ಅಂಕಣಗಳು
ಅಂಕಣಗಳು
ಅಸಹಜ ಸಾವುಗಳೂ ಆಡಳಿತ ಕ್ರೌರ್ಯವೂ
-ನಾ.ದಿವಾಕರ
ಕೋವಿಡ್ ನಂತಹ ಒಂದು ಸಾಂಕ್ರಾಮಿಕ ಉಂಟುಮಾಡಿದ ಅನಾಹುತ ನಮ್ಮ ನಾಗರಿಕ ಸಮಾಜವನ್ನು ಮತ್ತು ಆಡಳಿತ ವ್ಯವಸ್ಥೆಯನ್ನು ಮತ್ತಷ್ಟು ಜಾಗೃತಗೊಳಿಸಬೇಕಿತ್ತು. ಅಧಿಕಾರ ರಾಜಕಾರಣದ ಆಟಾಟೋಪದಲ್ಲಿ ಮರೆತುಹೋಗಬಹುದಾದ ಮಾನವ ಸಂವೇದನೆಯ ಎಳೆಗಳನ್ನು ಕಿಂಚಿತ್ತಾದರೂ ಹೊರಗೆಳೆಯಬೇಕಿತ್ತು. ದಿನನಿತ್ಯ...
ಅಂಕಣಗಳು
ಲಕ್ಷದ್ವೀಪದ ಹೊಸ ಆತಂಕ ಮತ್ತು ಆಘಾತ
-ಪೇರೂರು ಜಾರು
ಮೂವತ್ತಾರು ದ್ವೀಪಗಳಲ್ಲಿ ಒಂದನ್ನು ಕಡಲ ಕೊರೆತ ನುಂಗಿದ್ದರಿಂದ ಲಕ್ಷದ್ವೀಪದ ಈಗಿರುವ ದ್ವೀಪಗಳ ಸಂಖ್ಯೆ ಬರೇ ಮೂವತ್ತೈದು. ಈ ಆಘಾತಾತಂಕಕ್ಕೆ ಹೊಸ ಸೇರ್ಪಡೆ ಕೇಂದ್ರ ಸರಕಾರ ಮತ್ತು ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್....
ಅಂಕಣಗಳು
ಲಕ್ಷದ್ವೀಪ ಪ್ರಕ್ಷುಬ್ಧತೆಗೆ ತಳ್ಳಿದ ಫ್ಯಾಶಿಸಂ
-ಪಿ.ವಿ.ಸೈದಲವಿ
ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರ ನೇತೃತ್ವದಲ್ಲಿ ಅಭಿವೃದ್ಧಿ ಹೆಸರಲ್ಲಿ ನಡೆಯುವ ಅನ್ಯಾಯದ ವಿರುದ್ಧ ಲಕ್ಷದ್ವೀಪದಲ್ಲಿ ತೀವ್ರ ಪ್ರತಿಭಟನೆಗಳು ಮುಂದುವರಿಯುತ್ತಿವೆ. ಈ ಪ್ರತಿಭಟನೆಗೆ ದ್ವೀಪದ ಹೊರಗೆ ವಿಶೇಷವಾಗಿ ಕರಾವಳಿ ಪ್ರದೇಶದ ಜನರೂ...
ಅಂಕಣಗಳು
#JusticeForJasmeen ಮತ್ತು ಸುಹೈಲ್ ಕಂದಕ್ ಬಂಧನ: ಮೆಡಿಕಲ್ ಮಾಫಿಯಾದ ಕಬಂಧ ಬಾಹುಗಳಲ್ಲಿ ಮಂಗಳೂರು ?
✍️ ಅಬೂ ಸೋಹಾ
ಈ ಘಟನೆ ನಡೆದಿದ್ದು ಮೇ 19ರಂದು. ಮಂಗಳೂರಿನ ಪ್ರತಿಷ್ಠಿತ ಇಂಡಿಯಾನಾ ಆಸ್ಪತ್ರೆಯಲ್ಲಿ. ಗಡಿ ಭಾಗದ ಮಂಜೇಶ್ವರದ ಕೆದುಂಬಾಡಿಯ ತಾಯಿ ಮತ್ತು ಮಗ ಕೋವಿಡ್ ಚಿಕಿತ್ಸೆಗೆಂದು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ...
ಅಂಕಣಗಳು
ಕಡುಕಷ್ಟದ ದಿನಗಳಲ್ಲಿ ಸೆಂಟ್ರಲ್ ವಿಸ್ಟಾ ಅಗತ್ಯವೇ?
