ಅಂಕಣಗಳು

ಭಾರತದ ಜನಸಂಖ್ಯೆ: ಎರಡು ಸತ್ಯಗಳು

►ಜನಸಂಖ್ಯಾ ಏರಿಕೆ ಗತಿ ಕುಂಠಿತ, ಮುಸ್ಲಿಮ್ ಜನಸಂಖ್ಯೆ ತೀವ್ರವಾಗಿ ಕಡಿಮೆಯಾಗುತ್ತಿದೆ ✍️ಶಿವಸುಂದರ್ ಉತ್ತರಪ್ರದೇಶದ ಯೋಗಿ ಸರ್ಕಾರ ಎರಡು ಮಕ್ಕಳಗಿಂತ ಜಾಸ್ತಿ ಹೊಂದುವ ಕುಟುಂಬಗಳ ಮೇಲೆ ಶಿಕ್ಷಾ ಕ್ರಮವನ್ನು ತೆಗೆದುಕೊಳ್ಳುವ ಯೋಜನೆಯನ್ನು ಘೋಷಿಸಿದೆ. ಅದನ್ನು ಅನುಸರಿಸಿ ಅಸ್ಸಾಮಿನ...

ಸಮುದಾಯವೊಂದು ಅಭದ್ರತೆಯ ಪರಿಸ್ಥಿತಿಯಲ್ಲಿ ಯಾಕಿದೆ?

✍️ನವೀನ್ ಸೂರಿಂಜೆ ನಕ್ಸಲರು ಅಷ್ಟು ಜನರನ್ನು ಕೊಂದರು, ಇಷ್ಟು ಪೊಲೀಸರ ಮೇಲೆ ಗುಂಡು ಹಾರಿಸಿದರು ಎಂದೆಲ್ಲಾ ಇರುವ ಪೊಲೀಸ್ ವರದಿಯನ್ನು ನೋಡಿ 'ಹೌದು. ಹಿಂಸೆ ತಪ್ಪು. ಆದರೆ ನಕ್ಸಲರ ಬೇಡಿಕೆ ಏನು ? ಯಾರ...

ಚುನಾವಣೆ, ಜನ ಗನ ಮನ ಸಿನಿಮಾ, ಭಾರತ್ ಜೋಡೋ ಯಾತ್ರೆ, ಎನ್.ಐ.ಎ. ಮತ್ತು ನ್ಯಾಷನಲ್ ಹೆಡ್ ಲೈನ್

✍️ಇಮ್ತಿಯಾಝ್ ಶಾ ತುಂಬೆ ಜಾವೀದ್ ಅಲಿ ಮತ್ತು ಮುಹಮ್ಮದ್ ಅಲಿ ಒಟ್ಟು ಸೇರಿ ಬಾಂಬ್ ತಯಾರಿ ಮಾಡುತ್ತಿದ್ದರು. ಯಾಸೀನ್ ಭಟ್ಕಳ, ಸಿಮಿ, ಲಷ್ಕರೆ ತಯ್ಯಿಬ, ಇಂಡಿಯನ್ ಮುಜಾಹಿದ್, ಅಲ್ ಖೈದಾ, ತಾಲಿಬಾನ್ ಸಹಿತ ಮೊದಲಾದ...

ನಂತರ ಅವರು ನನ್ನನ್ನೇ ಹುಡುಕಿ ಬಂದರು….

ಪಾಸ್ಟರ್ ನೆಮ್ಯೂಲರ್ ನ ಪಾಪ ನಿವೇದನೆಯಿಂದ ಭಾರತೀಯರೇನಾದರೂ ಕಲಿಯುವುದಿದೆಯೇ? ಮೊದಲವರುಕಮ್ಯುನಿಸ್ಟರನ್ನುಹುಡುಕಿ ಬಂದರು ನಾನು ಸುಮ್ಮನಿದ್ದೆ ಏಕೆಂದರೆನಾನು ಕಮ್ಯುನಿಸ್ಟ್ ಆಗಿರಲಿಲ್ಲ .. ನಂತರ ಅವರುಟ್ರೇಡ್ ಯೂನಿಯನಿಷ್ಠರನ್ನುಹುಡುಕಿ ಬಂದರು ನಾನು ಸುಮ್ಮನಿದ್ದೆ ಏಕೆಂದರೆನಾನು ಟ್ರೇಡ್ ಯೂನಿಯನಿಸ್ಟ್ ಆಗಿರಲಿಲ್ಲ .. ನಂತರ ಅವರುಯೆಹೂದಿಗಳನ್ನುಹುಡುಕಿ ಬಂದರು ನಾನು ಸುಮ್ಮನಿದ್ದೆ ಏಕೆಂದರೆನಾನು ಯೆಹೂದಿಯಾಗಿರಲಿಲ್ಲ. ನಂತರ...

