ನವೆಂಬರ್ 5ರಂದು ತಾಜುಲ್ ಉಲಮಾ ಅನುಸ್ಮರಣೆ

Prasthutha|

ಮಂಗಳೂರು: ಎಸ್ ವೈ ಎಸ್, ಎಸ್ ಎಸ್ ಎಫ್ ಬೊಳ್ಳಾಯಿ ಇದರ ಆಶ್ರಯದಲ್ಲಿ  ತಾಜುಲ್ ಉಲಮಾ ಅನುಸ್ಮರಣೆ ಕಾರ್ಯ ಕ್ರಮ ನವೆಂಬರ್ 5ರಂದು ಬೊಳ್ಳಾಯಿ ಜಂಕ್ಷನ್ ನಲ್ಲಿ  ನಡೆಯಲಿದೆ.

- Advertisement -

ಸಭಾ ಅಧ್ಯಕ್ಷತೆಯನ್ನು ಎಸ್ ವೈ ಎಸ್  ಅಧ್ಯಕ್ಷ  ಖಾಸಿಮ್ ಮದನಿ ವಹಿಸಲಿದ್ದಾರೆ.  ದುಅ ಮತ್ತು ಉದ್ಘಾಟನೆ ಸಯ್ಯದ್ ಮುಶ್ತಾಕ್ ರಹ್ಮಾನ್ ತಂಙಲ್ ಚಟ್ಟೆಕಲ್  ವಹಿಸಲಿದ್ದಾರೆ. ಸಂದೇಶ ಭಾಷಣವನ್ನು ಮುಹಿಯುದ್ದೀನ್ ಖಾಮಿಲ್ ಸಖಾಪಿ ತೂಕೆ  ನೀಡಲಿದಾರೆ.  ನಾಡಿನ ಹಲವು ಉಲಮಾ,  ಉಮಾರ  ನೇತಾರರು  ಭಾಗವಹಿಸಲಿದ್ದಾರೆ ಎಂದು  ಎಸ್ ವೈ ಎಸ್   ಪ್ರಕಟಣೆಯಲ್ಲಿ ತಿಳಿಸಿದೆ.

Join Whatsapp