ಕೋವಾಕ್ಸಿನ್ ಗೆ ಅನುಮೋದನೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆ

Prasthutha|

ನವದೆಹಲಿ: ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೋವ್ಯಾಕ್ಸಿನ್ ಲಸಿಕೆಗೆ ವಿಶ್ವ ಆರೋಗ್ಯ ಸಂಸ್ಥೆ- WHO ಅನುಮೋದನೆ ನೀಡಿದೆ.

- Advertisement -

ತುರ್ತು ಬಳಕೆಯ ಹಿನ್ನೆಲೆಯಲ್ಲಿ ಕೋವ್ಯಾಕ್ಸಿನ್ ಅನ್ನು ಕೋವಿಡ್ ಸಾಂಕ್ರಾಮಿಕವನ್ನು ತಡೆಗಟ್ಟಲು ಈ ಲಸಿಕೆಯನ್ನು ಬಳಸಬಹುದೆಂದು ಡಬ್ಲ್ಯು.ಎಚ್.ಒ ಸ್ಪಷ್ಟಪಡಿಸಿದೆ.

ವಿಶ್ವ ಆರೋಗ್ಯ ಇಲಾಖೆಯಿಂದ ಮೌಲ್ಯೀಕರಿಸಲಾದ ಲಸಿಕೆಗಳ ಬೆಳೆಯುತ್ತಿರುವ ಬಂಡವಾಳದ ಪಟ್ಟಿಗೆ ಸೇರಿಸಿದೆ.

- Advertisement -

ಪ್ರಸಕ್ತ ಕೋವ್ಯಾಕ್ಸಿನ್ ಕೋವಿಡ್ ರೋಗಲಕ್ಷಣದ ವಿರುದ್ಧ 77.8 ಶೇಕಡಾ ಮತ್ತು ಡೆಲ್ಟಾ ರೋಗಲಕ್ಷಣದ ವಿರುದ್ಧ ಶೇಕಡಾ 65.2 ರಕ್ಷಣೆಯನ್ನು ನೀಡುತ್ತದೆ.

Join Whatsapp