ಮಾಹಿತಿ

ಲಾಕಪ್ ರಿಯಾಲಿಟಿ ಶೋ ಗೆದ್ದ ಕಾಮಿಡಿಯನ್ ಮುನವ್ವರ್ ಫಾರೂಕಿ

ಮುಂಬೈ: 70 ದಿನಗಳ ಕಾಲ ಒಟಿಟಿ ವೇದಿಕೆಗಳಾದ ಆಲ್ಟ್ ಬಾಲಾಜಿ ಹಾಗೂ ಎಂಎಕ್ಸ್ ಪ್ಲೇಯರ್ಸ್ ನಲ್ಲಿ ಪ್ರಸಾರ ಕಂಡಿದ್ದ ಏಕ್ತಾ ಕಪೂರ್ ಅವರ ನಿರ್ದೇಶನದಲ್ಲಿ ಬಾಲಿವುಡ್ ನಟಿ ಕಂಗನಾ ರನೌತ್ ನಡೆಸಿಕೊಡುತ್ತಿದ್ದ ರಿಯಾಲಿಟಿ...

ಸುಪ್ರೀಂ ಕೋರ್ಟ್ ಗೆ ಇಬ್ಬರು ನೂತನ ನ್ಯಾಯಾಧೀಶರ ನೇಮಕ

ನವದೆಹಲಿ : ಸುಪ್ರೀಂ ಕೋರ್ಟ್ ಶನಿವಾರ ನ್ಯಾಯ ಪೀಠಕ್ಕೆ ಎರಡು ನ್ಯಾಯಾಧೀಶರ ನೇಮಕಾತಿ ಮಾಡಿದ್ದು ಆ ಮೂಲಕ 34 ನ್ಯಾಯಾಧೀಶರ ಪೂರ್ಣ ಬಲವನ್ನು ಮರಳಿ ಪಡೆಯಲು ಸಜ್ಜಾಗಿದೆ. ಸಿಜೆಐ ಎನ್.ವಿ.ರಮಣ ನೇತೃತ್ವದ ಸುಪ್ರೀಂ ಕೋರ್ಟ್...

ರಾಜ್ಯದಲ್ಲೇ ಮೊದಲ‌ ತೇಲುವ ಸೇತುವೆ ಉಡುಪಿಯಲ್ಲಿ ಆರಂಭ

ಉಡುಪಿ: ಕರಾವಳಿಯ ಪ್ರವಾಸಿ ತಾಣದಲ್ಲಿ ಈಗ ತೇಲುವ ಸೇತುವೆ ಗಮನ ಸೆಳೆಯುತ್ತಿದ್ದು ರಾಜ್ಯದಲ್ಲೇ ಮೊದಲ ಫ್ಲೋಟಿಂಗ್ ಬ್ರಿಡ್ಜ್ ಉಡುಪಿಯಲ್ಲಿ‌ ಆರಂಭವಾಗಿದೆ. ಪ್ರವಾಸಿ ತಾಣ ಮಲ್ಪೆ ಕಡಲ ಕಿನಾರೆಯಲ್ಲಿ ತೇಲುವ ಸೇತುವೆ ಆರಂಭವಾಗಿದ್ದು, ಶಾಸಕ ರಘುಪತಿ...

ಕೋವಿಡ್ ಲಸಿಕೆ ಹಾಕಿಸುವಂತೆ ಯಾರನ್ನೂ ಒತ್ತಾಯಿಸುವಂತಿಲ್ಲ: ಸುಪ್ರೀಂ ಕೋರ್ಟ್

ನವದೆಹಲಿ: ಕೋವಿಡ್ ಲಸಿಕೆಯನ್ನು ತೆಗೆದುಕೊಳ್ಳಲು ಯಾರನ್ನೂ ಒತ್ತಾಯಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು  ಈ ಪ್ರಕ್ರಿಯೆಯು "ಸ್ಪಷ್ಟವಾಗಿ ನಿರಂಕುಶವಾಗಿದೆ ಎಂದು ಹೇಳಲು ಸಾಧ್ಯವಿಲ್ಲ" ಎಂದು ಹೇಳಿದೆ. ಲಸಿಕೆ ತೆಗೆದುಕೊಳ್ಳಲು ಯಾರನ್ನೂ ಒತ್ತಾಯಿಸಲಾಗದು, ಆದರೆ, ದೇಹದ...

