SSLC ಫಲಿತಾಂಶ: ಮುಹಮ್ಮದ್ ಇಸ್ಮಾಯಿಲ್ ಸಹಲ್’ಗೆ 593 ಅಂಕ

Prasthutha|

ಮಂಗಳೂರು: 2022-2023 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು, ಮಾಣಿಯ ಬಾಲವಿಕಾಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಮುಹಮ್ಮದ್ ಇಸ್ಮಾಯಿಲ್ ಸಹಲ್ 625ಕ್ಕೆ 593 (ಶೇ.94.88%) ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ.

- Advertisement -


ಇಸ್ಮಾಯಿಲ್ ಸಹಲ್ ಅವರು ಕಲ್ಲಡ್ಕ ನಿವಾಸಿ ಅಬ್ದುಲ್ ಹಮೀದ್ ಕೆ. ಹಾಗೂ ಝೀನತ್ ದಂಪತಿಯ ಪುತ್ರರಾಗಿದ್ದಾರೆ.


ಇವರ ಮುಂದಿನ ಭವಿಷ್ಯವು ಉಜ್ವಲವಾಗಲಿ ಎಂದು ಶಿಕ್ಷಕರು ಹಾಗೂ ಕುಟುಂಬಸ್ಥರು ಹಾರೈಸಿದ್ದಾರೆ.