ವಿದೇಶ

ಶ್ರೀಲಂಕಾ ಬಿಕ್ಕಟ್ಟು: ದೇಶ ತೊರೆಯದಂತೆ ಮಹಿಂದಾ ರಾಜಪಕ್ಸೆಗೆ ನಿರ್ಬಂಧ ಹೇರಿದ ನ್ಯಾಯಾಲಯ

ಕೊಲಂಬೊ: ಶ್ರೀಲಂಕಾದಲ್ಲಿ ಬಿಕ್ಕಟ್ಟು ಮುಂದುವರಿದಿದ್ದು, ಅನುಮತಿಯಿಲ್ಲದೆ ಜುಲೈ 28 ರವರೆಗೆ ದೇಶ ತೊರೆಯದಂತೆ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಮತ್ತು ಹಣಕಾಸು ಸಚಿವ ಬಸಿಲ್ ರಾಜಪಕ್ಸೆ ಅವರಿಗೆ ಸುಪ್ರೀಮ್ ಕೋರ್ಟ್ ನಿರ್ಬಂಧ ವಿಧಿಸಿದೆ...

ಗೊಟಬಯ ರಾಜೀನಾಮೆ, ವಿಕ್ರಮಸಿಂಘೆ ಮಧ್ಯಾವಧಿ ಅಧ್ಯಕ್ಷರಾಗಿ ಪ್ರಮಾಣವಚನ

ಕೊಲಂಬೋ: ಮಾಲ್ಡೀವ್ಸ್ ಗೆ ಪಲಾಯನ ಮಾಡಿ, ಅಲ್ಲಿಂದ ಸಿಂಗಾಪುರಕ್ಕೆ ಹೋಗಿರುವ ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ರಾಜೀನಾಮೆ ನೀಡಿದ ಬೆನ್ನಿಗೆ ಪ್ರಧಾನಿ ವಿಕ್ರಮಸಿಂಘೆಯವರು ಹಂಗಾಮಿ ಮಧ್ಯಾವಧಿ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು. ಗೊಟಬಯ ಅವರು...

ಪತಿಯ ಆರೈಕೆಗಾಗಿ ಬೆಲ್ಜಿಯಂ ಉಪ ಪ್ರಧಾನಿ ಹುದ್ದೆಯನ್ನೇ ತೊರೆದ ಸೋಫಿ ವಿಲ್ಮ್ಸ್

ಬೆಲ್ಜಿಯಂ: ಅನಾರೋಗ್ಯಪೀಡಿತ ತನ್ನ ಪತಿಯ ಆರೈಕೆ ಮಾಡಲು ಬೆಲ್ಜಿಯಂ ನ ಸೋಫಿ ವಿಲ್ಮ್ಸ್ ತಮ್ಮ ಉಪ-ಪ್ರಧಾನಿ ಹುದ್ದೆಯನ್ನೇ ತೊರೆದಿದ್ದಾರೆ. ಗಂಡನ ಕಾಳಜಿ ವಹಿಸುವುದಕ್ಕಾಗಿ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದಾರೆ. ಸೋಫಿ ಅವರ ಪತಿ ಆಸ್ಟ್ರೇಲಿಯಾದ...

ಸೌದಿಯ ರಿತಾಜ್ ಅಲ್- ಹಾಸ್ಮಿ ಗೆ ಪುಸ್ತಕ ಸರಣಿಯ ವಿಶ್ವದ ಅತ್ಯಂತ ಕಿರಿಯ ಬರಹಗಾರ್ತಿ ಎಂಬ ಹೆಗ್ಗಳಿಕೆ

ನವದೆಹಲಿ: ವಿಶ್ವದ ಅತಿ ಕಿರಿಯ ಬರಹಗಾರ್ತಿ ಎಂಬ ಗಿನ್ನೆಸ್ ವಿಶ್ವದಾಖಲೆಗೆ ಸೌದಿಯ 12 ವರ್ಷದ ರಿತಾಜ್ ಅಲ್ ಹಾಸ್ಮಿ ಪಾತ್ರಳಾಗಿದ್ದಾಳೆ. ತನ್ನ ಆರನೇ ವಯಸ್ಸಿನಲ್ಲಿ ಸಾಹಿತ್ಯಿಕ ಪ್ರಯಾಣವನ್ನು ಪ್ರಾರಂಭಿಸಿದ ಅಲ್ ಹಾಸ್ಮಿ ಒಂದು ಸರಣಿಯಲ್ಲಿ...

