ಹೊಸದಿಲ್ಲಿ: ಸಿಎನ್ ಜಿ ಬೆಲೆಯನ್ನು ಪ್ರತಿ ಕೆಜಿಗೆ 2 ರೂಪಾಯಿ ಹೆಚ್ಚಿಸಲಾಗಿದೆ. ಬೆಲೆ ಏರಿಕೆಯು ರವಿವಾರ ಬೆಳಿಗ್ಗೆ 6 ಗಂಟೆಗೆ ಜಾರಿಗೆ ಬರಲಿದೆ.
- Advertisement -
ಸಿಎನ್ ಜಿ ಈಗ ದಿಲ್ಲಿಯಲ್ಲಿ ಪ್ರತಿ ಕೆಜಿಗೆ 73.61 ರೂ. ಇದೆ.
ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ ದೇಶದ ಇತರ ಭಾಗಗಳಲ್ಲಿ ಗ್ಯಾಸ್ ಬೆಲೆಯನ್ನು ಹೆಚ್ಚಿಸಿದೆ. ರೇವಾರಿಯಲ್ಲಿ, ಸಿಎನ್‌ಜಿ ಪ್ರತಿ ಕೆಜಿಗೆ ರೂ. 84.07 ರಂತೆ ಮಾರಾಟವಾಗುತ್ತಿದೆ.