ಕರಾವಳಿ

SIO ದ.ಕ. ನಿಯೋಗದಿಂದ ಸಚಿವ ದಿನೇಶ್ ಗುಂಡೂರಾವ್ ಭೇಟಿ

ಮಂಗಳೂರು: SIO ದಕ್ಷಿಣ ಕನ್ನಡದ ನಿಯೋಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂ ರಾವ್ ಅವರನ್ನು ಕಡಬದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿತು. ಕಡಬದಲ್ಲಿ ನಡೆದ ಆಸಿಡ್ ದಾಳಿಯ ಭಯಾನಕತೆ ವಿದ್ಯಾರ್ಥಿಗಳಿಗೆ ಭದ್ರತೆ...

ತಾಯಿಯನ್ನು ಬಿಟ್ಟು ಕೊಡಲ್ಲ: ಸುಮಲತಾ ಪರ ಪ್ರಚಾರದ ಸುಳಿವು ನೀಡಿದ ನಟ ದರ್ಶನ್

ಮಂಗಳೂರು: ಹೆತ್ತ ತಾಯಿಯನ್ನ ಬಿಟ್ಟು ಕೊಡಕ್ಕೆ ಆಗುತ್ತಾ ಈ ಹಿಂದೆಯೂ ಅವರ ಜೊತೆಗೆ ನಿಂತಿದ್ದೆ. ಯಾವಾಗಲೂ ನಮ್ಮ ಅಮ್ಮನ ಜೊತೆ ಇರುತ್ತೇನೆ. ನಿಮ್ಮ ಮನೆಯಲ್ಲಿ ನಿಮ್ಮ ತಾಯಿನ ಬಿಟ್ಟು ಬಿಡ್ತೀರಾ? ಅಮ್ಮ ಅಮ್ಮನೇ...

ಉಲ್ಲಾಳದಲ್ಲಿ ಗ್ಯಾರಂಟಿ ಸಮಾವೇಶಕ್ಕೆ ಗಣ್ಯರಿಂದ ಚಾಲನೆ

ಮಂಗಳೂರು: ಇಲ್ಲಿಗೆ ಹತ್ತಿರದ ಉಲ್ಲಾಳದ ಕಲ್ಲಾಪ್ಪುವಿನಲ್ಲಿ ಸರ್ಕಾರದ ಗ್ಯಾರಂಟಿ ಸಮಾವೇಶಕ್ಕೆ ಸಂಜೆ ಚಾಲನೆ ನೀಡಲಾಯಿತು. ಕಂದಾಯ ಸಚಿವ ಕೃಷ್ಣ ಭೈರೇಗೌಡ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ...

ಕೊಳ್ತಿಗೆ: ನಾಳೆ ಸೌಜನ್ಯ ನ್ಯಾಯಪರ ಹೋರಾಟ ಸಮಿತಿಯಿಂದ ಬೃಹತ್ ಜನಾಂದೋಲನಾ ಸಭೆ

ಪುತ್ತೂರು:ಲ: ಕೊಳ್ತಿಗೆ ಸೌಜನ್ಯ ನ್ಯಾಯಪರ ಹೋರಾಟ ಸಮಿತಿ ವತಿಯಿಂದ ಬೃಹತ್ ಜನಾಂದೋಲ ಸಭೆ ನಾಳೆ ಕೊಳ್ತಿಗೆ ಗ್ರಾಮದ ಮೊಗಪ್ಪೆಯಲ್ಲಿ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಭರತ್ ಕೆಮ್ಮಾರ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು ಸೌಜನ್ಯ...

ಮಂಗಳೂರು | ರಮಝಾನ್ ಚಂದ್ರದರ್ಶನ: ಮಾಹಿತಿಗೆ ಮನವಿ

ಮಂಗಳೂರು: ಪವಿತ್ರ ರಮಝಾನ್ ತಿಂಗಳ ಪ್ರಥಮ ಚಂದ್ರದರ್ಶನವು ಮಾ.11ರ ರಾತ್ರಿ ಆಗುವ ಸಾಧ್ಯತೆ ಇದೆ. ಹಾಗಾಗಿ ಚಂದ್ರದರ್ಶನದ ಬಗ್ಗೆ ಮಾಹಿತಿ ತಿಳಿದ ಮುಸ್ಲಿಮರು ದ.ಕ ಜಿಲ್ಲಾ ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್...

ಬಂಟ್ವಾಳ: “ಅಲ್ ರಹ್ಮಾ ಫೌಂಡೇಷನ್ ತಲಪಾಡಿ” ಇದರ ಅಧ್ಯಕ್ಷರಾಗಿ ಇಮ್ತಿಯಾಝ್ ಅಹ್ಮದ್ ‌ಆಯ್ಕೆ

ಬಂಟ್ವಾಳ: ಅಲ್ ರಹ್ಮಾ ಫೌಂಡೇಷನ್ ತಲಪಾಡಿ-ಬಿ.ಸಿ.ರೋಡ್ ಇದರ 2024-25ನೇ ಸಾಲಿನ ವಾರ್ಷಿಕ ಮಹಾ ಸಭೆಯು ಶುಕ್ರವಾರ ರಾತ್ರಿ ತಲಪಾಡಿ ಮಸೀದಿ ವಠಾರದಲ್ಲಿ ನಡೆಯಿತು. ತಲಪಾಡಿ ಬದ್ರಿಯ ಜುಮಾ ಮಸೀದಿಯ ಖತೀಬ್ ರಫೀಕ್ ಅಝ್ಹರಿ ಅವರು...

ಮಂಗಳೂರು: ಸಿಟಿಗೋಲ್ಡ್‌ನಲ್ಲಿ ಮಹಿಳಾ ದಿನಾಚರಣೆ

ಮಂಗಳೂರು: ನಗರದ ಕಂಕನಾಡಿಯಲ್ಲಿರುವ ಆಭರಣ ಮಳಿಗೆಯಾದ ‘ಸಿಟಿಗೋಲ್ಡ್’ ಮತ್ತು ಆಯಿಷಾಸ್ ಮೇಕ್ ಒವರ್ ಇದರ ಜಂಟಿ ಆಶ್ರಯದಲ್ಲಿ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳೆಯರಿಗೆ ಆಯೋಜಿಸಲಾಗಿದ್ದ ಮೆಹಂದಿ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವು ‘ಸಿಟಿಗೋಲ್ಡ್’ನಲ್ಲಿ...

ಮಂಗಳೂರು: ‘ಕೆವಾ ಬಾಕ್ಸ್’ ವಜ್ರಾಭರಣ ಮಳಿಗೆಯಲ್ಲಿ ಮಹಿಳಾ ದಿನಾಚರಣೆ

ಮಂಗಳೂರು: ನಗರದ ಫಿಝಾ ಬೈ ನೆಕ್ಸಸ್ ಮಾಲ್‌ನಲ್ಲಿರುವ ‘ಕೆವಾ ಬಾಕ್ಸ್’ ವಜ್ರಾಭರಣ ಮಳಿಗೆಯಲ್ಲಿ ಮಹಿಳಾ ದಿನ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಸನ್‌ಸೈನ್ ಟ್ರಾವೆಲ್ಸ್‌ನ ಮಾಲಕಿ ಸರಿತಾ ಸಂತೋಷ್, ಶಬ್ನಮ್ ಮೇಕ್ ಓವರ್ಸ್ ಮಂಗಳೂರು ಇದರ...
Join Whatsapp