ಟರ್ಕಿ: ಭೂಕಂಪ ನೆಲೆಯಲ್ಲಿ ಪ್ರವಾಹ| 14 ಮಂದಿ ಮೃತ್ಯು

Prasthutha|

ಟರ್ಕಿ ಸಿರಿಯಾ ಗಡಿಯಲ್ಲಿ ಭೂಕಂಪ ಸಂಭವಿಸಿದ್ದ ಪ್ರದೇಶದಲ್ಲಿ ಮಾರ್ಚ್ 16ರಂದು ದಿಢೀರ್ ಪ್ರವಾಹ ನುಗ್ಗಿದ್ದರಿಂದ ಹಲವರು ಕೊಚ್ಚಿ ಹೋಗಿದ್ದು, 14 ಮಂದಿ ಮೃತಪಟ್ಟಿದ್ದಾರೆ.

ಟರ್ಕಿ ಸಿರಿಯಾ ಗಡಿಯ ಸನ್ಲಿಯುರ್ಫಾ ಒಂದರಲ್ಲಿಯೇ ಇಬ್ಬರು ಮಕ್ಕಳು ಸೇರಿ 12 ಮಂದಿ ಮೃತರಾದರು. ಪ್ರವಾಹ ಸಂತ್ರಸ್ತರ ರಕ್ಷಣೆಗೆ 10 ತಂಡಗಳನ್ನು ರಚಿಸಲಾಗಿದೆ. 5 ಮಂದಿ ಕಾಣೆಯಾಗಿದ್ದಾರೆ.

- Advertisement -

ವಿಸೂ: ಭಾರೀ ಮಳೆಯಿಂದ ಸೌದಿ ಅರೇಬಿಯಾದ ಮರುಭೂಮಿಯಲ್ಲಿ ನದಿಯೊಂದು ಹುಟ್ಟಿರುವುದಾಗಿ ವರದಿಯಾಗಿದೆ.

- Advertisement -