ನಕಲಿ ಸ್ವಿಗ್ಗಿ ಖಾತೆಯಿಂದ ಶುಭಮನ್ ಗಿಲ್ ಗೆ ಟಕ್ಕರ್: ಸ್ಪಷ್ಟೀಕರಣಕ್ಕಾಗಿ ಅಭಿಮಾನಿಗಳು ಮನವಿ

ನವದೆಹಲಿ: ಫುಡ್ ಡೆಲಿವರಿ ವಿಳಂಬಕ್ಕಾಗಿ ಕ್ರಿಕೆಟಿಗ ಶುಭ್ಮನ್ ಗಿಲ್ ಅವರು ಹಾಕಿದ್ದ ಟ್ವೀಟ್ ಗೆ ನಕಲಿ ಖಾತೆಯಿಂದ ಟಾಂಗ್ ನೀಡಲಾಗಿದ್ದು ಈ ಬಗ್ಗೆ ಸ್ವಿಗ್ಗಿ ಅಧಿಕೃತ ಖಾತೆಯು ಸ್ಪಷ್ಟೀಕರಣ ನೀಡಬೇಕೆಂದು ಅವರ ಅಭಿಮಾನಿಗಳು...

ಓಂ ಚಿಹ್ನೆಯ ನಾಣ್ಯ ಈಸ್ಟ್ ಇಂಡಿಯಾ ಕಂಪನಿಯದ್ದೆಂದು ಸುಳ್ಳು ಹಬ್ಬಿಸುತ್ತಿರುವ ಪೋಸ್ಟ್ ಕಾರ್ಡ್: ವಿಕ್ರಮನ ಸುಳ್ಳು ಸುದ್ದಿಯ ನೈಜತೆ ಇಲ್ಲಿದೆ ನೋಡಿ

ಬೆಂಗಳೂರು: ಈಸ್ಟ್ ಇಂಡಿಯಾ ಕಂಪನಿಯ ಹಳೆಯ ತಾಮ್ರದ ನಾಣ್ಯದ ಮೇಲೆ ಓಂ ಎಂದು ಎಂದು ಬರೆದಿರುವ ಚಿತ್ರವೊಂದು ಮಹೇಶ್ ವಿಕ್ರಂ ಹೆಗ್ಡೆ ಸಾರಥ್ಯದ ಪೋಸ್ಟ್ ಕಾರ್ಡ್ ಫೇಸ್ಬುಕ್ ಪೇಜಿನಲ್ಲಿ ವೈರಲ್ ಆಗುತ್ತಿದ್ದು ಇದು...

“ಕೊಕೇನ್ ಅನ್ನು ಒಳಹಾಕಲು ನಾನು ಕೋಕಾ ಕೋಲಾ ಖರೀದಿಸುತ್ತೇನೆ” : ಟ್ವಿಟರ್ ಖರೀದಿ ಬಳಿಕ ಹಲವರ ಹುಬ್ಬೇರಿಸಿದ ಎಲೋನ್ ಮಸ್ಕ್ ಮತ್ತೊಂದು ಟ್ವೀಟ್

ವಿಶ್ವದ ಪ್ರಮುಖ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಗಳಲ್ಲಿ ಒಂದಾದ ಟ್ವಿಟರನ್ನು 44 ಬಿಲಿಯನ್ ಡಾಲರ್ ಗೆ ಖರೀದಿ ಮಾಡಿದ ನಂತರ, ಬಿಲಿಯನೇರ್ ಉದ್ಯಮಿ ಹಾಗೂ ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ ಹೊಸ ಗುರಿಯನ್ನು...

ಇರಾಕ್ ಸಮಕಾಲೀನ ಕಲಾ ಪ್ರತಿಭೆ ನಜೀಹಾ ಸಲೀಂನನ್ನು ಡೂಡಲ್ ನೊಂದಿಗೆ ಗೌರವಿಸಿದ ಗೂಗಲ್

ವಾಶಿಂಗ್ಟನ್ : ಇರಾಕಿ ಸಮಕಾಲೀನ ಕಲಾ ಪ್ರತಿಭೆ ನಜೀಹಾ ಸಲೀಂ ಅವರನ್ನು ಗೂಗಲ್ ಇಂದು ಡೂಡಲ್ ಮೂಲಕ ಗೌರವಿಸಿದ್ದು 2020 ರ ಈ ದಿನದಂದು, ವರ್ಣಚಿತ್ರ ಕಲಾವಿದೆ ನಜೀಹಾ ಸಲೀಂರನ್ನು ಇರಾಕಿನ ಸಮಕಾಲೀನ...
Join Whatsapp