ಮಾಹಿತಿ
ಟಾಪ್ ಸುದ್ದಿಗಳು
ಯುಎಪಿಎ: 4 ಸಾವಿರಕ್ಕೂ ಹೆಚ್ಚು ಮಂದಿ ಬಂಧನ, 149 ಜನರಿಗೆ ಶಿಕ್ಷೆ
►ಪ್ರತಿ ವರ್ಷ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಪ್ರಕರಣ ದಾಖಲು
ನವದೆಹಲಿ: 2018 ಮತ್ತು 2020 ರ ನಡುವೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಸರಿಸುಮಾರು 4,960 ಜನರನ್ನು ಬಂಧಿಸಲಾಗಿದ್ದು...
ಕರಾವಳಿ
ದುಬೈನಲ್ಲಿ ಉದ್ಯೋಗಾವಕಾಶ: ಆ.7ರಂದು ಸಂದರ್ಶನ
ಮಂಗಳೂರು: ಅಂತಾರಾಷ್ಟ್ರೀಯ ವಲಸಿಗರ ಕೇಂದ್ರದಿಂದ ದುಬೈನ ಪ್ರತಿಷ್ಠಿತ ಕಂಪನಿಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಐ.ಎಂ.ಸಿ-ಕೆ.ಯು ಇದೇ ಆ.07 ರಂದು ಕಲಬುರಗಿ ಜಿಲ್ಲೆಯಲ್ಲಿ ಸಂದರ್ಶನ ಏರ್ಪಡಿಸಿದೆ.
2 ವರ್ಷಕ್ಕಿಂತ ಹೆಚ್ಚು ಅನುಭವವುಳ್ಳ 24...
ಟಾಪ್ ಸುದ್ದಿಗಳು
ಇವತ್ತು ನ್ಯಾಷನಲ್ ಕಸಿನ್ಸ್ ದಿನ!
ಇಂದು ರಾಷ್ಟ್ರೀಯ ಸೋದರಸಂಬಂಧಿಗಳ ದಿನವಾಗಿದ್ದು, ಸೋದರಸಂಬಂಧಿಗಳೊಂದಿಗಿನ ಎಲ್ಲಾ ನೆನಪುಗಳನ್ನು ಮೆಲುಕು ಹಾಕುವ ದಿನವಾಗಿದೆ.
ಪ್ರತಿ ವರ್ಷ ಜುಲೈ 24 ರಂದು ರಾಷ್ಟ್ರೀಯ ಸೋದರಸಂಬಂಧಿಗಳ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಸೋದರಸಂಬಂಧಿಗಳಲ್ಲಿ ಬೆಳೆಯುವ ಜೀವನಪರ್ಯಂತದ ಸಂಬಂಧವನ್ನು...
ಟಾಪ್ ಸುದ್ದಿಗಳು
2019 ರಿಂದ ಬರಿಯ ಜಾಹೀರಾತಿಗಾಗಿ 900 ಕೋಟಿಗೂ ಹೆಚ್ಚು ಖರ್ಚು ಮಾಡಿದ ಮೋದಿ ಸರಕಾರ!
ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ಪತ್ರಿಕೆಗಳು, ಟೆಲಿವಿಷನ್ ಚಾನೆಲ್ ಗಳು ಮತ್ತು ವೆಬ್ ಪೋರ್ಟಲ್ ಗಳಲ್ಲಿನ ಜಾಹೀರಾತುಗಳಿಗಾಗಿ ಮಾತ್ರ ನರೇಂದ್ರ ಮೋದಿ ಸರ್ಕಾರವು ಬರೋಬ್ಬರಿ 911.17 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದು...
