧನ ಸಂಗ್ರಹಾಗಾರದ ಮೇಲೆ ಉಕ್ರೇನ್‌ ದಾಳಿ; ಚರ್ನೋಬಿಲ್‌ ಅಣು ವಿದ್ಯುತ್‌ ಸ್ಥಾವರವನ್ನು ಉಕ್ರೇನ್ ಗೆ ಬಿಟ್ಟುಕೊಟ್ಟ ರಷ್ಯಾ

ಕೀವ್‌: ಉಕ್ರೇನ್‌-ರಷ್ಯಾ ಯುದ್ಧ ಪ್ರಾರಂಭವಾಗಿ 37 ದಿನಗಳು ಕಳೆದವು. ಈವರೆಗೆ ದಾಳಿಗೆ ತುತ್ತಾಗಿದ್ದ ಉಕ್ರೇನ್  ಇದೇ ಮೊದಲ ಬಾರಿಗೆ ಹೆಲಿಕಾಪ್ಟರ್‌ ಮೂಲಕ ರಷ್ಯಾದ ಮೇಲೆ ದಾಳಿ ನಡೆಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ...

ಸೌದಿ ಅರೇಬಿಯಾದಲ್ಲಿ ನಾಳೆ ರಮಝಾನ್ ಉಪವಾಸ ಆರಂಭ

ಜಿದ್ದಾ: ಸೌದಿ ಅರೇಬಿಯಾದಲ್ಲಿ  ರಮಝಾನ್ ತಿಂಗಳ ಚಂದ್ರ ದರ್ಶನ ಆಗಿರುವುದರಿಂದ ನಾಳೆಯಿಂದ(ಶನಿವಾರ) ಉಪವಾಸ ಆರಂಭಗೊಳ್ಳಲಿದೆ ಎಂದು ಸೌದಿ ಗೆಝೆಟ್ ತಿಳಿಸಿದೆ. ಸೌದಿ ಆರೇಬಿಯಾದ ಸುದೈರ್ ಎಂಬಲ್ಲಿ ಶುಕ್ರವಾರ ರಾತ್ರಿ ಚಂದ್ರದರ್ಶನವಾಗಿದೆ. ಇಂದು ರಾತ್ರಿ ಹರಮೈನ್...

ಆರ್ಥಿಕ ಬಿಕ್ಕಟ್ಟು ವಿರುದ್ಧದ ಪ್ರತಿಭಟನೆಯನ್ನು‘ಭಯೋತ್ಪಾದಕ ಕೃತ್ಯ’ ಎಂದ ಶ್ರೀಲಂಕಾ ಸರ್ಕಾರ

ಕೊಲಂಬೊ: ಶ್ರೀಲಂಕಾದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಭಾರೀ ಪ್ರತಿಭಟನೆ ನಡೆದಿದೆ. ಆದರೆ ಪ್ರತಿಭಟನೆಯ ಕುರಿತು ಪ್ರತಿಕ್ರಿಯಿಸಿರುವ ಸರಕಾರ, ಇದೊಂದು ‘ಭಯೋತ್ಪಾದಕ ಕೃತ್ಯ’...

ಚೀನಾದಲ್ಲಿ ಜೀವಂತ ಮೀನಿಗೂ ಕೋವಿಡ್ ಪರೀಕ್ಷೆ !

ಶಾಂಗೈ: ಕಳೆದ ಎರಡೂವರೆ ವರ್ಷಗಳಿಂದ ಜನಸಾಮಾನ್ಯರನ್ನು ಕೋವಿಡ್ ಸಾಂಕ್ರಾಮಿಕ ಕಾಡುತ್ತಿದೆ. ಈ ಎರಡೂವರೆ ವರ್ಷಗಳಲ್ಲಿ ಕೋವಿಡ್ ಸೋಂಕಿನ ಪರೀಕ್ಷೆಗೆ ಒಳಗಾದವರು ಕೋಟಿಗೂ ಅಧಿಕ. ಮನುಷ್ಯನ ಹೊರತು ಪಡಿಸಿ ಪ್ರಾಣಿಗಳಿಗೂ ಸೋಂಕಿನ ಪರೀಕ್ಷೆ ನಡೆಸಿರುವ...

ಅಮೆರಿಕದ ಶಾಲೆಯೊಂದರಲ್ಲಿ ಶೂಟೌಟ್: 12ರ ಹರೆಯದ ಬಾಲಕನಿಂದ ಸಹಪಾಠಿಯ ಗುಂಡಿಕ್ಕಿ ಹತ್ಯೆ !

ಸೌತ್ ಕೆರೊಲಿನಾ (ಅಮೆರಿಕ): 12ರ ಹರೆಯದ ದಕ್ಷಿಣ ಕೆರೊಲೊನಾ ಮಿಡ್ಲ್ ಶಾಲೆಯ ವಿದ್ಯಾರ್ಥಿಯೊಬ್ಬ, 12 ವರ್ಷದ ತನ್ನ ಸಹಪಾಠಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಒಂದು ಗಂಟೆಯ ಬಳಿಕ ಗ್ರೀನ್...

ಪುಟಿನ್‌ ತಮ್ಮ ಸಲಹೆಗಾರರನ್ನು ಗೃಹ ಬಂಧನದಲ್ಲಿರಿಸಿರಬಹುದು: ಬೈಡನ್ ಟೀಕೆ

ವಾಷಿಂಗ್ಟನ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ ತಮ್ಮ ಕೆಲವು ಸಲಹೆಗಾರರನ್ನು ಗೃಹ ಬಂಧನದಲ್ಲಿರಿಸಿರಬಹುದು ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಟೀಕಿಸಿದ್ದಾರೆ. ಪುಟಿನ್‌ಗೆ ತಮ್ಮ ಸಿಬ್ಬಂದಿಯಿಂದ ಯುದ್ಧಪೀಡಿತ ಉಕ್ರೇನ್‌ ನಲ್ಲಿನ ಸವಾಲುಗಳ ಬಗ್ಗೆ ಸರಿಯಾದ...

ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು ಉಲ್ಬಣ: ಪ್ರತಿಭಟನಾ ನಿರತ 45 ಮಂದಿಯ ಬಂಧನ; ಕರ್ಫ್ಯೂ ತೆರವು

ಕೊಲಂಬೊ: ಹದಗೆಡುತ್ತಿರುವ ಆರ್ಥಿಕ ಬಿಕ್ಕಟ್ಟು ತೀವ್ರ ಸ್ಪರೂಪ ಪಡೆದುಕೊಂಡಿದ್ದು, ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಷೆ ಅವರ ನಿವಾಸದ ಮುಂಭಾಗದಲ್ಲಿ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಈ ಹಿನ್ನೆಲೆಯಲ್ಲಿ ಕೊಲಂಬೊದ ಹಲವು ಕಡೆ ಹೇರಲಾಗಿದ್ದ...
Join Whatsapp