-ಕುಮಾರ್ ಕಾಳೇನಹಳ್ಳಿ
ಭಾರತದ ಆರ್ಥಿಕ ಸ್ಥಿತಿ ದುರ್ಬಲವಾಗಿ ಮುಂದುವರಿಯಲಿದೆ. 2021ರಲ್ಲಿ ಪ್ರಮುಖ ಆರ್ಥಿಕ ಹೊರೆಗಳ ಸವಾಲು ತಂದೊಡ್ಡಬಹುದು ಎಂದು ಕ್ರೆಡಿಟ್ ರೇಟಿಂಗ್ ಸಂಸ್ಥೆ ಮೂಡೀಸ್ ಇನ್ವೆಸ್ಟರ್ ಅಭಿಪ್ರಾಯ ಪಟ್ಟಿತ್ತು. ಕೇಂದ್ರ ಸರ್ಕಾರ ಆದಾಯ ಹೆಚ್ಚಳ...
ಅಂಕಣಗಳು
ಮಿಲಿಟರಿ ಭಯೋತ್ಪಾದನೆ ಗಾಝಾವನ್ನು ನುಂಗುತ್ತಿದೆ…
✍️ ಇರ್ಷಾದ್ ಹನೀಫ್ ಕೆಪಿ ನಗರ ಬಜ್ಪೆ , ಮರ್ಕಝ್ ಕಾನೂನು ವಿದ್ಯಾರ್ಥಿ
ನಮ್ಮ ಜಾತ್ಯತೀತ ಸಂಸ್ಕೃತಿ ಮತ್ತು ಇತಿಹಾಸದ ಪ್ರಜ್ಞೆಯನ್ನು ಅಪಹಾಸ್ಯ ಮಾಡುವ ಇಸ್ಲಾಂ ವಿರೋಧಿ ಮತ್ತು ಕೋಮುವಾದವನ್ನು ಸಂಘ ಪರಿವಾರ ಸಾಮಾಜಿಕ...
ಅಂಕಣಗಳು
ವಿಶ್ವಗುರು ಆಗಲು ಹೊರಟವರು ವಾಸ್ತವತೆಗೆ ಮರಳಲು ಇದು ಸಕಾಲ!
-ಎಸ್.ಕೆ.ಮಠ
ದೇಶದ ಸದ್ಯದ ಅತ್ಯಂತ ಕೆಟ್ಟ ಪರಿಸ್ಥಿತಿ ಜಗತ್ತಿನ ಮುಂದೆ ಅನಾವರಣಗೊಂಡಿದೆ. ಭಾರತವನ್ನು ವಿಶ್ವಗುರು ಮಾಡುವವರ ಬಂಡವಾಳವನ್ನು ಕೋವಿಡ್-19 ಸೋಂಕು ವಿಶ್ವದ ಮುಂದೆ ಬಹಿರಂಗಗೊಳಿಸಿದೆ. ಮಾತೆತ್ತಿದರೆ ಆತ್ಮನಿರ್ಭರ, ಅಚ್ಚೇದಿನ್, ವಿಶ್ವಗುರು ಮುಂತಾದ ಪದಪುಂಜಗಳನ್ನು ಪುಂಖಾನುಪುಂಖವಾಗಿ...
ಅಂಕಣಗಳು
ಪ್ರಜೆಗಳ ಜೀವಿಸುವ ಹಕ್ಕನ್ನು ಕಸಿಯುವ ಸರಕಾರ ನಮಗೆ ಬೇಡ
-ಡಾ.ಬಿ.ಪಿ.ಮಹೇಶ ಚಂದ್ರ ಗುರು
ಕೋವಿಡ್-19 ಸಂಕಷ್ಟ ಜಗತ್ತಿನ ಮುಂದೆ ಹಲವಾರು ಗಂಭೀರ ಸವಾಲುಗಳನ್ನು ಒಡ್ಡಿದೆ. ಇತಿಹಾಸ ನಮಗೆ ಬಹಳಷ್ಟು ಒಳ್ಳೆಯ ಪಾಠಗಳನ್ನು ನೀಡಿದೆಯಾದರೂ ಕಲಿಯುವ ಮನಸ್ಥಿತಿ ಆಳುವವರಿಗೆ ಕನಿಷ್ಠ ಪ್ರಮಾಣದಲ್ಲಿಯಾದರೂ ಇಲ್ಲದಿರುವುದು ನಮ್ಮ ಕಾಲದ...