ಟಾಪ್ ಸುದ್ದಿಗಳು
ಸರಕಾರಿ ಕಚೇರಿಗಳಲ್ಲಿ ವೀಡಿಯೋ ಮಾಡಬಹುದೇ? – ಮತ್ತೆ ಬಂತು ಹೊಸ ಆದೇಶ
►ಜನಾಕ್ರೋಶಕ್ಕೆ ಬೆದರಿ, ಬೆಳಗ್ಗೆ ಹೊರಡಿಸಿದ ಆದೇಶ ಸಂಜೆ ಹಿಂಪಡೆದ ಸರಕಾರ
ಬೆಂಗಳೂರು: ಸರಕಾರಿ ಕಚೇರಿಗಳಲ್ಲಿ ಕಚೇರಿ ಅವಧಿಯಲ್ಲಿ ಖಾಸಗಿ ವ್ಯಕ್ತಿಗಳು ವೀಡಿಯೋ ಮಾಡುವಂತಿಲ್ಲ ಎಂಬ ಆದೇಶವನ್ನು ಸರಕಾರ ಜನಾಕ್ರೋಶಕ್ಕೆ ಬೆದರಿ ಹಿಂಪಡೆದಿದೆ.
ಜಿಲ್ಲೆ, ತಾಲೂಕು ಮತ್ತು...
ಟಾಪ್ ಸುದ್ದಿಗಳು
ಅತಿವೇಗದ ಏಕಾಂಗಿ ಸೈಕಲ್ ಸವಾರಿ ದಾಖಲೆ ನಿರ್ಮಿಸಿದ ಯೋಧ; ಬರೀ 36 ಗಂಟೆಗಳಲ್ಲಿ 650ಕಿ. ಮೀ. ಸವಾರಿ
ಬೆಂಗಳೂರು: ಬೆಂಗಳೂರಿನಿಂದ ಕನ್ಯಾಕುಮಾರಿಗೆ ಸೈಕಲ್ ನಲ್ಲೇ ಬರೀ 36 ಗಂಟೆಗಳಲ್ಲಿ ಏಕಾಂಗಿಯಾಗಿ ಪ್ರಯಾಣ ಮಾಡುವ ಮೂಲಕ ಯೋಧರೊಬ್ಬರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ನಿರ್ಮಿಸಿದ್ದಾರೆ.
ಬೆಂಗಳೂರಿನ 515 ಆರ್ಮಿ ಬೇಸ್ ನ...
ತಂತ್ರಜ್ಞಾನ
ಭಾರತದ ಅತಿ ಎತ್ತರದ “ಭೀಮಾ” ರೊಬೋಟ್ : ಬಹುಪಯೋಗಿ ರೋಬೋಟ್ ಬಳಕೆಗೆ ಸಿದ್ಧ
ಬೆಂಗಳೂರು; ಹಲೋವರ್ಲ್ಡ್ ಫಿಜಿಟಲ್ ಮೆಟಾವರ್ಸ್ ಪ್ಲಾಟ್ ಫಾರ್ಮ್ ನಿಂದ ಭಾರತದ ಅತಿ ಎತ್ತರದ “ಭೀಮಾ” ರೋಬೋಟ್ ಅನ್ನು ಅನಾವರಣಗೊಳಿಸಲಾಗಿದೆ.
ಹಲೋವರ್ಲ್ಡ್ ಫಿಜಿಟಲ್ ಮೆಟಾವರ್ಸ್ ಪ್ಲಾಟ್ ಫಾರ್ಮ್ ನ ಸಂಸ್ಥಾಪಕ ಹರ್ಷ ಕಿಕ್ಕೇರಿ ಅವರು ದೇಶೀಯ...
ಟಾಪ್ ಸುದ್ದಿಗಳು
ಉಡುಪಿ ಜಿಲ್ಲಾದ್ಯಂತ ಶಾಲಾ ಕಾಲೇಜಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ ಕೂರ್ಮಾರಾವ್
ಉಡುಪಿ: ಗಾಳಿ ಸಹಿತ ವಿಪರೀತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.ಇಂದು (ಜುಲೈ .05) ರಜೆ ಘೋಷಿಸಿದ್ದಾರೆ.
ಮುಂದಿನ ಎರಡು ದಿನಗಳ ಕಾಲ ಕರಾವಳಿಯಲ್ಲಿ...