ಡೊನಾಲ್ಡ್ ಟ್ರಂಪ್ ಮೊದಲ ಪತ್ನಿ ಇವಾನಾ ನಿಧನ

ನ್ಯೂಯಾರ್ಕ್: ಡೊನಾಲ್ಡ್ ಟ್ರಂಪ್ ಮೊದಲ ಪತ್ನಿ ಮತ್ತು ಟ್ರಂಪ್ ರ ಮೂವರು ಹಿರಿಯ ಮಕ್ಕಳ ತಾಯಿ ಇವಾನಾ ಟ್ರಂಪ್ ಅವರು ತಮ್ಮ 73 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಇವಾನಾ ಟ್ರಂಪ್ ಅವರು ನ್ಯೂಯಾರ್ಕ್ ನಗರದ...

ಬ್ರಿಟನ್ ಪ್ರಧಾನಿ ಚುನಾವಣೆ: ಎರಡನೇ ಸುತ್ತಿನಲ್ಲೂ ರಿಷಿ ಸುನಕ್ ಅಗ್ರಸ್ಥಾನ

ಲಂಡನ್: ಬ್ರಿಟನ್ ನೂತನ ಪ್ರಧಾನಿ ಆಯ್ಕೆಗಾಗಿ ನಡೆದ ಮತದಾನದಲ್ಲಿ ಎರಡನೇ ಸುತ್ತಿನಲ್ಲಿಯೂ ರಿಷಿ ಸುನಕ್ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಅಳಿಯರಾಗಿರುವ ರಿಷಿ ಸುನಕ್ ಪ್ರಧಾನಿ ಹುದ್ದೆಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಬೋರಿಸ್...

ಗೋಟಬಯ ರಾಜಪಕ್ಸಗೆ ಆಶ್ರಯ ನೀಡಲು ಸಿಂಗಾಪುರ ನಕಾರ: ಮತ್ತೆ ಇಸ್ಲಾಮಿಕ್ ರಾಷ್ಟ್ರಕ್ಕೆ ಪಲಾಯನದ ಸಿದ್ದತೆ

ಕೊಲೊಂಬೊ; ಮಾಲ್ಡೀವ್ಸ್ ನಿಂದ ಸಿಂಗಾಪುರಕ್ಕೆ ಪಲಾಯನಗೈದ ಶ್ರೀಲಂಕಾ ಅಧ್ಯಕ್ಷರಿಗೆ ಆಶ್ರಯ ನೀಡಲು ಸಿಂಗಾಪುರ ಸರ್ಕಾರ ಹಿಂದೇಟು ಹಾಕಿದೆ. ಇದೀಗ ಗೋಟಬಯ ರಾಜಪಕ್ಸ ಅರಬ್ ರಾಷ್ಟ್ರ ಜಿದ್ದಾ, ಸೌದಿಗೆ ತೆರಳಲು ಮುಂದಾಗಿದ್ದಾರೆ ಎಂದು...

ಸೌದಿ ಏರ್‌ಲೈನ್ಸ್ ಮೂಲಕ ಸಿಂಗಾಪುರಕ್ಕೆ ಪಲಾಯನಗೈದ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ

ಮಾಲೆ: ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರು ಮಾಲ್ಡೀವ್ಸ್’ನಿಂದ ಸೌದಿ ಏರ್‌ಲೈನ್ಸ್ ವಿಮಾನದ ಮೂಲಕ ಸಿಂಗಾಪುರಕ್ಕೆ ಪಲಾಯನ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮಾಲ್ಡೀವ್ಸ್’ನ ರಕ್ಷಣಾ ಪಡೆಯ ವಿಶೇಷ ಅಧಿಕಾರಿಗಳು ಅವರನ್ನು ವಿಮಾನ...
Join Whatsapp