ನಕಲಿ ಸ್ವಿಗ್ಗಿ ಖಾತೆಯಿಂದ ಶುಭಮನ್ ಗಿಲ್ ಗೆ ಟಕ್ಕರ್: ಸ್ಪಷ್ಟೀಕರಣಕ್ಕಾಗಿ ಅಭಿಮಾನಿಗಳು ಮನವಿ

Prasthutha|

ನವದೆಹಲಿ: ಫುಡ್ ಡೆಲಿವರಿ ವಿಳಂಬಕ್ಕಾಗಿ ಕ್ರಿಕೆಟಿಗ ಶುಭ್ಮನ್ ಗಿಲ್ ಅವರು ಹಾಕಿದ್ದ ಟ್ವೀಟ್ ಗೆ ನಕಲಿ ಖಾತೆಯಿಂದ ಟಾಂಗ್ ನೀಡಲಾಗಿದ್ದು ಈ ಬಗ್ಗೆ ಸ್ವಿಗ್ಗಿ ಅಧಿಕೃತ ಖಾತೆಯು ಸ್ಪಷ್ಟೀಕರಣ ನೀಡಬೇಕೆಂದು ಅವರ ಅಭಿಮಾನಿಗಳು ಆಗ್ರಹಿಸಿದ್ದಾರೆ. .

- Advertisement -

ಭಾರತದ ಕ್ರಿಕೆಟಿಗ ಶುಭ್ಮನ್ ಗಿಲ್ “ಎಲೋನ್ ಮಸ್ಕ್ ಅವರೇ, ಆಹಾರ ವಿತರಣಾ ಅಪ್ಲಿಕೇಶನ್ ಆದ ಸ್ವಿಗ್ಗಿಯು ಫುಡ್ ಡೆಲಿವರಿ ವಿಳಂಬ ಕಾರಣ  ಆ ಅಪ್ಲಿಕೇಶನನ್ನು ನೀವು ಖರೀದಿಸಿರಿ” ಎಂದು ಟ್ವೀಟ್ ಮಾಡಿದ್ದರು. ತಕ್ಷಣವೇ ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಸ್ವಿಗ್ಗಿ ಖಾತೆಯಿಂದ “ಟಿ 20 ಕ್ರಿಕೆಟ್ ನಲ್ಲಿ ನಿಮ್ಮ ಬ್ಯಾಟಿಂಗ ಗಿಂತ ನಾವು ಇನ್ನೂ ವೇಗವಾಗಿದ್ದೇವೆ”  ಎಂದು ತಿರುಗೇಟು ನೀಡಿದೆ.

https://twitter.com/swiggysgs/status/1520099978269839360?ref_src=twsrc%5Etfw%7Ctwcamp%5Etweetembed%7Ctwterm%5E1520099978269839360%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fcricketnext%2Fnews%2Fshubman-gill-gets-befitting-reply-from-fake-swiggy-account-fans-ask-real-account-to-take-note-5081959.html

ಈ ಮಧ್ಯೆ ಫುಡ್ ಡೆಲಿವರಿ ದೈತ್ಯ ಕಂಪನಿಯಾದ ಸ್ವಿಗ್ಗಿಯ ಅಧಿಕೃತ ಖಾತೆ ಇದಲ್ಲ ಎಂದು ತಿಳಿದುಬಂದಿದ್ದು ಈ ಬಗ್ಗೆ ಸ್ಚಿಗ್ಗಿಯು ಸ್ಪಷ್ಟೀಕರಣ ನೀಡಬೇಕೆಂದು ಗಿಲ್ ಅಭಿಮಾನಿಗಳು  ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದಾರೆ.

Join Whatsapp