SSLC ಫಲಿತಾಂಶ: ಉಪ್ಪಿನಂಗಡಿಯ ಅಫ್ರಗೆ 615 ಅಂಕ

Prasthutha|

ಮಂಗಳೂರು: 2022-2023 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು, ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ವಿದ್ಯಾರ್ಥಿನಿ ಅಫ್ರ 625ಕ್ಕೆ 615 (ಶೇ. 98.4%) ಅಂಕ ಗಳಿಸಿ ಉತ್ತೀರ್ಣರಾಗಿದ್ದಾರೆ.

- Advertisement -


ಇವರು ಉಪ್ಪಿನಂಗಡಿ ಅಬ್ದುಲ್ ಲತೀಫ್ ಹಾಗೂ ಹಫ್ಸ ದಂಪತಿಯ ಪುತ್ರಿಯಾಗಿದ್ದಾರೆ.


ಅಫ್ರ ಕನ್ನಡದಲ್ಲಿ – 125, ಇಂಗ್ಲೀಷ್ – 97, ಹಿಂದಿ – 97, ಗಣಿತ -97 ಸಮಾಜ ವಿಜ್ಞಾನ 99, ಹಾಗೂ ವಿಜ್ಞಾನ 100 ಅಂಕ ಗಳಿಸಿರುತ್ತಾರೆ.
ಇವರ ಮುಂದಿನ ಭವಿಷ್ಯವು ಉಜ್ವಲವಾಗಲಿ ಎಂದು ಶಿಕ್ಷಕರು ಹಾಗೂ ಕುಟುಂಬಸ್ಥರು ಹಾರೈಸಿದ್ದಾರೆ.



Join Whatsapp