ಕ್ರೀಡೆ

ಫಿಫಾ ವಿಶ್ವಕಪ್‌ | ಗ್ರೂಪ್‌ ಹಂತದ ನಿರ್ಣಾಯಕ ಹೋರಾಟಕ್ಕೆ ಸಜ್ಜಾದ ಅರ್ಜೆಂಟೀನಾ, ಸೌದಿ ಅರೇಬಿಯಾ

ಫ್ರಾನ್ಸ್‌, ಬ್ರೆಜಿಲ್‌, ಇಂಗ್ಲೆಂಡ್‌, ಪೋರ್ಚುಗಲ್‌ ಸೇರಿದಂತೆ ಪ್ರಮುಖ ತಂಡಗಳು 16ರ ಘಟ್ಟ ಪ್ರವೇಶಿಸಿದ ಬೆನ್ನಲ್ಲೇ, ಅರ್ಜೆಂಟೀನಾ, ತನ್ನ ಪಾಲಿನ ಡೂ ಆರ್‌ ಡೈ ಪಂದ್ಯವನ್ನಾಡಲು ಬುಧವಾರ ತಡರಾತ್ರಿ ಕಣಕ್ಕಿಳಿಯಲಿದೆ. ಗ್ರೂಪ್‌ ಸಿಯ ತನ್ನ...

ಫಿಫಾ ವಿಶ್ವಕಪ್‌ | ಗೆಲುವಿನ ಖಾತೆ ತೆರೆಯದೆ ಅಭಿಯಾನ ಮುಗಿಸಿದ ಆತಿಥೇಯ ಕತಾರ್ !

ಆತಿಥೇಯ ರಾಷ್ಟ್ರವೆಂಬ ಕಾರಣಕ್ಕೆ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಆಡುವ ಅವಕಾಶ ಪಡೆದಿದ್ದ ಕತಾರ್‌, ಗ್ರೂಪ್‌ ಹಂತದ ಮೂರನೇ ಪಂದ್ಯದಲ್ಲೂ ಸೋಲಿಗೆ ಶರಣಾಗುವ ಮೂಲಕ ನಿರಾಸೆ ಅನುಭವಿಸಿದೆ. ಅಲ್‌ ಬೈತ್‌ ಸ್ಟೇಡಿಯಂನಲ್ಲಿ ಮಂಗಳವಾರ ರಾತ್ರಿ...

ಫಿಫಾ ವಿಶ್ವಕಪ್‌ |  ಗೋಲು ಬಾರಿಸಿದ ಆಟಗಾರನನ್ನು ಗುರುತಿಸಿದ ʻಅಲ್‌ ರಿಹ್ಲಾ ಚೆಂಡಿನ ಸೆನ್ಸಾರ್‌ ತಂತ್ರಜ್ಞಾನ !

​​​​​​​ಕತಾರ್:‌ ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಸೋಮವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಪೋರ್ಚುಗಲ್‌ ತಂಡ 2-0 ಅಂತರದಲ್ಲಿ ಉರುಗ್ವೆ ತಂಡವನ್ನು ಮಣಿಸಿತ್ತು. ಆ ಮೂಲಕ ಫ್ರಾನ್‌, ಬ್ರೆಜಿಲ್‌ ಬಳಿಕ ಟೂರ್ನಿಯಲ್ಲಿ ಮೂರನೇ ತಂಡವಾಗಿ ಅಂತಿಮ 16ಘಟ್ಟ...

ವಿಜಯ್‌ ಹಝಾರೆ ಟ್ರೋಫಿ; ಸೆಮಿಫೈನಲ್ ಪ್ರವೇಶಿಸಿದ ಕರ್ನಾಟಕ

ಆರಂಭಿಕ ಆರ್‌. ಸಮರ್ಥ್‌ ಮತ್ತು ಮಧ್ಯಮ ಕ್ರಮಾಂಕದಲ್ಲಿ ಮನೀಶ್‌ ಪಾಂಡೆ, ಶ್ರೇಯಸ್‌ ಗೋಪಾಲ್‌ ತೋರಿದ ದಿಟ್ಟ ಬ್ಯಾಟಿಂಗ್‌ ಪ್ರದರ್ಶನದ ನೆರವಿನಿಂದ ಕರ್ನಾಟಕ ತಂಡವು, ವಿಜಯ್‌ ಹಝಾರೆ ಟ್ರೋಫಿ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ...

