ವಿದೇಶ

ಶ್ರೀಲಂಕಾದಲ್ಲಿ ಪೆಟ್ರೋಲ್ ಸಂಪೂರ್ಣ ಖಾಲಿಯಾಗುವ ಹಂತದಲ್ಲಿ: ಮತ್ತೆ ಬಿಗಡಾಯಿಸಿದ ದೇಶದ ಆರ್ಥಿಕ ಸ್ಥಿತಿ

ಕೊಲಂಬೊ: ತೀವ್ರ ಬಿಕ್ಕಟ್ಟಿಗೆ ಸಿಲುಕಿರುವ ಶ್ರೀಲಂಕಾವು ಅಗತ್ಯ ಆಮದುಗಳಿಗೆ ಹಣಕಾಸು ಒದಗಿಸಲು ಡಾಲರ್‌ಗಳನ್ನು ಹುಡುಕಲು ಸಾಧ್ಯವಾಗದ ಕಾರಣ ಪೆಟ್ರೋಲ್ ಖಾಲಿಯಾಗಿದೆ ಎಂದು ಹೊಸ ಪ್ರಧಾನಿ ಸೋಮವಾರ ರಾಷ್ಟ್ರವನ್ನು ಉದ್ದೇಶಿಸಿ ಹೇಳಿದರು. 'ನಮ್ಮಲ್ಲಿ ಪೆಟ್ರೋಲ್ ಖಾಲಿಯಾಗಿದೆ...

ರಷ್ಯಾ- ಉಕ್ರೇನ್ ಯುದ್ಧ; ಅಸ್ತಿತ್ವ ಕಳೆದುಕೊಳ್ಳಲಿದೆಯೇ ರಷ್ಯಾ…?

ಲಂಡನ್: ಉಕ್ರೇನ್ ಮೇಲಿನ ದಾಳಿಯಲ್ಲಿ ರಷ್ಯಾವು ತನ್ನ ಭೂಸೇನೆಯ ಮೂರನೇ ಒಂದರಷ್ಟು ಭಾಗವನ್ನು ಕಳೆದುಕೊಂಡಿದ್ದು, ಡಾನ್‌ಬಸ್ ಪ್ರದೇಶದ ಮೇಲಿನ ದಾಳಿ ನಿಗದಿತ ಕಾಲಾವಧಿಗಿಂತ ತೀರಾ ಹಿಂದೆ ಬಿದ್ದಿದೆ. ಮುಂದಿನ 30 ದಿನಗಳವರೆಗೆ ರಷ್ಯಾ...

ಅಮೆರಿಕ: ಚರ್ಚ್ ನಲ್ಲಿ ಗುಂಡಿನ ದಾಳಿ; ಒಂದು ಸಾವು , ನಾಲ್ಕು ಮಂದಿಗೆ ಗಾಯ

ಕ್ಯಾಲಿಫೋರ್ನಿಯಾ: ಚರ್ಚ್‌ವೊಂದರಲ್ಲಿ ನಡೆದ ಗುಂಡಿನ ದಾಳಿಯಿಂದಾಗಿ ಒಬ್ಬರು ಮೃತಪಟ್ಟಿದ್ದು, ನಾಲ್ಕು ಮಂದಿ ಗಾಯಗೊಂಡ ಘಟನೆ ಲುಗಾನಾ ವುಡ್ಸ್‌ ನಗರದಲ್ಲಿ ನಡೆದಿದೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಚರ್ಚ್‌ನಲ್ಲಿ ಸೇವಾಕಾರ್ಯಗಳು ಮುಗಿದ ಬಳಿಕ ಅನುಯಾಯಿಗಳು ಔತಣಕೂಟದಲ್ಲಿ...

ಶೇಖ್ ಖಲೀಫಾ ನಿಧನ ಹಿನ್ನೆಲೆ: ಭಾರತದ ಪರ ಯುಎಇ’ಗೆ ತೆರಳಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ದುಬೈ: ಶುಕ್ರವಾರ ನಿಧನರಾದ ಯುಎಇ ಅಧ್ಯಕ್ಷ ಶೇಖ್‌ ಖಲೀಫಾ ಬಿನ್‌ ಜಾಯೆದ್‌ ಅಲ್‌ ನಹ್ಯಾನ್‌ ಅವರಿಗೆ ಭಾರತೀಯ ಸರ್ಕಾರದ ಪರವಾಗಿ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಭಾನುವಾರ...

