ಜಿಲ್ಲಾ ಕ್ರೀಡಾ ಉತ್ಸವ: ಪಿಎ ಕಾಲೇಜಿನ ಸಜ್ಜಾದ್ ಅಹ್ಮದ್’ಗೆ ದ್ವಿತೀಯ ಸ್ಥಾನ

Prasthutha|

ಮಂಗಳೂರು: ಚಿಕ್ಕಮಗಳೂರಿನಲ್ಲಿ ಚಿಕ್ಕಮಗಳೂರು ಜಿಲ್ಲಾ ಹಬ್ಬದ ಪ್ರಯುಕ್ತ ನಡೆದ ಕ್ರೀಡಾ ಉತ್ಸವದಲ್ಲಿ ಟ್ವೆಕಾಂಡೋ ಕ್ರೀಡೆಯಲ್ಲಿ ರಾಜ್ಯ ಮಟ್ಟದ 60 ಕೆಜಿ ವಿಭಾಗದಲ್ಲಿ ಮಂಗಳೂರಿನ ಪಿಎ ಕಾಲೇಜಿನ ಡಿಪ್ಲೊಮಾ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿ ಸಜ್ಜಾದ್ ಅಹ್ಮದ್ ದ್ವಿತೀಯ ಸ್ಥಾನ ಪಡೆಯುವ ಮೂಲಕ ಬೆಳ್ಳಿ ಪದಕ ಪಡೆದಿರುತ್ತಾರೆ.

- Advertisement -

ಇವರು ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ಗುಡ್ಡೆಂಗಡಿ ನಿವಾಸಿ ಉಮರ್ ಫಾರೂಕ್ ಹಾಗು ಮಮ್ತಾಝ್ ದಂಪತಿಯ ಪುತ್ರನಾಗಿರುತ್ತಾರೆ.

Join Whatsapp