ಕ್ರೀಡೆ

ಏಕದಿನ ಸರಣಿ| ನ್ಯೂಜಿಲೆಂಡ್ ವಿರುದ್ಧ ಟೀಮ್‌ ಇಂಡಿಯಾಗೆ 8 ವಿಕೆಟ್‌ಗಳ ಭರ್ಜರಿ ಜಯ

ಏಕದಿನ ಸರಣಿಯ ನಿರ್ಣಾಯಕ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್‌ ಇಂಡಿಯಾ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ರೋಹಿತ್‌ ಪಡೆ 2-0 ಮುನ್ನಡೆ ಸಾಧಿಸಿದ್ದು,...

 ಕರ್ನಾಟಕ U-14 ಕ್ರಿಕೆಟ್‌ ತಂಡವನ್ನು ಮುನ್ನಡೆಸಲಿರುವ ರಾಹುಲ್‌ ದ್ರಾವಿಡ್‌ ಪುತ್ರ ಅನ್ವಯ್‌ ದ್ರಾವಿಡ್

ಬೆಂಗಳೂರು: ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಕಿರಿಯ ಮಗ ಅನ್ವಯ್ ದ್ರಾವಿಡ್ ಅವರು 14 ವರ್ಷದೊಳಗಿನವರ (U-14) ಕರ್ನಾಟಕ ಕ್ರಿಕೆಟ್ ತಂಡದ ನಾಯಕರಾಗಿ ನೇಮಕವಾಗಿದ್ದಾರೆ. ಕೇರಳದಲ್ಲಿ ಇದೇ 23 ಮತ್ತು...

ಜಿಲ್ಲಾ ಕ್ರೀಡಾ ಉತ್ಸವ: ಪಿಎ ಕಾಲೇಜಿನ ಸಜ್ಜಾದ್ ಅಹ್ಮದ್’ಗೆ ದ್ವಿತೀಯ ಸ್ಥಾನ

ಮಂಗಳೂರು: ಚಿಕ್ಕಮಗಳೂರಿನಲ್ಲಿ ಚಿಕ್ಕಮಗಳೂರು ಜಿಲ್ಲಾ ಹಬ್ಬದ ಪ್ರಯುಕ್ತ ನಡೆದ ಕ್ರೀಡಾ ಉತ್ಸವದಲ್ಲಿ ಟ್ವೆಕಾಂಡೋ ಕ್ರೀಡೆಯಲ್ಲಿ ರಾಜ್ಯ ಮಟ್ಟದ 60 ಕೆಜಿ ವಿಭಾಗದಲ್ಲಿ ಮಂಗಳೂರಿನ ಪಿಎ ಕಾಲೇಜಿನ ಡಿಪ್ಲೊಮಾ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿ ಸಜ್ಜಾದ್...

ಮಹಿಳಾ ಐಪಿಎಲ್‌ ಪ್ರಸಾರದ ಹಕ್ಕು 951 ಕೋಟಿ ರೂ.ಗೆ ವಯಾಕಾಮ್‌’ಗೆ  ಮಾರಾಟ

ಈ ವರ್ಷದಿಂದ ಆರಂಭವಾಗಲಿರುವ ಮಹಿಳಾ ಐಪಿಎಲ್‌ ಪಂದ್ಯಗಳ ಪ್ರಸಾರ ಹಕ್ಕು 951 ಕೋಟಿ ರೂಪಾಯಿಗೆ ಮಾರಾಟವಾಗಿದೆ. ಮುಂದಿನ 5 ವರ್ಷಗಳ (2023-27) ಅವಧಿಯಲ್ಲಿನ ಪಂದ್ಯಗಳ ಹಕ್ಕು ನೆಟ್‌’ವರ್ಕ್ 18 ಮಾಲಕತ್ವದ ವಯಾಕಾಮ್‌ 18 ಪಾಲಾಗಿದೆ....

ಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು| ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡ ರೋಹಿತ್ ಪಡೆ

►ಭಾರೀ ಅಂತರದ ಜಯ ಸಾಧಿಸಿ ದಾಖಲೆ ಬರೆದ ಟೀಮ್ ಇಂಡಿಯಾ ತಿರುವನಂತಪುರ: 3ನೇ ಏಕದಿನ ಪಂದ್ಯದಲ್ಲೂ ಲಂಕಾ ವಿರುದ್ಧ ಭಾರತ ಭರ್ಜರಿ ಗೆಲುವು ಸಾಧಿಸಿದ್ದು, ಸರಣಿ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ವಿರಾಟ್ ಕೊಹ್ಲಿ, ಶುಭಮನ್ ಗಿಲ್...

‘ಮಾಮುರ ಕಿಂಗ್ಸ್’ ಕ್ರಿಕೆಟ್ ಪಂದ್ಯಾಟದಲ್ಲಿ ಕರಾವಳಿ ಫ್ರೆಂಡ್ಸ್ ಚಾಂಪಿಯನ್; ಶಾಕಿರ್ ಬೆಲ್ವೆಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ

ದೋಹಾ: ಕತಾರ್’ನ ದೋಹಾದಲ್ಲಿ  ಅನಿವಾಸಿ ಪ್ರವಾಸಿಗರಿಗಾಗಿ ‘ಮಾಮುರ ಕಿಂಗ್ಸ್’ ವತಿಯಿಂದ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಾಟದಲ್ಲಿ ಕರಾವಳಿ ಫ್ರೆಂಡ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಕರಾವಳಿ ಫ್ರೆಂಡ್ಸ್ ತಂಡ ಫೀಲ್ಡಿಂಗ್...

ಹಾಕಿ ವಿಶ್ವಕಪ್| ಗೆಲುವಿನ ಅಭಿಯಾನ ಆರಂಭಿಸಿದ ಭಾರತ

ರೂರ್ಕೆಲಾ: ಪುರುಷರ ಹಾಕಿ ವಿಶ್ವಕಪ್ ಒಡಿಶಾದಲ್ಲಿ ಆರಂಭವಾಗಿದ್ದು, ಆತಿಥೇಯ ಭಾರತ ಮೊದಲ ಪಂದ್ಯವನ್ನು ಗೆದ್ದುಕೊಂಡಿದೆ. ಎರಡು ಗೋಲುಗಳಿಂದ ಸ್ಪೇನ್ ತಂಡವನ್ನು ಸೋಲಿಸಿದ ಭಾರತ ತನ್ನ ಗೆಲುವಿನ ಅಭಿಯಾನವನ್ನು ಆರಂಭಿಸಿದೆ.  ಭಾರತ ಪರ ಅಮಿತ್ ರೋಹಿದಾಸ್...

ವಿರಾಟ್ ಕೊಹ್ಲಿ 45ನೇ ಶತಕ: ಶ್ರೀಲಂಕಾವನ್ನು 67 ರನ್ ಗಳಿಂದ ಮಣಿಸಿದ ಭಾರತ

ಗುವಾಹಟಿ: ಗುವಾಹಟಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ 67 ರನ್ ಗಳಿಂದ ಶ್ರೀಲಂಕಾವನ್ನು ಸೋಲಿಸಿ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದರಿಂದ ವಿರಾಟ್ ಕೊಹ್ಲಿ ತಮ್ಮ 45 ನೇ ಶತಕದೊಂದಿಗೆ...
Join Whatsapp