ತೆಲಂಗಾಣ; ಲಘು ವಿಮಾನ ಪತನ: ಓರ್ವ ಸಾವು

Prasthutha|

ತೂಪ್ರಾನ್: ಲಘು ವಿಮಾನವೊಂದು ಪತನಗೊಂಡು ಓರ್ವ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಮೆದಕ್ ನ ತೂಪ್ರಾನ್ ಬಳಿ ನಡೆದಿದೆ.

- Advertisement -

ತರಬೇತಿ ನಿರತ ವಿಮಾನದಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದ ಕುರಿತು ಮಾಹಿತಿ ಲಭ್ಯವಾಗಿದೆ. ವಿಮಾನ ಪತನದ ವೇಳೆ ಓರ್ವ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ. ದುಂಡಿಗಲ್ ಏರ್ಪೋರ್ಟ್ ಗೆ ಸೇರಿದ ತರಬೇತಿ ನಿರತ ವಿಮಾನ ಇದಾಗಿದೆ. ಬೆಳಗ್ಗೆ 8 ಗಂಟೆ ಸುಮಾರಿಗೆ ಘಟನೆ ನಡೆದಿದೆ.

Join Whatsapp