ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ ದೇವಸ್ಥಾನದ ಆಡಳಿತ ಮಂಡಳಿ

Prasthutha|

ಮಡಿಕೇರಿ: ಭಗವದ್ವಜವನ್ನು ರಾಷ್ಟ್ರದ್ವಜದ ಮೇಲೆ ಕಟ್ಟಿ ಹಾರಾಡಿಸಿ ತಿರಂಗಕ್ಕೆ ಅವಮಾನವೆಸಗಿದ ಪ್ರಕರಣ ನಾಪೋಕ್ಲು ಸಮೀಪದ ಕೊಳಕೇರಿಯ ಮುತ್ತಪ್ಪ ದೇವಾಲಯದಲ್ಲಿ ನಡೆದಿದೆ‌.

- Advertisement -


ಈ ಘಟನೆಯು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಊರಿನ ನಾಗರಿಕರು ದೇವಸ್ಥಾನದ ಆಡಳಿತ ಮಂಡಳಿಯ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp