ಕ್ರೀಡೆ
ಕ್ರೀಡೆ
ಮಹಿಳಾ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್: ನಿಖತ್ ಜರೀನ್‌ಗೆ ಚಿನ್ನದ ಪದಕ
ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದ 6ನೇ ಮಹಿಳಾ ರಾಷ್ಟ್ರೀಯ ಬಾಕ್ಸಿಂಗ್ ಚಾಂಪಿಯನ್‌ಶಿಪ್ ಕೂಟದಲ್ಲಿ ವಿಶ್ವ ಚಾಂಪಿಯನ್ ನಿಖತ್ ಝರೀನ್ ಮತ್ತು ಒಲಿಂಪಿಕ್ಸ್ ಪದಕ ವಿಜೇತೆ ಲೊವ್ಲಿನಾ ಬೊರ್ಗೊಹೈನ್ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಚಾಂಪಿಯನ್‌ಶಿಪ್‌ನಲ್ಲಿ 10...
ಕ್ರೀಡೆ
ರಾಷ್ಟ್ರೀಯ ಮಹಿಳಾ ಬಾಕ್ಸಿಂಗ್| ಫೈನಲ್ ತಲುಪಿದ ಲವ್ಲಿನಾ, ನಿಖತ್
ಭೋಪಾಲ್: ವಿಶ್ವ ಚಾಂಪಿಯನ್ ನಿಖತ್ ಜರೀನ್ ಮತ್ತು ಟೋಕಿಯೊ ಒಲಿಂಪಿಕ್ಸ್ ಕಂಚಿನ ಪದಕವಿಜೇತೆ ಲವ್ಲಿನಾ ಬೊರ್ಗೊಹೈನ್ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಷಿಪ್ ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ರೈಲ್ವೆ ತಂಡದ ಒಟ್ಟು...
ಕ್ರೀಡೆ
ಬಾಂಗ್ಲಾದೇಶಕ್ಕೆ ಗೆಲುವು ನಿರಾಕರಿಸಿದ ಅಯ್ಯರ್ – ಅಶ್ವಿನ್; ಟೆಸ್ಟ್ ಸರಣಿ ಗೆದ್ದ ಟೀಮ್ ಇಂಡಿಯಾ
ಬಾಂಗ್ಲಾದೇಶ ವಿರುದ್ಧದ ಎರಡನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಭಾರತ, ಮೂರು ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ 2-0 ಅಂತರದಲ್ಲಿ ಟೆಸ್ಟ್ ಸರಣಿಯಲ್ಲಿ ರಾಹುಲ್ ಬಳಗ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.
ದ್ವಿತೀಯ...
ಕ್ರೀಡೆ
ವಿಜಯ್ ಮರ್ಚಂಟ್ ಟ್ರೋಫಿ | ಮಧ್ಯಪ್ರದೇಶ ವಿರುದ್ಧ ಆರು ರನ್’ಗಳಿಗೆ ಆಲೌಟ್ ಆದ ಸಿಕ್ಕಿಂ !
ಸೂರತ್: ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಶ್ ಲೀಗ್ ಟಿ20 ಟೂರ್ನಿಯಲ್ಲಿ ಕಳೆದ ವಾರ ನಡೆದ ಅಡಿಲೇಡ್ ಸ್ಟ್ರೈಕರ್ಸ್ ವಿರುದ್ಧದ ಪಂದ್ಯದಲ್ಲಿ ಸಿಡ್ನಿ ಥಂಡರ್ ತಂಡ ಕೇವಲ 15 ರನ್’ಗಳಿಗೆ ಆಲೌಟ್ ಆಗುವ ಮೂಲಕ...
ಕ್ರೀಡೆ
ಭಾರತದ ಗೆಲುವಿಗೆ 145 ರನ್ ಗುರಿ; ಕ್ಲೀನ್‌ಸ್ವೀಪ್ ತಪ್ಪಿಸಲು ಬಾಂಗ್ಲಾದೇಶ ಹೋರಾಟ
ಮೀರ್‌ಪುರ್‌ನಲ್ಲಿ ನಡೆಯುತ್ತಿರುವ ಭಾರತ-ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯ ಕುತೂಹಲ ಘಟ್ಟ ತಲುಪಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ 145 ರನ್‌ಗಳ ಸುಲಭ ಗುರಿ ಪಡೆದಿರುವ ಟೀಮ್ ಇಂಡಿಯಾ, 3ನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್...
ಕ್ರೀಡೆ
IPLನಲ್ಲಿ ಹೊಸ ದಾಖಲೆ ಬರೆದ ಸ್ಯಾಮ್ ಕರ್ರನ್! ಅತಿಹೆಚ್ಚು ಮೊತ್ತಕ್ಕೆ ಪಂಜಾಬ್ ಕಿಂಗ್ಸ್ ಪಾಲಾದ ಇಂಗ್ಲೆಂಡ್ ಆಲ್ ರೌಂಡರ್
ಕೊಚ್ಚಿ: ಇಂಗ್ಲೆಂಡ್’ನ ಸ್ಟಾರ್ ಆಲ್ ರೌಂಡರ್ ಸ್ಯಾನ್ ಕರ್ರನ್, ಬರೋಬ್ಬರಿ 18.50 ಕೋಟಿ ಮೊತ್ತಕ್ಕೆ ಮಾರಾಟವಾಗುವ ಮೂಲಕ ಐಪಿಎಲ್’ನಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದಾರೆ.
ಕೊಚ್ಚಿಯಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್, ಐಪಿಎಲ್'ನ ಮಿನಿ ಹರಾಜಿನಲ್ಲಿ...
ಕರಾವಳಿ
ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಅದ್ಧೂರಿ ಚಾಲನೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಕೀರ್ಣದಲ್ಲಿ ಭಾರತ್ ಸೌಟ್ಸ್ ಮತ್ತು ಗೈಡ್ಸ್ ವತಿಯಿಂದ ಡಿ.21ರಿಂದ 27ರ ವರೆಗೆ ಹಮ್ಮಿಕೊಂಡಿರುವ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ರಾಜ್ಯಪಾಲರಾದ ಥಾವರ್...
ಕ್ರೀಡೆ
ತಾಯ್ನಾಡಿಗೆ ಮರಳಿದ ವಿಶ್ವಚಾಂಪಿಯನ್ ಅರ್ಜೆಂಟಿನಾ; ಮುಖ್ಯ ರಸ್ತೆಗಳಲ್ಲಿ ತೆರೆದ ಬಸ್‌ನಲ್ಲಿ ಮೆರವಣಿಗೆ
ವೃತ್ತಿಜೀವನದ 5ನೇ ಮತ್ತು ಅಂತಿಮ ವಿಶ್ವಕಪ್‌ನಲ್ಲಿ, 35ನೇ ವಯಸ್ಸಿನಲ್ಲಿ ತನ್ನ ಮಾಂತ್ರಿಕ ಪಾದ ಚಲನೆಯಿಂದ ಅರ್ಜೆಂಟಿನಾಗೆ 3ನೇ ವಿಶ್ವಕಪ್ ಕಿರೀಟ ತೊಡಿಸಿದ ಲಿಯೋನೆಲ್ ಮೆಸ್ಸಿ ಮತ್ತು ಸಂಗಡಿಗರಿಗೆ ತವರೂರಿನಲ್ಲಿ ಅದ್ಧೂರಿ ಸ್ವಾಗತ ದೊರಕಿದೆ.
ದೋಹಾದಿಂದ...