ಫಿಫಾ ವಿಶ್ವಕಪ್‌| ಮೆಸ್ಸಿ ಮ್ಯಾಜಿಕ್‌ ಬಲದಲ್ಲಿ ಗೆದ್ದು ಮುನ್ನಡೆದ ಅರ್ಜೆಂಟೀನಾ

ವೃತ್ತಿ ಜೀವನದ ಅತ್ಯಂತ ಮಹತ್ವದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಲಿಯೋನೆಲ್‌ ಮೆಸ್ಸಿ, ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಅರ್ಜೆಂಟೀನಾಗೆ ಮೊದಲ ಜಯ ತಂದುಕೊಟ್ಟಿದ್ದಾರೆ. ಶನಿವಾರ ಮಧ್ಯರಾತ್ರಿ ಕತಾರ್‌ನ ಲುಸೈಲ್‌ ಸ್ಟೇಡಿಯಂನಲ್ಲಿ ನಡೆದ ʻಮಾಡು...

ಫಿಪಾ ವಿಶ್ವಕಪ್‌ ಟೂರ್ನಿಯಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ | ಬಲಿಷ್ಠ ಜರ್ಮನಿಗೆ ಆಘಾತವಿಕ್ಕಿದ ಜಪಾನ್‌

ಅರ್ಜೆಂಟೀನಾ ತಂಡವನ್ನು ಸೋಲಿಸಿ ಸೌದಿ ಅರೇಬಿಯಾ ಫುಟ್‌ಬಾಲ್‌ ಲೋಕವನ್ನು ಅಚ್ಚರಿಯಲ್ಲಿ ಕೆಡವಿದ ಬೆನ್ನಲ್ಲೇ ಬುಧವಾರವೂ ಫಿಫಾ ವಿಶ್ವಕಪ್‌ನಲ್ಲಿ ಅನಿರೀಕ್ಷಿತ ಫಲಿತಾಂಶ ದಾಖಲಾಗಿದೆ. ಫಿಫಾ ವಿಶ್ವಕಪ್‌ ಟೂರ್ನಿಯಲ್ಲಿ ಅತಿಹೆಚ್ಚು ಫೈನಲ್ ಆಡಿದ ಮತ್ತು 4...

ಟಿ20 | ಮೂರನೇ ಪಂದ್ಯ ಟೈ, 1-0 ಅಂತರದಲ್ಲಿ ಸರಣಿ ಗೆದ್ದ ಟೀಮ್‌ ಇಂಡಿಯಾ

ನೇಪಿಯರ್‌; ನ್ಯೂಜಿಲೆಂಡ್‌-ಟೀಮ್‌ ಇಂಡಿಯಾ ನಡುವಿನ ಟಿ20 ಸರಣಿಯ ನಿರ್ಣಾಯಕ ಮತ್ತು ಅಂತಿಮ ಪಂದ್ಯ ಟೈನಲ್ಲಿ ಅಂತ್ಯವಾಗಿದೆ. ಈ ಮೂಲಕ 1-0 ಅಂತರದಲ್ಲಿ ಸರಣಿ ಭಾರತದ ಕೈವಶವಾಗಿದೆ. ನೇಪಿಯರ್‌ನಲ್ಲಿ ಮಂಗಳವಾರ ನಡೆದ 3ನೇ ಟಿ20 ಪಂದ್ಯದಲ್ಲಿ...

ಫಿಫಾ ವಿಶ್ವಕಪ್: ಐತಿಹಾಸಿಕ ಗೆಲುವಿನ ಸಂಭ್ರಮದಲ್ಲಿ ಸಾರ್ವಜನಿಕ ರಜೆ ಘೋಷಿಸಿದ ಸೌದಿ ಅರೇಬಿಯಾ

ರಿಯಾದ್: ನಾಳೆ, ನವೆಂಬರ್ 23ರಂದು ಸೌದಿ ಅರೇಬಿಯಾ ಸಾರ್ವಜನಿಕ ರಜೆ ಘೋಷಿಸಿದೆ. ಫಿಫಾ ವಿಶ್ವಕಪ್ನಲ್ಲಿ ಐತಿಹಾಸಿಕ ಗೆಲುವಿನ ಸಂಭ್ರಮದಲ್ಲಿ ಸೌದಿ ಅರೇಬಿಯಾ ರಜೆ ಘೋಷಣೆ ಮಾಡಿದೆ. ಇದು ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿರುವ ಎಲ್ಲಾ...
Join Whatsapp