ಶ್ರೀಲಂಕಾದಲ್ಲಿ ನೂತನ ಸಚಿವ ಸಂಪುಟ ರಚನೆ: ರಾಷ್ಟ್ರವ್ಯಾಪಿ 12 ಗಂಟೆಗಳ ಕಾಲ ಕರ್ಫ್ಯೂ ತೆರವು

ಕೊಲಂಬೊ: ಭಾರತದ ನೆರೆ ರಾಷ್ಟ್ರ ಶ್ರೀಲಂಕಾವು ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ನಲುಗುತ್ತಿರುವ ಬೆನ್ನಲ್ಲೇ ರಾನಿಲ್‌ ವಿಕ್ರಮಸಿಂಘೆ ನೇತೃತ್ವದ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಆ ಹಿನ್ನೆಲೆಯಲ್ಲಿ ಹೊಸ ಸಚಿವ ಸಂಪುಟ ರಚನೆಗೆ ವಿಕ್ರಮಸಿಂಘೆ...

ಯುಎಇ ನೂತನ ಅಧ್ಯಕ್ಷರಾಗಿ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಆಯ್ಕೆ

ಅಬುಧಾಬಿ: ಯುಎಇಯ ಮುಂದಿನ ಅಧ್ಯಕ್ಷರಾಗಿ ಶೇಖ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಅಯ್ಕೆಯಾಗಲಿದ್ದಾರೆ ಎಂದು ಸುಪ್ರೀಮ್ ಕೌನ್ಸಿಲ್ ಶನಿವಾರ ಘೋಷಿಸಿದೆ. ಮೇ 13 ರಂದು ನಿಧನರಾದ ಶೇಖ್ ಖಲೀಫಾ...

ನೂತನ ಯುಎಇ T20 ಲೀಗ್: ಅಬುಧಾಬಿ ಫ್ರಾಂಚೈಸಿಯ ಹಕ್ಕು ಪಡೆದುಕೊಂಡ ನೈಟ್ ರೈಡರ್ಸ್

🖊️Anon Suf ದುಬೈ: ಯುಎಇಯಲ್ಲಿ ನಡೆಯಲಿರುವ ನೂತನ ಯುಎಇ T20 ಕ್ರಿಕೆಟ್ ಲೀಗ್ ನಲ್ಲಿ ಅಬುಧಾಬಿ ಫ್ರಾಂಚೈಸಿಯನ್ನು ಬಾಲಿವುಡ್ ನಟ ಶಾರೂಖ್ ಖಾನ್ ಒಡೆತನದ ನೈಟ್ ರೈಡರ್ಸ್ ಖರೀದಿಸಿದೆ. ಆ ಮೂಲಕ ಇಂಡಿಯನ್ ಪ್ರೀಮಿಯರ್...

ಪತ್ರಕರ್ತೆಯ ಅಂತಿಮ ಯಾತ್ರೆಯಲ್ಲೂ ಇಸ್ರೇಲ್ ಕ್ರೂರತೆ: ಶವಪೆಟ್ಟಿಗೆಗೆ ಹೆಗಲು ಕೊಟ್ಟವರಿಗೂ ಲಾಠಿಯೇಟು

ಜೆರುಸಲೇಮ್: ಇಸ್ರೇಲ್ ಪಡೆಗಳ ಗುಂಡಿಗೆ ಬಲಿಯಾದ ಫೆಲೆಸ್ತೀನ್ ಪತ್ರಕರ್ತೆ ಶೆರೀನ್ ಅವರ ಅಂತ್ಯಸಂಸ್ಕಾರದ ಯಾತ್ರೆಯಲ್ಲೂ ಅಮಾನವೀಯತೆ ಮೆರೆಯಲಾಗಿದೆ.  ಇಸ್ರೇಲ್ ಪಡೆಯು ಶವಪೆಟ್ಟಿಗೆ ಹೊತ್ತವರನ್ನೂ ಬಿಡದೆ ಲಾಠಿ ಪ್ರಹಾರ ಮಾಡಿದ್ದು,  ಇದೀಗ ರಾಷ್ಟ್ರದಾದ್ಯಂತ...
Join Whatsapp