SSLC ಫಲಿತಾಂಶ: ಫಾತಿಮತ್ ಮಶೂಮ್’ಗೆ 603 ಅಂಕ

Prasthutha|

ಮಂಗಳೂರು: 2022-2023 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು, ಬಜಾಲ್’ನ ಸ್ನೇಹ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಫಾತಿಮತ್ ಮಶೂಮ್ 625ಕ್ಕೆ 603 (ಶೇ. 96.48%) ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ.

- Advertisement -


ಫಾತಿಮತ್ ಮಶೂಮ್ ಮಂಗಳೂರಿನ ಬಜಾಲ್ ನ ಎಫ್. ಮುಹಮ್ಮದ್ ಹಾಗೂ ಸೌಧ ಬಾನು ದಂಪತಿಯ ಪುತ್ರಿಯಾಗಿದ್ದಾರೆ.


ಇಂಗ್ಲಿಷ್ ನಲ್ಲಿ 122, ಕನ್ನಡದಲ್ಲಿ 97, ಹಿಂದಿ 99, ಗಣಿತ 90, ವಿಜ್ಞಾನ 97, ಸಮಾಜ ವಿಜ್ಞಾನ ದಲ್ಲಿ 98 ಅಂಕಗಳನ್ನು ಪಡೆದಿದ್ದಾರೆ.

- Advertisement -

ಇವರ ಮುಂದಿನ ಭವಿಷ್ಯವು ಉಜ್ವಲವಾಗಲಿ ಎಂದು ಶಿಕ್ಷಕರು ಹಾಗೂ ಕುಟುಂಬಸ್ಥರು ಹಾರೈಸಿದ್ದಾರೆ.



Join Whatsapp