ಕ್ರೀಡೆ
ಅಪರಾಧ
ಡೆಲ್ಲಿ ಕ್ಯಾಪಿಟಲ್ ತಂಡದ ಕ್ರಿಕೆಟ್ ಕಿಟ್ ಕಳವು: ಇಬ್ಬರು ಆರೋಪಿಗಳ ಬಂಧನ
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದ ವೇಳೆ ಕ್ರಿಕೆಟ್ ಕಿಟ್ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ನಗರ ಪೊಲೀಸರ ಸಹಕಾರದೊಂದಿಗೆ ದೆಹಲಿ ಪೊಲೀಸರು ಬಂಧಿಸಿ ಕ್ರಿಕೆಟ್ ಕಿಟ್ ಜಪ್ತಿ ಮಾಡಿದ್ದಾರೆ.
ಕಳೆದ 10...
ಕ್ರೀಡೆ
ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್| ಭಾರತಕ್ಕೆ 2 ಚಿನ್ನದ ಪದಕ
ಹೊಸದಿಲ್ಲಿ: ದೆಹಲಿಯಲ್ಲಿ ನಡೆದ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಎರಡು ಚಿನ್ನದ ಪದಕ ಒಲಿದಿದೆ.
ಈ ಹಿಂದೆ ಕಾಮನ್‌ವೆಲ್ತ್ ಗೇಮ್ಸ್‌ನ ಚಿನ್ನದ ಪದಕ ಗೆದ್ದಿದ್ದ ನೀತು ಗಂಗಾಸ್, ಈ ಬಾರಿಯೂ ಚಿನ್ನದ ಪದಕ...
ಕ್ರೀಡೆ
ಐಪಿಎಲ್ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ತಂಡ ಯಾವುದು ಗೊತ್ತೇ? ಇಲ್ಲಿದೆ ಸಂಪೂರ್ಣ ಮಾಹಿತಿ
ಹೊಸದಿಲ್ಲಿ: ಕಳೆದ 15 ಆವೃತ್ತಿಗಳಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ತಂಡಗಳ ಪೈಕಿ ಮುಂಬೈ ಇಂಡಿಯನ್ಸ್ ಮೊದಲ ಸ್ಥಾನ ಪಡೆದುಕೊಂಡಿದೆ. ಉಳಿದಂತೆ ಯಾವ ತಂಡ ಎಷ್ಟು ಸಿಕ್ಸರ್ ಸಿಡಿಸಿದೆ ಎಂಬುದರ ಸಂಪೂರ್ಣ ವಿವರ...
ಕ್ರೀಡೆ
ಮಾ. 8ರಂದು ಮಹಿಳಾ ದಿನಾಚರಣೆ| ಅಭಿಮಾನಿಗಳಿಗೆ ಉಚಿತ ಟಿಕೆಟ್ ಘೋಷಿಸಿದ WPL
ಮುಂಬೈ | ವಿಮೆನ್ಸ್ ಪ್ರೀಮಿಯರ್ ಲೀಗ್ (WPL) ಮಾರ್ಚ್ 8ರಂದು ಮಹಿಳಾ ದಿನಾಚರಣೆಯ ಹಿನ್ನೆಲೆಯಲ್ಲಿ ಮುಂಬೈನ ಬ್ರಬೋರ್ನ್ ಕ್ರೀಡಾಂಗಣಕ್ಕೆ ಅಭಿಮಾನಿಗಳಿಗೆ ಉಚಿತ ಪ್ರವೇಶವನ್ನು ಘೋಷಿಸಿದೆ.
ಮಾರ್ಚ್ 8 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು...
ಕ್ರೀಡೆ
ಸಹ ಆಟಗಾರರಿಗೆ ಚಿನ್ನ ಲೇಪಿತ ಐಫೋನ್ ಉಡುಗೊರೆ ನೀಡಿದ ಮೆಸ್ಸಿ
ಬ್ಯೂನಸ್ ಐರಿಸ್: ಅರ್ಜೆಂಟೀನಾ ತಂಡದ ಸಹ ಆಟಗಾರರಿಗೆ ಉಡುಗೊರೆಯಾಗಿ ನೀಡಲು ಲಿಯೋನೆಲ್ ಮೆಸ್ಸಿ 24-ಕ್ಯಾರೆಟ್ ಚಿನ್ನ ಲೇಪಿತ 35 ಐ-ಫೋನ್‌ಗಳನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ.
ಕತಾರ್‌ನಲ್ಲಿ ಅರ್ಜೆಂಟೀನಾ ವಿಶ್ವಕಪ್ ಗೆದ್ದ ನಂತರ ಮೆಸ್ಸಿ ಫೋನ್‌ಗಳನ್ನು...
ಕ್ರೀಡೆ
ಮಹಿಳಾ T20 ವಿಶ್ವಕಪ್| ಆಸ್ಟ್ರೇಲಿಯಾಗೆ ಚಾಂಪಿಯನ್ ಕಿರೀಟ
ಕೇಪ್‌ಟೌನ್ | ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.ಇದು ಆಸೀಸ್‌ಗೆ ಸತತ ಮೂರನೇ ಪ್ರಶಸ್ತಿಯಾಗಿದ್ದು, ಒಟ್ಟು ಆರು ಬಾರಿ ಚಾಂಪಿಯನ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿದೆ.
ಫೈನಲ್‌ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾವನ್ನು...
ಕರಾವಳಿ
ಉಳ್ಳಾಲದ ಕ್ರೀಡಾ ಪ್ರೇಮಿಗಳು ಕ್ರಿಕೆಟ್ ಮೂಲಕ ಸಾರುವ ಶಾಂತಿ ಸೌಹಾರ್ದತೆಯ ಸಂದೇಶ ದೇಶಕ್ಕೆ ಮಾದರಿಯಾಗಲಿ: ರಿಯಾಝ್ ಫರಂಗಿಪೇಟೆ
ಉಳ್ಳಾಲ: ಉಳ್ಳಾಲದ ಕಡಲ ತಡಿಯ ಕ್ರೀಡಾ ಪ್ರೇಮಿಗಳು ಕ್ರಿಕೆಟ್ ಮೂಲಕ ಆಯೋಜಿಸುವ ಶಾಂತಿ ಸೌಹಾರ್ದತೆಯ ಸಂದೇಶ ದೇಶಕ್ಕೆ ಮಾದರಿಯಾಗಲಿ ಎಂದು SDPI ಮುಖಂಡ ರಿಯಾಝ್ ಫರಂಗಿಪೇಟೆ ಹಾರೈಸಿದ್ದಾರೆ.
ಉಳ್ಳಾಲದ ರೋಯಲ್ ಗಾರ್ಡನ್ ನಲ್ಲಿ ಉಳ್ಳಾಲ...
ಕ್ರೀಡೆ
ಐಪಿಎಲ್ 16ನೇ ಆವೃತ್ತಿಯ ವೇಳಾಪಟ್ಟಿ ಪ್ರಕಟ
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್- 2023 ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದ್ದು, ಐಪಿಎಲ್ 16ನೇ ಆವೃತ್ತಿ ಮಾರ್ಚ್ 31ರಂದು ಆರಂಭವಾಗಿ ಮೇ 21 ರಂದು ಕೊನೆಗೊಳ್ಳಲಿದೆ.
ಅಹಮದಾಬಾದ್ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್...