ಎನ್ಐಎಯಿಂದ ಬಂಧಿತರಾದ ಒಎಂಎ ಸಲಾಂ ಅವರಿಗೆ ಮಗಳ ಹೃದಯಸ್ಪರ್ಶಿ ಪತ್ರ

ಪ್ರೀತಿಯ ತಂದೆ ಒಎಂಎ ಸಲಾಂ ಸಾಹಿಬ್ ಅವರಿಗೆ ಮಗಳ ಪತ್ರ ಅಸ್ಸಲಾಮು ಅಲೈಕುಮ್ಕ್ಷಮಿಸಿ ಬಾಪಾ…ನೀವು ನನ್ನನ್ನು ಮರೆತು ಬಿಟ್ರಲ್ಲಾ…ಬೇಡ… ನಾನಿನ್ನು ಮಾತಾಡೋದೇ ಇಲ್ಲಕೊನೆಯದಾಗಿ ನಾನು ತಂದೆಗೆ ಕಳುಹಿಸಿದ ಸಂದೇಶವಾಗಿತ್ತದು…ಹಲವು ಬಾರಿ ಫೋನಾಯಿಸಿಯೂ ಕರೆ ಸ್ವೀಕರಿಸದಿರುವುದರಿಂದ...

” PFI ಮೇಲೆ ನಡೆಯುವಂಥ NIA ದಾಳಿಗಳು RSS/ ಭಜರಂಗ ದಳಗಳ ಮೇಲೆ ಏಕೆ ನಡೆಯುವುದಿಲ್ಲ?”

ಶಿವಸುಂದರ್ ನಿನ್ನೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ NIA ದೇಶಾದ್ಯಂತ PFI ಕಚೇರಿಗಳ ಮೇಲೆ ನಡೆಸಿ ನೂರಕ್ಕೂ ಹೆಚ್ಚು PFI ಪಧಾಧಿಕಾರಿಗಳನ್ನು ಬಂಧಿಸಿದ್ದಾರೆ. ಇದು PFI ಸಂಘಟನೆಯನ್ನು ನಿಷೇಧಿಸುವ ಕಡೆಗೆ ಕೇಂದ್ರ ಸರ್ಕಾರ ಇಡುತ್ತಿರುವ ಮತ್ತೊಂದು...

ನಾವು SDPI, PFI ಅನ್ನು ಬೆಂಬಲಿಸುತ್ತೇವೆಯೋ, ವಿರೋಧಿಸುತ್ತೇವೆಯೋ ಎಂಬ ಚರ್ಚೆಯನ್ನು ಈಗ ಬದಿಗಿಡೋಣಾ

ದೇಶದಲ್ಲಿ ನಡೆದ ಹಲವಾರು ಘಟನೆ ಸಂಬಂಧ ಎಸ್ ಡಿಪಿಐ, ಪಿಎಫ್ಐ ಮೇಲೆ ಎನ್ಐಎ ದಾಳಿ ನಡೆಸಿದೆ. ಎನ್ಐಎ ದಾಳಿ ನಡೆಸುವಂತಹ ಬಾಂಬ್ ಅಟ್ಯಾಕ್ ಆಗಲೀ, ಭಯೋತ್ಪಾದಕರ ದಾಳಿಯಾಗಲೀ, ಗಣ್ಯರ ಹತ್ಯೆಯಾಗಲೀ ಇತ್ತಿಚೆಗೆ ನಮ್ಮ...

ಶಿಕ್ಷಕರ ದಿನಾಚರಣೆ ನಮ್ಮೆಲ್ಲರ ದಿನಾಚರಣೆಯಾಗಬೇಕು

►ಸಮಾಜದ ಅಭ್ಯುದಯದಲ್ಲಿ ಪ್ರತಿ ಪ್ರಜ್ಞಾವಂತ ವ್ಯಕ್ತಿಯೂ ಶಿಕ್ಷಕ-ಬೋಧಕರಾಗಬೇಕು ಸೆಪ್ಟಂಬರ್ 5ರಂದು ದೇಶಾದ್ಯಂತ ಆಚರಿಸುವ ಶಿಕ್ಷಕರ ದಿನಾಚರಣೆಯನ್ನು ಸಾಮಾನ್ಯವಾಗಿ ಶಾಲಾ ಕಾಲೇಜುಗಳ ಬೋಧಕ ವರ್ಗಗಳಿಗೆ ಸೀಮಿತಗೊಳಿಸಿರುವುದರಿಂದ, ಈ ಆಚರಣೆಯೂ ಸಹ ವಿದ್ಯಾಸಂಸ್ಥೆಗಳ ನಾಲ್ಕು ಗೋಡೆಗಳಿಂದಾಚೆಗೆ ವ್ಯಾಪಿಸಲು...
Join Whatsapp