ಸೇತುವೆಯಿಂದ ಬಸ್ ಕೆಳಗೆ ಬಿದ್ದು 9 ಪ್ರಯಾಣಿಕರು ಸಾವು Prasthutha| December 15, 2021 ಗೋದಾವರಿ: ಬಸ್ಸೊಂದು ಹೊಳೆಗೆ ಉರುಳಿ ಬಿದ್ದು ಚಾಲಕ ಸಹಿತ ಕನಿಷ್ಠ 9 ಮಂದಿ ಪ್ರಯಾಣಿಕರು ಮೃತಪಟ್ಟಿರುವ ಘಟನೆ ಜಲ್ಲೇರು ವಾಗು ಎಂಬಲ್ಲಿ ಬುಧವಾರ ನಡೆದಿದೆ. Rescue operations at #Jalleru stream into which a #RTC bus fell killing atleast nine onboard #West #Godavari district @NewIndianXpress @apsrtc pic.twitter.com/gvpUqSyrqq— TNIE Andhra Pradesh (@xpressandhra) December 15, 2021- Advertisement - ಬಸ್ಸಿನಲ್ಲಿ 47 ಮಂದಿ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದ್ದು, ಸದ್ಯ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. ವಾಟ್ಸಾಪ್ ಚಾನೆಲ್ಗೆ ಜಾಯಿನ್ ಆಗಿವಾಟ್ಸಾಪ್ ಚಾನೆಲ್ಗೆ ಜಾಯಿನ್ ಆಗಿ Share FacebookTwitterPinterestWhatsApp Donate Now Uncategorized ನೀರಿನೊಳಗೆ ಕೆಮಿಕಲ್ ಹಾಕಿ ಬ್ಲಾಸ್ಟ್ – ಡ್ರೋಣ್ ಪ್ರತಾಪ್ 3 ದಿನ ಪೊಲೀಸ್ ಕಸ್ಟಡಿಗೆ ಟಾಪ್ ಸುದ್ದಿಗಳು ಕಾರ್ಕಳ: ರಾಜ್ಯಮಟ್ಟದ ಕಬಡ್ಡಿ ಆಟಗಾರ ಪ್ರೀತಂ ಶೆಟ್ಟಿ ಹೃದಯಾಘಾತದಿಂದ ನಿಧನ Uncategorized ಪಂಚಮಸಾಲಿ: ಸುಮ್ಮನೆ ಲಾಠಿ ಚಾರ್ಜ್ ಮಾಡಿಲ್ಲ, ಪೊಲೀಸರ ಬಳಿ ಹಿಂಸಾಚಾರದ ವಿಡಿಯೋಗಳಿವೆ; ಪರಮೇಶ್ವರ್ ಟಾಪ್ ಸುದ್ದಿಗಳು ‘ಸಂವಿಧಾನ ಸಂಘದ ನಿಯಮ ಪುಸ್ತಕವಲ್ಲ’: ಸಂಸತ್ತಿನಲ್ಲಿ ಪ್ರಿಯಾಂಕಾ ಗಾಂಧಿ ಅಬ್ಬರ ಟಾಪ್ ಸುದ್ದಿಗಳು ಅದಾನಿಯನ್ನು ಉಳಿಸಲು ‘ಒಂದು ದೇಶ, ಒಂದು ಚುನಾವಣೆ’: ಪ್ರಿಯಾಂಕ್ ಖರ್ಗೆ ಕಿಡಿ ಟಾಪ್ ಸುದ್ದಿಗಳು ನಟ ಅಲ್ಲು ಅರ್ಜುನ್ ಬಂಧನ ಟಾಪ್ ಸುದ್ದಿಗಳು ನಟ ಅಲ್ಲು ಅರ್ಜುನ್ ಅರೆಸ್ಟ್: ಪೊಲೀಸರು ಹೇಳಿದ್ದೇನು? ಟಾಪ್ ಸುದ್ದಿಗಳು ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣು ಮುಚ್ಚಿಕೊಂಡು ಕೂರಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ Previous articleಮಂಗಳೂರು | ಕಾಲೇಜು ವಿದ್ಯಾರ್ಥಿಗಳ ಹೊಡೆದಾಟ: ಆರೋಪಿಗಳಿಗೆ ಜಾಮೀನುNext articleಒಬ್ಬ ಗುಜರಾತಿ ದೇಶದೆಲ್ಲೆಡೆಗೆ ಹೋಗಬಹುದಾದರೆ ಬಂಗಾಳಿ ಏಕೆ ಹೋಗಬಾರದು? ಗೋವಾದಲ್ಲಿ ಮಮತಾ ಪ್ರಶ್ನೆ