ಉಪ್ಪಳ: ಬಿ.ಜೆ.ಪಿ ಯ ವಂಶಹತ್ಯಾ ರಾಜಕೀಯ ಖಂಡಿಸಿ ಮೇ17 ರ : ಸಂಜೆ 4:30ಕ್ಕೆ ಬೃಹತ್ ಸಾರ್ವಜನಿಕ ಸಭೆಯನ್ನು ಉಪ್ಪಳದಲ್ಲಿ ಹಮ್ಮಿಕೊಳ್ಳಲಾಗಿದೆ.
SDPI ಕೇರಳ ರಾಜ್ಯಾಧ್ಯಕ್ಷರಾದ ಮೂವಾಟ್ಟುಪ್ಪುಝ ಅಶ್ರಫ್ ಮೌಲವಿ ಉದ್ಘಾಟಿಸಲಿರುವ ಪ್ರಸ್ತುತ ಕಾರ್ಯಕ್ರಮದಲ್ಲಿ SDPI ಪಕ್ಷದ ಕರ್ನಾಟಕ ರಾಜ್ಯ ಕಾರ್ಯಧರ್ಶಿ ಬಿ.ಆರ್. ಭಾಸ್ಕರ್ ಪ್ರಸಾದ್ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಉಪ್ಪಳ: ಬಿ.ಜೆ.ಪಿ ಯ ವಂಶಹತ್ಯಾ ರಾಜಕೀಯ ಖಂಡಿಸಿ ಮೇ 17 ರಂದು ಬೃಹತ್ ಸಾರ್ವಜನಿಕ ಸಭೆ
Prasthutha|