PFI ಮೇಲಿನ ದಾಳಿ ಇಸ್ಲಾಮೋಫೋಬಿಯಾ ಹರಡುವ ಮೋದಿ ಸರ್ಕಾರದ ಉದ್ದೇಶಪೂರ್ವಕ ಪ್ರಯತ್ನ:CPI (ML)

Prasthutha|

ನವದೆಹಲಿ: PFI ಮೇಲಿನ ದಾಳಿಗಳು ಸಾರ್ವಜನಿಕರಲ್ಲಿ ಇಸ್ಲಾಮೋಫೋಬಿಯಾವನ್ನು ಹರಡಲು ಮತ್ತು ಮುಸ್ಲಿಮ್ ಸಮುದಾಯವನ್ನು ರಾಕ್ಷಸೀಕರಣಗೊಳಿಸಲು ಮೋದಿ ಸರ್ಕಾರದ ಉದ್ದೇಶಪೂರ್ವಕ ಪ್ರಯತ್ನವಾಗಿದೆ ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮಾರ್ಕ್ಸ್’ವಾದಿ ಲೆನಿನ್ ಪಕ್ಷ (CPIML)
ಆರೋಪಿಸಿದೆ.

- Advertisement -

PFI ವಿರುದ್ಧದ ಕ್ರಿಮಿನಲ್ ಪ್ರಕರಣಗಳು ಕೇವಲ ಆರೋಪಗಳೇ ಹೊರತು, ಇದರಲ್ಲಿ ನೈಜತೆ ಅಥವಾ ಅಪರಾಧದ ಕುರಿತು ಸ್ಪಷ್ಟವಾದ ಉಲ್ಲೇಖವನ್ನು ಹೊಂದಿಲ್ಲ ಎಂದು ಅದು ತಿಳಿಸಿದೆ.

ಸಾಮಾಜಿಕ ಸಂಘಟನೆಯಾದ PFI ವಿರುದ್ಧದ ರಾಜಕೀಯ ಪ್ರೇರಿತ ದಾಳಿಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.

Join Whatsapp