ಮಿಜೋರಾಂ ವಿಧಾನಸಭೆ ಚುನಾವಣೆಯ ಮತ ಎಣಿಕೆ: ಝಡ್‌ಪಿಎಂಗೆ ಆರಂಭಿಕ ಮುನ್ನಡೆ

Prasthutha|

- Advertisement -

40 ಸದಸ್ಯ ಬಲದ ಮಿಜೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ಮಧ್ಯಾಹ್ನದ ವೇಳೆ ಪೂರ್ಣ ಫಲಿತಾಂಶ ಹೊರಬರಲಿದೆ. 8.57 ಲಕ್ಷ ಮತದಾರರನ್ನು ಹೊಂದಿರುವ ರಾಜ್ಯದಲ್ಲಿ ಎಂಎನ್ಎಫ್, ಝಡ್‌ಪಿಎಂ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಇದೆ.

2 ಕ್ಷೇತ್ರಗಳಲ್ಲಿ ಜೆಡ್‌ಪಿಎಂ ಮುನ್ನಡೆ

Join Whatsapp