ದೇಶಾದ್ಯಂತ ವಾಟ್ಸ್ ಆ್ಯಪ್ ಸರ್ವರ್ ಡೌನ್: ಪರದಾಡಿದ ಬಳಕೆದಾರರು

Prasthutha|

ನವದೆಹಲಿ: ದೇಶಾದ್ಯಂತ ವಾಟ್ಸ್ ಆ್ಯಪ್ ಸರ್ವರ್ ಡೌನ್ ಆಗಿದ್ದು, ಬಳಕೆದಾರರು ಪರದಾಡಿದ್ದಾರೆ.

- Advertisement -

ವಾಟ್ಸ್ಆ್ಯಪ್ ಸರ್ವರ್ ಡೌನ್ ಆದ ಪರಿಣಾಮ ಬಳಕೆದಾರರು ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ವಾಟ್ಸ್ಆ್ಯಪ್  ಸರ್ವರ್ ಡೌನ್ ನಿಂದಾಗಿ ಬಳಕೆದಾರರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದು, ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Join Whatsapp